‘ತಾಲಿಬಾನ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎರಡೂ ಒಂದೇ ಸಮಾನ (ಅಂತೆ) !’

ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ಗೆ ಹೋಲಿಸಿದ್ದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಧರ್ಮದ ಆಧಾರದ ಮೇಲೆ ನಡೆಯುತ್ತದೆ, ಮತ್ತು ತಾಲಿಬಾನ್ ಕೂಡ ಹಾಗೆ ಮಾಡುತ್ತದೆ; ಹಾಗಾಗಿ ನಾನು ಸಂಘವನ್ನು ತಾಲಿಬಾನ್‌ಗೆ ಹೋಲಿಸಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಖಂಡ ಸಜ್ಜನ ಕುಮಾರರಿಗೆ ಆರೋಗ್ಯ ವರದಿಯನ್ನು ಸಾದರ ಪಡಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ

೧೯೮೪ರಲ್ಲಿ ದಿವಂಗತ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯಾದ ಬಳಿಕ ದೆಹಲಿಯಲ್ಲಾದ ಸಿಕ್ಖರ ಹತ್ಯಾಕಾಂಡದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮುಖಂಡ ಸಜ್ಜನ ಕುಮಾರ ಇವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

‘ತ್ವಚೆಯಿಂದ ತ್ವಚೆಗೆ ಸಂಪರ್ಕ ಆಗದಿದ್ದಲ್ಲಿ, ಅದು ಪಾಕ್ಸೋ ಕಾನೂನಿನ ಅಂತರ್ಗತ ಲೈಂಗಿಕ ಶೋಷಣೆಯ ಅಪರಾಧ ಆಗು??ದಿಲ್ಲ’, ಎಂಬ ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ !

ಒಬ್ಬ ವ್ಯಕ್ತಿಯು ಅಪ್ರಾಪ್ತ ಹುಡುಗಿಯ ಸಂಪೂರ್ಣ ಶರೀರವನ್ನು ಸ್ಪರ್ಶ ಮಾಡಿದರೆ, ಈ ಆದೇಶಕ್ಕನುಗುಣವಾಗಿ ಈ ಲೈಂಗಿಕ ಶೋಷಣೆಯ ಶಿಕ್ಷೆ ಆಗುವುದಿಲ್ಲ ಎಂಬುದು ಅವಮಾನಕಾರಿಯಾಗಿದೆ

ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಇಸ್ಲಾಮಿಕ್ ಸ್ಟೆಟ್‌ಗೆ ಜವಾಬ್ದಾರಿ ವಹಿಸಿದ ತಾಲಿಬಾನ್ ಮತ್ತು ಐ.ಎಸ್.ಐ. ! – ಗುಪ್ತಚರ ಇಲಾಖೆ ಮಾಹಿತಿ

ಭಾರತದಲ್ಲಿ ಆತ್ಮಾಹುತಿ ದಾಳಿ ಮಾಡಲು ತಾಲಿಬಾನ್ ಮತ್ತು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ.ಎಸ್.ಐ. ಇವು ಇಸ್ಲಾಮಿಕ್ ಸ್ಟೇಟ್’ ಎಂಬ ಉಗ್ರ(ಭಯೋತ್ಪಾದಕ) ಸಂಘಟನೆಗೆ ಜವಾಬ್ದಾರಿಯನ್ನು ನೀಡಿವೆ, ಎಂದು ಭಾರತೀಯ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.

ಇಸ್ಲಾಮಿಕ್ ಶಕ್ತಿಗಳ ವಿರುದ್ಧ ಹೋರಾಡಲು ಹಿಂದುಗಳು ಮತ್ತು ಕ್ರೈಸ್ತರು ಒಗ್ಗೂಡುವರು ! – ಡಾ. ಸುಬ್ರಹ್ಮಣ್ಯಂ ಸ್ವಾಮಿ

ನನಗೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ದಿವಂಗತ ಪ್ರೊ. ಸ್ಯಾಮ್ಯುಯೆಲ್ ಹಂಟಿಂಗ್ಟನ್ ಇವರ ಒಳ್ಳೆಯ ಪರಿಚಯವಿದೆ. ಅವರು ೧೯೯೪ ರಲ್ಲಿ ವಿಭಿನ್ನ ಸಂಸ್ಕೃತಿಗಳ ನಡುವಿನ ಹೋರಾಟಗಳ ಕುರಿತು ಒಂದು ಉತ್ತಮವಾದ ಪುಸ್ತಕವನ್ನು ಬರೆದಿದ್ದರು.

