
೧. ‘ಈಶ್ವರನ ಲೀಲೆಯಿಂದ ನಿಯತಿಯು ಜೀವವನ್ನು ಜನನ-ಮರಣದ ಚಕ್ರದಲ್ಲಿ ಸಿಲುಕಿಸುತ್ತದೆ, ಆದರೆ ಆ ಘೋರ ಬಂಧನದಿಂದ ಮುಕ್ತರಾಗಲು ಸಾಧನೆಯನ್ನು ಮಾಡಲು ಕಲಿಸಿ, ಆ ಚಕ್ರದಿಂದ ಪಾರು ಮಾಡುವವರು ಕೇವಲ ಗುರುಗಳು ಮಾತ್ರ ಇರುತ್ತಾರೆ !’
೨.‘ಸಾಧಕರೇ, ‘ಸಾಕ್ಷಾತ್ ಪರಮೇಶ್ವರ ಸ್ವರೂಪರಾದ ಶ್ರೀ ಗುರುಗಳ ಛತ್ರಛಾಯೆ ಯಲ್ಲಿರುವ ಪ್ರತಿಯೊಬ್ಬ ಸಾಧಕನ ಜೀವನವು ಖಂಡಿತವಾಗಿಯೂ ಸಾಮಾನ್ಯವಾಗುಳಿಯದೆ ದೈವಿಕ ಹಾಗೂ ಸುವರ್ಣಮಯವಾಗಲಿದೆ’, ಎಂಬ ಬಗ್ಗೆ ಸಂಪೂರ್ಣ ಶ್ರದ್ಧೆಯನ್ನಿಟ್ಟು ಆ ಸುಂದರ ಕ್ಷಣಗಳ ಪ್ರತ್ಯಕ್ಷ ಅನುಭೂತಿಯನ್ನು ಪಡೆಯಿರಿ !’
೩. ‘ಅವತಾರಿ ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಅವತಾರಿ ರೂಪ ಮತ್ತು ಕಾರ್ಯದ ಕೀರ್ತಿಯು ಕೇವಲ ಹತ್ತು ದಿಕ್ಕುಗಳಲ್ಲಿ ಮಾತ್ರವಲ್ಲ, ಸಪ್ತಲೋಕ ಮತ್ತು ಸಪ್ತಪಾತಾಳಗಳ ವರೆಗೂ ತಲುಪಲಿದೆ ಎಂಬುದು ತ್ರಿಕಾಲ ಸತ್ಯವಾಗಿದೆ !’
೪. ‘ನಮ್ಮ ಅಂತರಂಗದಲ್ಲಿ ಶ್ರೀ ಗುರುಗಳ ಬಗ್ಗೆ ಭಾವವು ಎಷ್ಟು ಹೆಚ್ಚಿರುತ್ತದೆಯೋ, ಅದಕ್ಕೆ ಅನುಗುಣವಾಗಿ ಶ್ರೀ ಗುರುತತ್ತ್ವವು ನಮ್ಮಲ್ಲಿ ಕಾರ್ಯನಿರತವಾಗಿ ನಮ್ಮ ಮೂಲಕ ಗುರುಕಾರ್ಯವನ್ನು ಮಾಡಿಸಿಕೊಳ್ಳುತ್ತದೆ !’
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !