ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಶೇಹರಾ ಗ್ರಾಮದ ಎಸ್.ಜೆ. ದೇವ್ ಹೈಸ್ಕೂಲ್‌ನಲ್ಲಿ ಪೂರ್ವ ಪರೀಕ್ಷೆಗೆ ತಡವಾಗಿ ಬಂದ ೧೨ ನೇ ತರಗತಿಯ ಮಹಮ್ಮದ್ ಖಾನ್ ಅನ್ಸಾರಿ ಎಂಬ ೧೮ ವರ್ಷದ ವಿದ್ಯಾರ್ಥಿಯನ್ನು ಶಿಕ್ಷಕಿ ಪ್ರಶ್ನಿಸಿದಾಗ, ಆಕ್ರೋಶಗೊಂಡ ಮಹಮ್ಮದ್ ಶಿಕ್ಷಕಿಯ ಕೆನ್ನೆಗೆ ಹೊಡೆದಿದ್ದಾನೆ.
೨. ಹಿಂದೂ ರಾಷ್ಟ್ರದ ಅವಶ್ಯಕತೆಯನ್ನು ತಿಳಿಯಿರಿ !
‘ಹಮ್ ದೋ, ಹಮಾರೆ ದೋ ಡಜನ್’ ಎಂದು ಘೋಷಣೆ ಕೂಗುತ್ತಾ, ‘ಎ.ಐ.ಎಂ.ಐ.ಎಂ.’ನ ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ ಸಾರ್ವಜನಿಕ ಸಭೆಯೊಂದರಲ್ಲಿ ಮುಸಲ್ಮಾನರಿಗೆ ೨೪ ಮಕ್ಕಳನ್ನು ಹೆರುವಂತೆ ಕರೆ ನೀಡಿದ್ದಾರೆ.
೩. ಇಂತಹವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕ್ರಮಕೈಗೊಳ್ಳಿ !

ನುಸುಳುಕೋರ ಬಾಂಗ್ಲಾದೇಶಿ ನಾಗರಿಕರಿಗೆ ಉದ್ಯೋಗಕ್ಕಾಗಿ ಆಶ್ರಯ ನೀಡುವ ಕಟ್ಟಡ ನಿರ್ಮಾಣದಾರರು, ವ್ಯಾಪಾರಿಗಳು ಮತ್ತು ಉದ್ಯಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.
೪. ಇಂತಹವರು ಪಾಕಿಸ್ತಾನಕ್ಕೆ ತೊಲಗಲಿ !
ಮುಸಲ್ಮಾನರು ಯಾರನ್ನೂ ‘ವಂದೇ ಮಾತರಮ್’ ಹಾಡುವುದರಿಂದ ಅಥವಾ ನುಡಿಸುವುದರಿಂದ ತಡೆಯುವುದಿಲ್ಲ; ಆದರೆ ಹಾಡಿನ ಕೆಲವು ಸಾಲುಗಳು ಮಾತೃಭೂಮಿಯನ್ನು ‘ದೇವತೆ’ ಎಂದು ಬಿಂಬಿಸುತ್ತವೆ. ಇದು ನಮ್ಮ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳುತ್ತಾ ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ‘ವಂದೇ ಮಾತರಮ್’ಅನ್ನು ವಿರೋಧಿಸಿದ್ದಾರೆ.
೫. ಇದು ಹಿಂದೂಗಳಿಗೆ ನಾಚಿಕೇಗೇಡು !
ದೇಶಾದ್ಯಂತ ಮಹಾಶಿವರಾತ್ರಿಯ ಸಂಭ್ರಮ ಉತ್ಸಾಹದಲ್ಲಿ ಇರುವಾಗ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದ ‘ರಾಮಲಿಂಗೇಶ್ವರ’ ದೇವಸ್ಥಾನದಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹವನ್ನು ಅಜ್ಞಾತರು ಧ್ವಂಸ ಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ದೇವಸ್ಥಾನದ ಹಿಂಭಾಗದಲ್ಲಿರುವ ‘ಶ್ರೀ ಹೊನ್ನಮ್ಮ ದೇವಿ’ಯ ವಿಗ್ರಹಕ್ಕೂ ಹಾನಿ ಮಾಡಲಾಗಿದೆ.

ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಕೋಟಿ ಕೋಟಿ ನಮನಗಳು