‘ಕೊರೊನಾ’ದ ರೋಗಾಣು ಗಂಗಾನದಿಯ ನೀರಿನಲ್ಲಿ ಬದುಕಲಾರದು ! – ಸಂಶೋಧಕರ ಸಂಶೋಧನೆ

ಗಂಗಾನದಿಯ ಪಾವಿತ್ರ್ಯದ ಬಗ್ಗೆ ಅನುಮಾನ ಪಡುವ, ಅದೇ ರೀತಿ ಅದರ ಮೇಲೆ ಶ್ರದ್ಧೆ ಹೊಂದಿರುವ ಹಿಂದೂಗಳನ್ನು ಹುಚ್ಚರು ಎಂದು ಹೇಳುವ ಬುದ್ಧಿಪ್ರಾಮಾಣ್ಯವಾದಿಗಳಿಗೆ ಕಪಾಳಮೋಕ್ಷ !

ಕೊರೊನಾ ಲಸಿಕೆ ಪಡೆಯಲು ನಿರಾಕರಿಸಿದ ಭಾರತೀಯ ವಾಯುದಳದ ಸಿಬ್ಬಂದಿ ನೌಕರಿಯಿಂದ ವಜಾ

ದೇಶಾದ್ಯಂತ ಅಂತಹ 9 ಸಿಬ್ಬಂದಿಗಳಿಗೆ `ಕಾರಣ ನೀಡಿ’ ಎಂಬ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಎಲ್ಲಾ ಸಿಬ್ಬಂದಿವರ್ಗವು ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿತ್ತು.

ಭಾರತದಲ್ಲಿ ಶೇ. 95 ರಷ್ಟು ಮದುವೆಗಳಲ್ಲಿ ವರದಕ್ಷಿಣೆ ನೀಡಲಾಗುತ್ತದೆ – ಜಾಗತಿಕ ಬ್ಯಾಂಕಿನ ವರದಿ

ಕಳೆದ ಅನೇಕ ದಶಕಗಳಿಂದ ಭಾರತದಲ್ಲಿ ವರದಕ್ಷಿಣೆ ವಿರುದ್ಧ ಜನಜಾಗೃತಿ ಆಗುತ್ತಿದ್ದರೂ ಈ ಸ್ಥಿತಿ ಇರುವುದು ಭಾರತೀಯರಿಗೆ ನಾಚಿಕೆಯ ಸಂಗತಿ !

ಬೆಳಗಾವಿಯಲ್ಲಿ ಜಾಹೀರಾತಿನ ಮೂಲಕ ಹಿಂದೂ ಸಾಧುಗಳ ಅಶ್ಲೀಲ ವಿಡಂಬನೆಯನ್ನು ಮಾಡಿದ ಮತಾಂಧರ ಒಡೆತನದ `ನಿಯಾಜ್ ಹೋಟೆಲ್’!

ಮತಾಂಧರಿಗೆ ತಮ್ಮ ಬಿರಿಯಾನಿಯ ಪ್ರಸಾರಕ್ಕೆ ಹಿಂದೂ ಸಂತರ ಅವಶ್ಯಕತೆ ಏಕೆ ಉಂಟಾಯಿತು? ಇದಕ್ಕಾಗಿ ಅವರು ತಮ್ಮ ಧರ್ಮಗುರುಗಳನ್ನು ಏಕೆ ಬಳಸಲಿಲ್ಲ ?

ಹಳೆಯ ವಾಹನವನ್ನು ಗುಜರಿಗೆ ಹಾಕಿದ ನಂತರ ಸಿಗುವ ಪ್ರಮಾಣಪತ್ರದ ಮೂಲಕ ಹೊಸ ವಾಹನವನ್ನು ಖರೀದಿಸಿದರೆ, ಅದರ ನೋಂದಣಿ ಮತ್ತು ರಸ್ತೆ ತೆರಿಗೆಯಲ್ಲಿ ರಿಯಾಯಿತಿ ಪಡೆಯುವಿರಿ ! – ಪ್ರಧಾನಿ ಮೋದಿಯವರಿಂದ ಘೋಷಣೆ

ಹೊಸ ವಾಹನವನ್ನು ಖರೀದಿಸುವಾಗ ನೋಂದಣಿ ಮತ್ತು ರಸ್ತೆ ತೆರಿಗೆಯಲ್ಲಿ ರಿಯಾಯಿತಿಯನ್ನು ನೀಡಲಾಗುವುದು

ಅಮೃತಸರದಲ್ಲಿ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಟ್ ಪತ್ತೆ !

