ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ !

ಈ ವರ್ಷ 18.9.2020 ರಿಂದ 16.10.2020 ಈ ಕಾಲಾವಧಿಯಲ್ಲಿ ಅಧಿಕ ಮಾಸವಿದೆ. ಈ ಅಧಿಕ ಮಾಸ ಅಧಿಕ ಆಶ್ವಯುಜ ಮಾಸವಾಗಿದೆ. ಅಧಿಕ ಮಾಸಕ್ಕೆ ಮುಂಬರುವ ಮಾಸದ ಹೆಸರನ್ನು ಕೊಡುತ್ತಾರೆ, ಉದಾ. ಆಶ್ವಯುಜ ಮಾಸದ ಮೊದಲು ಬರುವ ಅಧಿಕ ಮಾಸಕ್ಕೆ ಅಧಿಕ ಆಶ್ವಯುಜ ಮಾಸಎಂದು ಕರೆಯಲಾಗುತ್ತದೆ ಮತ್ತು ತದನಂತರ ಬರುವ ಮಾಸಕ್ಕೆ ನಿಜ ಆಶ್ವಯುಜ ಮಾಸ ಎನ್ನುತ್ತಾರೆ.

ತಮಿಳುನಾಡಿನಲ್ಲಿ ಭಾಜಪದ ಯುವ ಶಾಖೆಯ ನಾಯಕನ ಹತ್ಯೆ

ರಂಗನಾಥನ್ ಇವರ ಮನೆಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿರುವಾಗ ಕೆಲವರು ಮನೆಯೊಳಗೆ ನುಗ್ಗಿದರು ಹಾಗೂ ಅವರೊಂದಿಗೆ ಜಗಳವಾಡಲಾರಂಭಿಸಿದರು. ಈ ಸಮಯದಲ್ಲಿ ರಂಗನಾಥನ್ ಅಲ್ಲಿಂದ ಓಡಿ ಹೊರಗೆ ಬಂದಾಗ ಹಂತಕರು ಅವರನ್ನು ಹಿಂಬಾಲಿಸಿ ಅವರ ಮೇಲೆ ಕೊಡಲಿಯಿಂದ ಹಾಗೂ ಮಾರಣಾಂತಿಕ ಶಸ್ತ್ರಗಳಿಂದ ದಾಳಿ ಮಾಡಿ ಅವರ ಹತ್ಯೆ ಮಾಡಿ ಪರಾರಿಯಾದರು.

ಬರೇಲಿ(ಉತ್ತರಪ್ರದೇಶ)ಯ ಹಿಂದೂ ಯುವಾ ವಾಹಿನಿಯ ನಾಯಕ ಡಾ. ಸಂಜಯ ಸಿಂಹ ಇವರ ಹತ್ಯೆ

ಇಲ್ಲಿಯ ಹಿಂದೂ ಯುವಾ ವಾಹಿನಿಯ ನಾಯಕ ಡಾ. ಸಂಜಯ ಸಿಂಹ ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಇಲ್ಲಿ ಅವರ ಖಾಸಗಿ ಆಸ್ಪತ್ರೆಯ ಎದುರಲ್ಲೇ ರಾತ್ರಿಯ ಸಮಯದಲ್ಲಿ ಅವರ ಹತ್ಯೆ ಮಾಡಲಾಯಿತು. ಅವರು ಕಳೆದ ೨ ವರ್ಷಗಳಿಂದ ಈ ಸಂಘಟನೆಯ ಮಿರಜಗಂಜ್ ತಾಲೂಕಿನ ಮುಖಂಡರಾಗಿದ್ದರು.

ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಇವರನ್ನು ಜೀವಂತವಾಗಿ ಸುಡುವ ಬೆದರಿಕೆಯೊಡ್ಡಿದ್ದ ಕಾಂಗ್ರೆಸ್‌ನ ಶಾಸಕ ಗೋವರ್ಧನ ಡಾಂಗಿಯ ಕೊರೋನಾದಿಂದ ಸಾವು

ಮಧ್ಯಪ್ರದೇಶದ ಕಾಂಗ್ರೆಸ್‌ನ ಶಾಸಕ ಗೋವರ್ಧನ ಡಾಂಗಿಯವರು ಗುರುಗ್ರಾಮ್(ಹರಿಯಾಣಾ)ದ ಖಾಸಗೀ ಆಸ್ಪತ್ರೆಯಲ್ಲಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಡಾಂಗಿ ಇವರು ೨೦೧೯ ರಲ್ಲಿ ಭೋಪಾಲದಲ್ಲಿಯ ಭಾಜಪದ ಸಾಂಸದೆ ಸಾಧ್ವಿ ಪ್ರಜ್ಞಾಸಿಂಹ ಇವರನ್ನು ‘ಅವರು ಒಂದುವೇಳೆ ಮಧ್ಯಪ್ರದೇಶಕ್ಕೆ ಕಾಲಿಟ್ಟರೇ, ಅವರ ಪ್ರತಿಕೃತಿಯಲ್ಲ, ಅವರನ್ನೇ ಪ್ರತ್ಯಕ್ಷವಾಗಿ ಸುಡುತ್ತೇನೆ’, ಎಂದು ಬೆದರಿಕೆಯೊಡ್ಡಿದ್ದರು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ಮಂಗಳೂರಿನ ಶ್ರೀ. ಕೀರ್ತನ್ ಭಟ್ ಇವರಿಗೆ ಹೊಳೆದ ಕವಿತೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ಮಂಗಳೂರಿನ ಶ್ರೀ. ಕೀರ್ತನ್ ಭಟ್ ಇವರಿಗೆ ಹೊಳೆದ ಕವಿತೆ

