ಕಾಶ್ಮೀರ ವಿವಾದದ ಬಗ್ಗೆ ಮಧ್ಯಸ್ಥಿಕೆ ವಹಿಸಲು ಅಮೆರಿಕದ ನಿರಾಕರಣೆ! : US On Kashmir

ಪ್ರತಿ ನಿಮಿಷಕ್ಕೂ ಮಾತು ಬದಲಾಯಿಸುವ ಅಮೆರಿಕವನ್ನು ಯಾರು ತಾನೆ ನಂಬುತ್ತಾರೆ? ಭಾರತವು ಅಮೆರಿಕದಿಂದ ಮತ್ತೆ ತೈಲ ಖರೀದಿಸಬೇಕು ಎಂದು ಭಾರತವನ್ನು ಓಲೈಸುವ ಉದ್ದೇಶದಿಂದ ಅಮೆರಿಕ ಈ ಕಪಟ ನಾಟಕವನ್ನು ನಡೆಸಿದೆ ಎಂಬುದು ಸ್ಪಷ್ಟವಾಗಿದೆ!

ಅಮೇರಿಕಾದ ಆಮದು ಸುಂಕ ಹೆಚ್ಚಳದ ಬೆದರಿಕೆಗೆ ಭಾರತ ಮತ್ತು ಚೀನಾ ಬಗ್ಗುವುದಿಲ್ಲ !

ಅಮೇರಿಕದ ಆಮದು ಸುಂಕ ಹೆಚ್ಚಳದ ಬೆದರಿಕೆಯಿಂದ ಭಾರತ ಮತ್ತು ಚೀನಾದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ, ಅವರು ಅಮೆರಿಕದ ಬೆದರಿಕೆಗೆ ಬಗ್ಗುವುದಿಲ್ಲ, ಎಂದು ಹೇಳಿದೆ. ಅಮೆರಿಕದ ಒತ್ತಡ ತಂತ್ರವು ಯಶಸ್ವಿಯಾಗುವುದಿಲ್ಲ

ಆಮದು ಶುಲ್ಕ ಹೆಚ್ಚಿಸುವ ನಿರ್ಣಯದ ನಂತರ ಅಮೇರಿಕಾದಲ್ಲಿ 9 ಲಕ್ಷ ಜನರು ಬಡವರಾಗುವವರು! – ಅಮೇರಿಕಾದ ಯೇಲ್ ವಿಶ್ವವಿದ್ಯಾಲಯದ ದಾವೆ !

ಡೊನಾಲ್ಡ್ ಟ್ರಂಪ್ ಇವರು ಅಮೆರಿಕಾದ ತುಘಲಕ್ ಆಗಿದ್ದೂ ಅಮೆರಿಕಾದ ಪ್ರಗತಿ ಮಾಡುವುದರ ಬದಲು ಅಧೋಗತಿಯ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಅಮೆರಿಕಾದ ನಾಗರಿಕರು ಈ ಸಂದರ್ಭದಲ್ಲಿ ಇಲ್ಲಿಯವರೆಗೆ ಶಾಂತವಾಗಿ ಏಕೆ ಇದ್ದಾರೆ ? ಇದೆ ಯಕ್ಷಪ್ರಶ್ನೆ ಆಗಿದೆ !