ಭಗತಸಿಂಹ ಇವರ ಸಮಾಧಿಯ ಪಕ್ಕದಲ್ಲಿಯೇ ತಮ್ಮ ಅಂತ್ಯಸಂಸ್ಕಾರ ಮಾಡಬೇಕೆಂದು ಇಚ್ಛೆ ವ್ಯಕ್ತಪಡಿಸಿದ ಕ್ರಾಂತಿಕಾರಿ ಬಟುಕೇಶ್ವರ ದತ್ತ !
ಭಾರತದ ಸ್ವಾತಂತ್ರ್ಯದಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿಭಾಯಿಸಿದವರಲ್ಲಿ ಬಟುಕೇಶ್ವರ ದತ್ತರು ಒಬ್ಬರಾಗಿದ್ದರು.
ಭಾರತದ ಸ್ವಾತಂತ್ರ್ಯದಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿಭಾಯಿಸಿದವರಲ್ಲಿ ಬಟುಕೇಶ್ವರ ದತ್ತರು ಒಬ್ಬರಾಗಿದ್ದರು.
ರಾಷ್ಟ್ರ ಮತ್ತು ಧರ್ಮಗಳ ವಿಷಯದಲ್ಲಿ ಸಾವಿರಾರು ಪುಟಗಳ ಅಜರಾಮರ ಸಾಹಿತ್ಯವನ್ನು ಬರೆಯುವ ಸ್ವಾತಂತ್ರ್ಯವೀರ ಸಾವಕರರ ವಿಷಯದಲ್ಲಿ ಇಂತಹ ಹೇಳಿಕೆ ನೀಡುವ ತಥಾಕಥಿತ ಸಾಹಿತಿಗಳ ಸಾಹಿತ್ಯ ಹೇಗಿರಬಹುದು ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ಜ್ಯೇಷ್ಠ ಶುಕ್ಲ ಸಪ್ತಮಿ ೨೬.೫.೨೦೨೩
ಭಾರತೀಯ ನೋಟುಗಳ ಮೇಲೆ ಮ. ಗಾಂಧಿ ಇವರ ಬದಲು ನೇತಾಜಿ ಸುಭಾಷ ಚಂದ್ರ ಬೋಸ ಇವರ ಛಾಯಾಚಿತ್ರ ಮುದ್ರಿಸಬೇಕೆಂದು ಅಖಿಲ ಭಾರತೀಯ ಹಿಂದೂ ಮಹಾಸಭೆಯಿಂದ ಒತ್ತಾಯಿಸಲಾಗಿದೆ.
ಭಗತಸಿಂಗ, ಸುಖದೇವ್, ರಾಜಗುರು ಇವರಂತೆಯೇ ದೇಶದಲ್ಲಿ ಸಾವಿರಾರು ಕ್ರಾಂತಿಕಾರರು ಆಗಿ ಹೋಗಿದ್ದಾರೆ, ಅವರು ಕ್ರಾಂತಿಯ ದೀವಟಿಗೆಯನ್ನು ಪ್ರಜ್ವಲಿಸಿಟ್ಟರು, ಇಂತಹ ಅಜ್ಞಾತ ಕ್ರಾಂತಿಕಾರರ ಬಗ್ಗೆ ಈ ಲೇಖನದಿಂದ ಮಾಹಿತಿ ಪಡೆದು ಸ್ವರಾಜ್ಯವನ್ನು ಸುರಾಜ್ಯ (ಹಿಂದೂ ರಾಷ್ಟç) ವನ್ನಾಗಿಸಲು ಕೃತಿಶೀಲರಾಗೋಣ !