ಮಂಗಳೂರು ಸೇವಾಕೇಂದ್ರದ ಶ್ರೀ. ರೂಪೇಶ ಗೋಕರ್ಣ ಇವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚರಣದಲ್ಲಿ ಕೃತಜ್ಞತಾಭಾವದಿಂದ ಮಾಡಿದ ಪ್ರಾರ್ಥನೆ

ಹೇ ವಿಷ್ಣು ಪ್ರಿಯೆ, ಮಹಾಲಕ್ಷ್ಮೀಯ ಅವತಾರವಾಗಿರುವ, ಪರಾತ್ಪರ ಗುರು ಡಾಕ್ಟರರ ಆದರ್ಶ ಶಿಷ್ಯೆ, ಸಮಷ್ಟಿ ರಾಧಾ (ಸದ್ಗುರು ಬಿಂದಾ ಸಿಂಗಬಾಳ)ರವರ ‘ಓಂ ಇರುವ ಚೈತನ್ಯಮಯ ದೈವೀ ಚರಣಗಳಲ್ಲಿ ನಾನು ಪ್ರಾರ್ಥನೆ ಮಾಡುತ್ತಿದ್ದೇನೆ, ನನ್ನ ಜೀವನ ಸದ್ಗುರುವಿನ (ನಿಮ್ಮ) ಚರಣದಲ್ಲಿ ಸಮರ್ಪಣೆಯಾಗಲಿ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ 

ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ಸೇವೆ ಮಾಡಲು ಸಂಘರ್ಷ ಮಾಡಬೇಕಾಗುತ್ತದೆ. ಆದುದರಿಂದ ಅವರು ಯಾವುದಾದರೊಂದು ಲೇಖನದ ಕಡತವನ್ನು ಸಂಕಲನ ಮಾಡಿದರೂ, ಆ ಸೇವೆಯು ಈಶ್ವರನ ಚರಣಗಳಲ್ಲಿ ಸಮರ್ಪಿತವಾಗುತ್ತದೆ, ಏಕೆಂದರೆ ಅವರು ಅದನ್ನು ಸಂಘರ್ಷ ಮಾಡಿ ಮಾಡಿರುತ್ತಾರೆ.

ವ್ಯಷ್ಟಿ ಮತ್ತು ಸಮಷ್ಟಿಯ ಅಪೂರ್ವ ಸಂಗಮವಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ಸದ್ಗುರು ಬಿಂದಾ ಸಿಂಗಬಾಳ ಇವರು ಸಾಮಾನ್ಯರಲ್ಲ ಅವರಲ್ಲಿ ದೇವರ ಅವತಾರತ್ವವಿದ್ದು ಅದುವೇ ಸಮಷ್ಟಿಗೆ ಮಾರ್ಗದರ್ಶಕವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ನಾವು ಎಷ್ಟೇ ಚಿಂತನೆ ಮಾಡಿದರೂ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಸೂಕ್ಷ್ಮದ ಆಧ್ಯಾತ್ಮಿಕ ಕಾರ್ಯದ ವ್ಯಾಪ್ತಿಯನ್ನು ಅರಿಯಲು ಸಾಧ್ಯವಿಲ್ಲ. ಅವರ ಸೂಕ್ಷ್ಮದ ಕಾರ್ಯವು ಅಸಾಧಾರಣವಾಗಿದೆ. ಏಕೆಂದರೆ ಅದು ಮಾನವನ ಬುದ್ಧಿಯನ್ನು ಮೀರಿದೆ.

‘ಅಭಿಯಂತರ ದಿನ’ ನಿಮಿತ್ತ ‘ತಂತ್ರಜ್ಞಾನದಲ್ಲಿ ಪ್ರಗತಿಯಲ್ಲಿರುವ ಪ್ರಾಚೀನ ಭಾರತ’ ಈ ವಿಷಯದ ಮೇಲೆ ‘ಆನ್‌ಲೈನ್’ ವಿಶೇಷ ವಿಚಾರಸಂಕಿರಣ !

ಭಾರತೀಯ ಸಂಸ್ಕೃತಿಯು ನಿಸರ್ಗವನ್ನು ದೇವತೆ ಎಂದು ನಂಬುತ್ತದೆ. ಆಧುನಿಕ ವಿಜ್ಞಾನವನ್ನು ಎಷ್ಟೇ ವೈಭವೀಕರಿಸಿದರೂ ಅದಕ್ಕೆ ಮಿತಿಯಿದೆ. ಭಾರತೀಯ ತತ್ತ್ವಜ್ಞಾನಕ್ಕನುಸಾರ ಧರ್ಮ ಹಾಗೂ ವಿಜ್ಞಾನ ಇವು ಪರಸ್ಪರವಿರೋಧಿ ಇಲ್ಲ. ಪ್ರಾಚೀನ ಭಾರತೀಯ ಋಷಿಗಳು ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಯ ಮೂಲಕ ವಿಜ್ಞಾನದ ಸಿದ್ಧಾಂತಗಳನ್ನು ಸೃಷ್ಟಿಸಿದರು.