ರಂಜಿತ ಎವೆನ್ಯುಬೆಂಬ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಡ ಪತ್ತೆಯಾದ ನಂತರ ಪೊಲೀಸ್ ಮತ್ತು ಬಾಂಬ್ ಶೋಧಕ – ನಾಶಕ ದಳದವರು ಆ ಗ್ರಾನೈಡಅನ್ನು ನಿಷ್ಕ್ರಿಯಗೊಳಿಸಿದರು.

ಜಮ್ಮುವಿನಲ್ಲಿನ ಬಿಜೆಪಿ ನಾಯಕನ ಮನೆಯ ಮೇಲಾದ ಗ್ರೆನೆಡ್ ದಾಳಿಯಲ್ಲಿ 3 ವರ್ಷದ ಹುಡುಗನ ಸಾವು

ಜಿಹಾದಿ ಭಯೋತ್ಪಾದಕರು ಬಿಜೆಪಿಯ ನಾಯಕ ಜಸಬಿರ ಸಿಂಹ ಇವರ ಮನೆಯ ಮೇಲೆ ಎಸೆದ ಗ್ರೆನೆಡ್ ನಿಂದ ವೀರ ಸಿಂಹ ಹೆಸರಿನ ಒಂದು 3 ವರ್ಷದ ಹುಡುಗನು ಮೃತಪಟ್ಟಿದ್ದಾನೆ.

ಚಾರಧಾಮದಲ್ಲಿ ಪ್ರಸ್ತಾಪಿತ ಸರಕಾರೀಕರಣವನ್ನು ತಡೆಯುವಂತೆ ಆಗ್ರಹ

ಉತ್ತರಾಖಂಡ ಸರಕಾರದ ‘ದೇವಸ್ಥಾನಮ್ ಬೋರ್ಡ್ ಆಕ್ಟ್ ಅನ್ನು ರದ್ದು ಪಡಿಸಲು ರಾಜ್ಯದಲ್ಲಿನ ಚಾರಧಾಮ ತೀರ್ಥಕ್ಷೇತ್ರಗಳ ಅರ್ಚಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಸ್ತಕ್ಷೇಪ ಮಾಡಲು ರಕ್ತದಲ್ಲಿ ಪತ್ರ ಬರೆದಿದ್ದಾರೆ.

ವಡೋದರಾ (ಗುಜರಾತ)ದ ೧೦೮ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಭಾವಿಕರಿಗೆ ಆರತಿ ಹಾಗೂ ಹನುಮಾನ ಚಾಲಿಸಾ ಕೇಳಿಸಲಾಗುತ್ತಿದೆ !

ವಡೋದರಾ ನಗರದಲ್ಲಿ ೧೦೮ ದೇವಸ್ಥಾನಗಳಲ್ಲಿ ಪ್ರತಿದಿನ ೨ ಬಾರಿ ಆರತಿ ಹಾಗೂ ಹನುಮಾನ್ ಚಾಲಿಸಾವನ್ನು ಧ್ವನಿವರ್ಧಕದಲ್ಲಿ ಕೇಳಿಸಲಾಗುತ್ತಿದೆ. ಸ್ಥಳೀಯ ಸಂಘಟನೆ ‘ಮಿಶನ್ ರಾಮ ಸೇತುನ ವತಿಯಿಂದ ಪ್ರಯತ್ನಿಸಲಾಗುತ್ತಿದೆ.

ಭಾರತದ ’ ಈಓಎಸ್ – ೩’ ಉಪಗ್ರಹದ ಉಡಾವಣೆ ವಿಫಲ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (’ಇಸ್ರೋ’ದ ) ’ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್’ (ಪೃಥ್ವಿಯ ನಿರೀಕ್ಷಣೆ ಮಾಡುವ ಉಪಗ್ರಹ) ’ಈಓಎಸ್ – ೩’ನ ಉಡಾವಣೆಯ ವಿಫಲವಾಯಿತು.