‘ಸನಾತನ ಪ್ರಭಾತದ ಪ್ರಾಯೋಜಕರಾಗುವುದು ಧರ್ಮಪ್ರಸಾರವೇ ಆಗಿದೆ !

ಪರಿಚಿತರು, ಹಿಂದುತ್ವವಾದಿಗಳು, ವಾಚನಾಲಯ, ದೇವಸ್ಥಾನ ಮುಂತಾದವರಿಗೆ ‘ಸನಾತನ ಪ್ರಭಾತದ ಬಗೆಗಿನ ಮಾಹಿತಿ ನೀಡಿ ಸಂಚಿಕೆಗಳ ಪ್ರಾಯೋಜಕರಾಗಿರಿ. ‘ಸನಾತನ ಪ್ರಭಾತಕ್ಕೆ ಜಾಹೀರಾತು ನೀಡುವುದು, ಧರ್ಮದಾನವೇ ಆಗಿದೆ ! ಸಂತರಿಗೆ ಹಾಗೂ ರಾಷ್ಟ್ರ-ಧರ್ಮ ಕಾರ್ಯ ಮಾಡುವವರಿಗೆ ಅರ್ಪಣೆ ನೀಡುವುದು, ಧರ್ಮ ಕಾರ್ಯದಲ್ಲಿ ಸಹಭಾಗವಾಗಿದೆ. ‘ಸನಾತನ ಪ್ರಭಾತಕ್ಕೆ ನಿಯಮಿತ ಜಾಹೀರಾತು ನೀಡುವುದು ಧರ್ಮದಾನವಾಗಿದೆ ! ಸನಾತನ ಪ್ರಭಾತವು ಹಿಂದೂಗಳ ವ್ಯಾಸಪೀಠವಾಗಿದೆ. ಹಿಂದೂಹಿತವನ್ನು ಸಾಧಿಸುವ ಹಾಗೂ ರಾಷ್ಟ್ರ ಮತ್ತು ಧರ್ಮ ಜಾಗೃತಿ ಮಾಡುವ ತಮ್ಮ ಪರಿಸರದ ವಾರ್ತೆ ತಿಳಿಸಿರಿ !