ಸಾಧಕರ ಸಾಧನೆಯಾಗಲು ಅಪಾರ ಕಷ್ಟಪಡುವ, ಸಾಧಕರಿಗೆ ತಮ್ಮ ಅಮೂಲ್ಯ ಸಹವಾಸವನ್ನು ನೀಡಿ ಮತ್ತು ಕಾಲಕಾಲಕ್ಕೆ ಆಧಾರವನ್ನು ನೀಡಿ ಅವರನ್ನು ರೂಪಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

ಸಂತರು ಮನೆಗೆ ಬಂದಾಗಲೇ ದೀಪಾವಳಿ ದಸರಾ ಹಬ್ಬ ಎಂದು ಶ್ರೀ. ಗಜಾನನ ಮುಂಜ ಹೇಳಿದರು

ಸನಾತನ ಸಂಸ್ಥೆ ವತಿಯಿಂದ ಮಂಗಳೂರಿನಲ್ಲಿ ವೈದ್ಯರಿಗಾಗಿ ೨ ದಿನಗಳ ಸಾಧನಾ ಶಿಬಿರ !

ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮದ ಪಾತ್ರ ಮತ್ತು ಅನಿವಾರ್ಯತೆ, ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ ಮಾಡುವುದರ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲು ಸನಾತನ ಸಂಸ್ಥೆಯ ವತಿಯಿಂದ ವೈದ್ಯರಿಗಾಗಿ ಮಂಗಳೂರಿನಲ್ಲಿ ೨ ದಿನಗಳ ಸಾಧನಾ ಶಿಬಿರವು ಇದೇ ೨೬ ಮತ್ತು ೨೭ ಆಗಸ್ಟ್ಟ್ ರಂದು ಸಂಪನ್ನವಾಯಿತು.

ಮಲೇಷಿಯಾದ ಪ್ರಧಾನಿಯಿಂದ ಮಸೀದಿಯಲ್ಲಿ ಹಿಂದೂ ಯುವಕನ ಮತಾಂತರ !

ಇಂತಹ ವಾರ್ತೆ ಭಾರತದಲ್ಲಿನ ಪ್ರಸಾರ ಮಾಧ್ಯಮಗಳು ಮುಚ್ಚಿ ಹಾಕುತ್ತವೆ ಮತ್ತು ಜಾತ್ಯತೀತರು ಇದರ ಬಗ್ಗೆ ಮೌನ ವಹಿಸುತ್ತಾರೆ, ಇದನ್ನು ತಿಳಿದುಕೊಳ್ಳಿ !

ಭಾರತದ ಚಂದ್ರ ‘ವಿಕ್ರಮ’!

ಜ್ಯೋತಿಷ್ಯಶಾಸ್ತ್ರಕ್ಕನುಸಾರ, ‘ಚಂದ್ರ’ ಮಾನವನ ಮನಸ್ಸಿನ ಕಾರಕನಾಗಿದ್ದಾನೆ. ‘ಇದೇ ಚಂದ್ರನ ಮೇಲೆ ಭಾರತದ ‘ಚಂದ್ರಯಾನ-೩’ ಯಶಸ್ವಿಯಾಗಿ ಇಳಿಯಲಿದೆಯೇ?’, ಎನ್ನುವ ನಿರೀಕ್ಷೆಯಲ್ಲಿ ೧೪೦ ಕೋಟಿ ’ಮನಗಳು’ ಕಾತುರದಿಂದ ಕಾಯುತ್ತಿದ್ದವು.