ಮಂಗಳೂರಿನಲ್ಲಿ ಜನರು ದೇವಿಯ ವಾಹನವೆಂದು ಹುಲಿವೇಷ ಧರಿಸಿ ನರ್ತಿಸುತ್ತಾರೆ. ಸಂಪೂರ್ಣ ಸಮಾರಂಭ ಹಾಡು ಕುಣಿತ ವಾದ್ಯದ ತಾಳದಲ್ಲಿ ನಡೆಯುತ್ತದೆ ಹಾಗೂ ಸಂಗೀತ ಹಾಕಲಾಗಿರುತ್ತದೆ ಮತ್ತು ನಗರದಲ್ಲಿ ನವದುರ್ಗೆಯರ ಸಹಿತ ಶಾರದಾಮಾತೆ ಮತ್ತು ಮಹಾಗಣಪತಿ ಮೂರ್ತಿಗಳ ಮೆರವಣಿಗೆ ನಡೆಸಲಾಗುತ್ತದೆ.