ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಆಪತ್ಕಾಲದಲ್ಲಿ ಬಾಹ್ಯ ಶತ್ರುಗಳ ಆಕ್ರಮಣ, ಆಂತರಿಕ ಕಲಹ (ಗಲಭೆ, ಅರಾಜಕತೆ), ಭ್ರಷ್ಟ ಆಡಳಿತ, ಅಲ್ಪಸಂಖ್ಯಾತರ)ಓಲೈಸುವ ಆಡಳಿತಗಾರರು ಇಂತಹ ವಿವಿಧ ಘಟಕಗಳಿಂದ ಸರಕಾರದಿಂದ ಯಾವುದೇ ಸಹಾಯ ಸಿಗಲಿಕ್ಕಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಕೇವಲ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ ಎಂದು ಘೋಷಣೆ ಕೂಗುವವರಲ್ಲ ಆದರೆ ಅವರಂತೆ ಕೃತಿಯನ್ನು ಮಾಡುವ ಹಿಂದೂಗಳು ಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಾಧನೆ ಹಾಗೂ ಭಕ್ತಿ ಇವುಗಳಿಂದ ಹಿಂದೂಗಳು ಹಿಂದೆಲ್ಲ ಒಟ್ಟಾಗಿದ್ದರು. ಇಂದು ಸಾಧನೆ ಹಾಗೂ ಭಕ್ತಿ ಇವುಗಳಿಂದ ದೂರವಾದ ಹಿಂದೂಗಳು ಪರಸ್ಪರರಿಂದ ದೂರವಾಗಿದ್ದಾರೆ.

ಓರ್ವ ಶಿಷ್ಯನಿಗೆ ನೀಡಿದ ಗುರುಮಂತ್ರವನ್ನು ಇತರರು ಏಕೆ ಜಪಿಸಬಾರದು?

ಗುರುಗಳ ಸಂಕಲ್ಪಶಕ್ತಿ ಆ ಮಂತ್ರದೊಂದಿಗೆ ಕಾರ್ಯನಿರತವಾಗಿರುತ್ತದೆ. ಆದುದರಿಂದ ಗುರುಗಳು ನೀಡಿದ ಮಂತ್ರ ಆ ಶಿಷ್ಯನಿಗೆ ಮಾತ್ರ ಸೀಮಿತವಾಗಿರುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಅಶ್ಲೀಲ ಚಲನಚಿತ್ರ, ‘ಪಬ್’, ‘ಲಿವ್ ಇನ್ ರಿಲೆಶನಶಿಪ್’ನಂತಹ ವಿಷಯಗಳಿಗೆ ಆಡಳಿತಗಾರರು ಮಾನ್ಯತೆಯನ್ನು ನೀಡಿರುವುದರಿಂದ ರಾಷ್ಟ್ರದಲ್ಲಿ ಜನರ ಚಾರಿತ್ರ್ಯ ನಾಶವಾಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಡಾಕ್ಟರ್, ವಕೀಲ, ಲೆಕ್ಕಪರೀಕ್ಷಕರು, ಜ್ಯೋತಿಷಿಗಳು, ಪೊಲೀಸ್ , ಸ್ನೇಹಿತರು, ಸಂಬಂಧಿಕರು ಮುಂತಾದವರು ವಿವಿಧ ಕ್ಷೇತ್ರಗಳ ತಜ್ಞರು ಏನನ್ನು ಮಾಡಲಾರರೋ ಅದೆಲ್ಲವನ್ನು ಸಂತರು ಮಾಡಬಲ್ಲರು’.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರ ಇದು ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಖಂಡಿತ ಪಡೆಯುವೆನು, ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಅದಕ್ಕಾಗಿ ಪ್ರತಿಯೊಬ್ಬ ಹಿಂದೂವು ಹೋರಾಟ ವೃತ್ತಿಯಿಂದ ಹಾಗೂ ಸಂವಿಧಾನದ ಮಾರ್ಗದಲ್ಲಿ ಪ್ರಯತ್ನವನ್ನು ಮಾಡಬೇಕಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷವನ್ನು ಬದಲಿಸುವವರು ಸಾವಿರಾರು ಜನರಿದ್ದಾರೆ ಆದರೆ ಸ್ವಾರ್ಥ ತ್ಯಾಗಿ ಸಾಂಪ್ರದಾಯಿಕರ ಮನಸ್ಸಿನಲ್ಲಿ ಒಮ್ಮೆಯೂ ಸಂಪ್ರದಾಯ ಬದಲಿಸುವ ವಿಚಾರವು ಬರುವುದಿಲ್ಲ.

ವೇದನೆಯ ಲಾಭ !

‘ವೇದನೆಯಾದರೆ, ಪ್ರತಿಯೊಬ್ಬರಿಗೆ ತೊಂದರೆಯಾಗುತ್ತದೆ ಮತ್ತು ‘ಅದು ಯಾವಾಗ ಕಡಿಮೆಯಾಗುವುದು, ಎಂದೆನಿಸುತ್ತದೆ. ವಾಸ್ತವದಲ್ಲಿ ವೇದನೆಯಿಂದ ತುಂಬಾ ಲಾಭವೂ ಆಗುತ್ತದೆ.