ಫ್ರಾನ್ಸ್‌ನ ಸ್ಥಿತಿ ನೋಡಿ ಭಾರತವು ಬಹಳ ಎಚ್ಚರದಿಂದಿರಬೇಕು ! – ಮಾರಿಯಾ ವರ್ಥ, ಖ್ಯಾತ ಲೇಖಕಿ, ಜರ್ಮನಿ

ಪ್ರಸ್ತುತ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆ ಪೂರ್ವನಿಯೋಜಿತವಾಗಿದೆ. ಫ್ರಾನ್ಸ್ ಮತ್ತು ವಿವಿಧ ದೇಶದಲ್ಲಿನ ರಾಜಕೀಯ ನಾಯಕರು ಗಲಭೆ ಮತ್ತು ಹಿಂಸಾಚಾರ ನಡೆಸಲು ನಿರಾಶ್ರಿತರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ

ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಗುರು-ಶಿಷ್ಯ ಪರಂಪರೆಯ ಕರ್ತವ್ಯವನ್ನು ನಿರ್ವಹಿಸೋಣ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಅನುಭವ ಅದ್ಭುತ ಹಾಗೂ ಅವಿಸ್ಮರಣೀಯವಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಹಿಂದೂ ಹೋರಾಟಗಾರರು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯದ ವಕೀಲರು, ಸಾಧು-ಸಂತರು ಪಾಲ್ಗೊಂಡಿದ್ದರು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಶ್ರಾವಣ ಮಾಸದಲ್ಲಿನ ವ್ರತಗಳನ್ನು ಅಧಿಕ ಮಾಸದಲ್ಲಿ ಮಾಡದೆ ನಿಜ ಮಾಸದಲ್ಲಿ ಮಾಡಬೇಕು !

ಧರ್ಮಶಾಸ್ತ್ರದ ಪ್ರಕಾರ ಅಧಿಕ ಮಾಸದಲ್ಲಿ ಶುಭಕಾರ್ಯವನ್ನು ಮಾಡಬಾರದು. ಈ ವರ್ಷ ಅಧಿಕಶ್ರಾವಣ ಮಾಸವು ಬಂದಿದೆ. ಶ್ರಾವಣ ಮಾಸದಲ್ಲಿ ಹುಟ್ಟಿದವರು, ಅವರ ಜನ್ಮ ದಿನವನ್ನು ‘ಅಧಿಕ ಮಾಸ ‘ದಲ್ಲಿ ಆಚರಿಸದೆ ‘ನಿಜ (ಶುದ್ಧ) ಶ್ರಾವಣ ಮಾಸ’ದಲ್ಲಿ ಆಚರಿಸಬೇಕು.

ಗೀತಾ ಜಯಂತಿ ಪ್ರಯುಕ್ತ : ಭಗವದ್ಗೀತೆ ಏನು ಹೇಳುತ್ತದೆ ?

ಸಂಕ್ಷಿಪ್ತವಾಗಿ ಹೇಳುವುದಾದರೆ, ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ. ಅನೇಕ ಮಾರ್ಗಗಳನ್ನು ಹೇಳಿ ನಮ್ಮ ಪ್ರಕೃತಿಗೆ ಇಷ್ಟವಾಗುವ ಮಾರ್ಗವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಕೊಡುತ್ತದೆ.