ಜೆಎನ್‌ಯು ಮತ್ತು ‘ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ’ ಈ ವಿದ್ಯಾಪೀಠದಲ್ಲಿಯ ವಿದ್ಯಾರ್ಥಿಗಳಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಹಭಾಗ !

ನಗರ ನಕ್ಸಲವಾದದ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳಿಗೆ ತಮ್ಮದೇ ಸರಕಾರ ರಚಿಸಲಿಕ್ಕಿತ್ತು. ಅದಕ್ಕಾಗಿಯೇ ಅವರು ಅಸ್ತಿತ್ವದಲ್ಲಿರುವ ಸರಕಾರವನ್ನು ಉರುಳಿಸಲು ದೇಶದ ವಿರುದ್ಧ ಯುದ್ಧ ಘೋಷಿಸಿದರು.

ರಾಜಸ್ತಾನದಲ್ಲಿನ ದೇವಸ್ಥಾನಗಳ ಸರಕಾರಿಕರಣದ ವಿರುದ್ಧ ಆಂದೋಲನ ಮಾಡುವೆವು ! – ಶ್ರೀ ರಾಜಪೂತ ಕರಣಿ ಸೇನೆಯ ಘೋಷಣೆ

ರಾಜಸ್ಥಾನ ಸರಕಾರವು ಮೆಹಂದಿಪುರದಲ್ಲಿನ ಪ್ರಸಿದ್ಧ ಬಾಲಾಜಿ ದೇವಸ್ಥಾನದ ಸರಕಾರಿಕರಣ ಮಾಡಲು ಪ್ರಯತ್ನಿಸುತ್ತಿದೆ. ಸರಕಾರವು ತನ್ನ ತಲೆಯಿಂದ ಸರಕಾರಿಕರಣದ ವಿಚಾರವನ್ನು ತೆಗೆದುಹಾಕಬೇಕು.

ಸೆಕ್ಷನ್ 370 ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯ 23 ನಾಯಕರ ಮತ್ತು ಕಾರ್ಯಕರ್ತರ ಹತ್ಯೆ

ಕುಲಗಾಮ ಜಿಲ್ಲೆಯ ಒಂದರಲ್ಲಿಯೇ ಕಳೆದ ವರ್ಷಗಳಲ್ಲಿ ಬಿಜೆಪಿಯ 7 ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.

ಕೊರೊನಾದ ಮೂರನೇ ಅಲೆಯ ಪ್ರಭಾವವು ಅರಿವಿಗೆ ಬರಲಾರದು !

ಅಕ್ಟೊಬರ್ ತಿಂಗಳ ತನಕ ಉತ್ತರಪ್ರದೇಶ, ಬಿಹಾರ, ದೆಹಲಿ ಮತ್ತು ಮಧ್ಯಪ್ರದೇಶದ ರಾಜ್ಯಗಳು ಕೊರೊನಾ ಸೋಂಕಿನಿಂದ ಮುಕ್ತವಾಗಲಿವೆ.- ಹಿರಿಯ ವಿಜ್ಞಾನಿ ಪ್ರಾ. ಮಣಿಂದ್ರ ಅಗ್ರವಾಲ್

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ರ ನಿಧನ

ಕಲ್ಯಾಣ ಸಿಂಹರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಕಳೆದ ತಿಂಗಳಿನಿಂದ ಉಪಚಾರ ಪಡೆಯಲು ಆಸ್ಪತ್ರೆಗೆ ಸೇರಿದ್ದರು.