India Country Of Special Concern : ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವರದಿ ಪಕ್ಷಪಾತದಿಂದ ಕೂಡಿದೆ!
ಇಂತಹ ಅಮೇರಿಕೆಯ ಆಯೋಗದ ಭಾರತದ ವಿಷಯದ ವರದಿಗಳು ಕಸದ ಬುಟ್ಟಿಗೆ ಎಸೆಯಲು ಯೋಗ್ಯವಾಗಿದೆ. ಭಾರತವೇ ಈಗ ಅಮೇರಿಕೆಗೆ ಅದರ ಸ್ಥಾನವನ್ನು ತೋರಿಸಬೇಕು.
ಇಂತಹ ಅಮೇರಿಕೆಯ ಆಯೋಗದ ಭಾರತದ ವಿಷಯದ ವರದಿಗಳು ಕಸದ ಬುಟ್ಟಿಗೆ ಎಸೆಯಲು ಯೋಗ್ಯವಾಗಿದೆ. ಭಾರತವೇ ಈಗ ಅಮೇರಿಕೆಗೆ ಅದರ ಸ್ಥಾನವನ್ನು ತೋರಿಸಬೇಕು.
‘ರಾಮನ ಅವತಾರ’ ಎಂದರೆ ಜನರಿಗೆ ಇದು ತ್ರೇತಾಯುಗದ ಪ್ರಭು ಶ್ರೀರಾಮನದ್ದೇ ಕಥೆಯೆಂದೆನಿಸುತ್ತದೆ, ಆದರೆ ವಾಸ್ತವದಲ್ಲಿ ಇದು ಕಾಮಿಡಿ ಚಲನಚಿತ್ರವಾಗಿರುವುದರಿಂದ ಚಿತ್ರದ ಹೆಸರು ಬದಲಿಸಬೇಕು ಎಂದು ಆಗ್ರಹಿಸಲಾಗಿದೆ.
ಸಿಲಿಗುಡಿಯಲ್ಲಿ ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡಿದ್ದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಘಟನೆ ಬಳಿಕ ಬಿಜೆಪಿ ಸಿಲಿಗುಡಿ ಬಂದ್ ಗೆ ಕರೆ ನೀಡಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರ್ಮಿಕ ಗಲಭೆ, ಹಲ್ಲೆ, ಕೊಲೆ ಇತ್ಯಾದಿ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಗರದಲ್ಲಿ ರಾಮನವಮಿ ನಿಮಿತ್ತ ಭಜನೆ ಹಾಕಿದ್ದವರ ಮೇಲೆ ಹಲ್ಲೆ ಮಾಡಲಾಗಿದೆ.
ಇಬ್ಬರು ಸಹೋದರರಾದ ಆನಂದ ರೇವಣಕರ್ ಮತ್ತು ಪ್ರಶಾಂತ ರೇವಣಕರ್ ಅವರ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ.
ತೆಲಂಗಾಣ ರಾಜ್ಯದ ಮಂಚಿರಿಯಾಲ ಜಿಲ್ಲೆಯ ಕನ್ನೆಪಲ್ಲಿ ಗ್ರಾಮದಲ್ಲಿರುವ ‘ಬ್ಲೆಸ್ಡ್ ಮದರ್ ತೆರೇಸಾ ಸ್ಕೂಲ್’ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಕೇಸರಿ ಬಟ್ಟೆ ಧರಿಸಿ ಬರದಂತೆ ತಡೆದಿದ್ದರು.
ದ್ವಿಚಕ್ರ ವಾಹನದಲ್ಲಿ ಬಂದ ಮುಸ್ಲಿಂ ಯುವಕರು ಕಾರನ್ನು ತಡೆದು ‘ಇಲ್ಲಿ ಜೈ ಶ್ರೀರಾಮ್ ಹೇಳಬೇಡಿ, ಅಲ್ಲಾಹು ಅಕ್ಬರ್ ಎಂದು ಮಾತ್ರ ಹೇಳಿ ಎಂದು ಬೆದರಿಕೆ ಹಾಕಿದ್ದಾರೆ.
ರಾಮ ನವಮಿಯ ಸಂದರ್ಭದಲ್ಲಿ ಹೊರಡಬೇಕಿದ್ದ ಮೆರವಣಿಗೆಯನ್ನು ಮತಾಂಧ ಮುಸ್ಲಿಮರು ಮಸೀದಿಯ ಮುಂದೆ ಬರುತ್ತಿದ್ದಂತೆ ನಿಲ್ಲಿಸಿದರು. ಬಳಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಯಿತು.
ರಾಮನವಮಿ ದಿನ ಬಂಗಾಳದ ಕೆಲವೆಡೆ ಹಿಂಸಾಚಾರ ನಡೆದಿದೆ. ಮುರ್ಶಿದಾಬಾದ ಜಿಲ್ಲೆಯ ಬೆಲಡಾಂಗಾ ನಗರದ ಶಕ್ತಿಪುರನಲ್ಲಿ ಮಸೀದಿ ಹತ್ತಿರ ರಾಮನವಮಿಯ ಮೆರವಣಿಗೆ ಬಂದಾಗ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು.
ಭಾರತದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟಕೊಳ್ಳಿ ಠ