ರಷ್ಯಾದ ವಿದೇಶಾಂಗ ಸಚಿವಾಲಯದಿಂದ ಅಮೆರಿಕಾಗೆ ಎಚ್ಚರಿಕೆ !

ಮಾಸ್ಕೋ (ರಷ್ಯಾ) – ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದರಿಂದ ಅಮೇರಿಕಾವು ಭಾರತದ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಆಮದು ಸುಂಕವನ್ನು ವಿಧಿಸುವ ಬಗ್ಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು, ಅಮೇರಿಕದ ಆಮದು ಸುಂಕ ಹೆಚ್ಚಳದ ಬೆದರಿಕೆಯಿಂದ ಭಾರತ ಮತ್ತು ಚೀನಾದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ, ಅವರು ಅಮೆರಿಕದ ಬೆದರಿಕೆಗೆ ಬಗ್ಗುವುದಿಲ್ಲ, ಎಂದು ಹೇಳಿದೆ. ಅಮೆರಿಕದ ಒತ್ತಡ ತಂತ್ರವು ಯಶಸ್ವಿಯಾಗುವುದಿಲ್ಲ, ಹಾಗೆಯೆ ಅಮೆರಿಕದ ನಿರ್ಬಂಧಗಳು ರಷ್ಯಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಷ್ಯಾದ ‘ದಿ ಗ್ರೇಟ್ ಗೇಮ್’ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
🇮🇳 India & 🇨🇳 China Won’t Bow to US Tariff Threats!
⚡ Russia FM Sergey Lavrov:
👉 US pressure tactics won’t work👉 25% tariff threat = No impact
👉 India & China will keep buying Russian oil
🇷🇺 "US sanctions will NOT succeed!"#Geopolitics #RussianOil #UkraineRussiaWar… pic.twitter.com/9CoWcGYn2D
— Sanatan Prabhat (@SanatanPrabhat) September 19, 2025
ಚೀನಾ ಮತ್ತು ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕೆಂಬ ಅಮೆರಿಕದ ಬೇಡಿಕೆ ಅನ್ಯಾಯವಾಗಿದೆ. ಆ ಬೇಡಿಕೆಯನ್ನು ಪೂರೈಸಿಕೊಳ್ಳಲು ಅಮೆರಿಕ ಎರಡೂ ದೇಶಗಳ ಮೇಲೆ ಒತ್ತಡ ತರುತ್ತಿದೆ; ಆದರೆ ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಸಹ ಲಾವ್ರೊವ್ ಹೇಳಿದರು.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid