
ಗುರುಗ್ರಾಮ (ಹರಿಯಾಣಾ) – ಹಿಂದೂಗಳ ಶ್ರದ್ಧೆಯೊಂದಿಗೆ ಆಟವಾಡಿರುವ ಸೆನ್ಸಾರ್ ಬೋರ್ಡನ ಸದಸ್ಯರಿಗೆ ಚಪ್ಪಲಿಯಿಂದ ಹೊಡೆಯಬೇಕು. ಸೆನ್ಸಾರ ಬೋರ್ಡನ ಕಾನೂನು ಬದಲಾಯಿಸುವ ಆವಶ್ಯಕತೆಯಿದೆ. ಪ್ರಧಾನಮಂತ್ರಿ ಮೋದಿಯವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಕು. ಕರಣಿ ಸೇನೆಯ ಕಾರ್ಯಕರ್ತರು ಚಲನಚಿತ್ರಗೃಹಕ್ಕೆ ಹೋದರೆ, ಮನೋಜ ಮುಂತಶೀರ ಇವರ ಲಂಕೆ ದಹನವಾಗುವುದು. ಆದ್ದರಿಂದ ಸರಕಾರವು `ಆದಿಪುರುಷ’ದಂತಹ ಚಲನಚಿತ್ರವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸೂರಜ ಪಾಲ ಅಮ್ಮೂ ಇವರು ಆಗ್ರಹಿಸಿದ್ದಾರೆ.
ಸೂರಜ ಪಾಲ ಅಮ್ಮೂ ಮಾತನಾಡುತ್ತಾ, ನಿರ್ಮಾಪಕರಲ್ಲಿ ಧೈರ್ಯವಿದ್ದರೆ ಮಹಮ್ಮದ ಪೈಗಂಬರ ಮತ್ತು ಸಿಖ್ಖರ ಗುರುಗಳ ಮೇಲೆ ಇಂತಹ ಚಲನಚಿತ್ರಗಳನ್ನು ನಿರ್ಮಾಣ ಮಾಡಿ ತೋರಿಸಬೇಕು. ಆಗ ಅವರಿಗೆ ಸರಿಯಾದ ಉತ್ತರ ಸಿಗುವುದು. ಎಂದು ಹೇಳಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!