ಸಾಧಕರು ಈಶ್ವರೀ ರಾಜ್ಯದ ಸ್ಥಾಪನೆಯ ಧ್ಯೇಯವನ್ನಲ್ಲ, ಈಶ್ವರಪ್ರಾಪ್ತಿಯ ಧ್ಯೇಯವನ್ನಿಟ್ಟು ಸಾಧನೆಯನ್ನು ಮಾಡುವುದು ಮಹತ್ವದ್ದು !

‘ದೈವೇಚ್ಛೆಯಂತೆ ಸಮಯ ಬಂದಾಗ (ಭಗವಂತನ ಆಯೋಜನೆಗನುಸಾರ), ಈಶ್ವರೀ ರಾಜ್ಯವು ಯಾವಾಗ ಬರಬೇಕೋ ಆಗ ಬಂದೇ ಬರುತ್ತದೆ. ಅದರ ಅಪೇಕ್ಷೆ ಸಹ ಬೇಡ. ಸಾಧಕರು ಈಶ್ವರೀ ರಾಜ್ಯದ ಸ್ಥಾಪನೆಯ ಧ್ಯೇಯವನ್ನಿಟ್ಟು ಸಾಧನೆಯನ್ನು ಮಾಡಬಾರದು. ‘ನನಗೆ ಈಶ್ವರನು ಬೇಕು’, ಎಂಬ ಧ್ಯೇಯಕ್ಕಾಗಿ ಪ್ರಯತ್ನಿಸಬೇಕು. ಸಮಯ ಬಂದಾಗ ಈಶ್ವರೀ ರಾಜ್ಯವು ಸ್ಥಾಪನೆಯಾಗಿಯೇ ಆಗಲಿದೆ.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಇಂದು ಸಹ ಜನರ ಮನಸ್ಸಿನಲ್ಲಿ ಕೊರೋನಾ ಸಂಕಟದ ಮತ್ತು ಮಹಾಮಾರಿಯ ಬಗ್ಗೆ ಭಯ ಮನೆ ಮಾಡಿದೆ. ನಾವು ಜೀವನದ ಇತರ ಕಠಿಣ ಪ್ರಸಂಗಗಳ ಅಧ್ಯಯನ ಮಾಡೋಣ ಮತ್ತು ಅವುಗಳ ಮೇಲೆ ಶ್ರದ್ಧೆಯ ಬಲದಲ್ಲಿ ಯಾವ ರೀತಿಯಲ್ಲಿ ಎದುರಿಸಿದೆವು ಎಂಬುದನ್ನು ಅಭ್ಯಾಸ ಮಾಡೋಣ. ಆಗ ಈ ಭಯ ಚಿಂತೆಯ ಮೇಲೆ ನಾವು ವಿಜಯ ಸಾಧಿಸಬಹುದು.

ಆ ‘ಭಗವತಿ ಯೇ ಕೇವಲ ಸತ್ಯ !

ಈಗ ನನ್ನ ಪರ್ಸನಲ್ಲಿ ಶ್ರೀಚಕ್ರದ ಛಾಯಾಚಿತ್ರ, ‘ಭಗವತಿ ಲಲಿತಾ ಅಂಬೆಯ ಚಿತ್ರವಿದೆ. ಭಗವತಿಯು ನನಗೆ ಯಾವತ್ತೂ ಕೈಬಿಡಲಾರಳು. ನಾನು ವಿದ್ಯಾರ್ಥಿದಸೆಯಿಂದಲೂ ಆ ಭಗವತಿಯ ಆಧಾರವನ್ನು ಏಕೆ ತೆಗೆದುಕೊಳ್ಳಲಿಲ್ಲ ? ಆ ಭಗವತಿಯೇ ಕೇವಲ ಸತ್ಯವಿದೆ. ಉಳಿದೆಲ್ಲವೂ ಕ್ಷೀಣಗೊಳ್ಳುವ ನೆರಳುಗಳೇ, ಎಂದು ಕಣ್ಣು ಒರೆಸುತ್ತ ಅವನು ಉದ್ಗರಿಸಿದನು.

ಭೀಕರ ಆಪತ್ಕಾಲದ ತೀವ್ರತೆ, ಅದರ ಸ್ವರೂಪ ಮತ್ತು ಈಶ್ವರನು ಸಹಾಯ ಮಾಡುವುದು, ಇದರ ಬಗ್ಗೆ ಲಭಿಸಿದ ಸೂಕ್ಷ್ಮಜ್ಞಾನ

ಈಶ್ವರನ ವಿವಿಧ ರೂಪಗಳಿಂದ ವಿವಿಧ ಸ್ತರದಲ್ಲಿ ಸಹಾಯ ಲಭಿಸಲು ಎಲ್ಲರೂ ಇಂದಿನಿಂದ ಅಲ್ಲ; ಈ ಕ್ಷಣದಿಂದಲೇ ಸಾಧನೆಗೆ ಪ್ರಾರಂಭಿಸಬೇಕು ಮತ್ತು ಯಾರು ಮೊದಲಿನಿಂದಲೂ ಸಾಧನೆಯನ್ನು ಮಾಡುತ್ತಿರುವರೋ, ಅವರು  ತಮ್ಮ ಸಾಧನೆಯನ್ನು ಗುಣಾತ್ಮಕ ದೃಷ್ಟಿಯಿಂದ ಹೆಚ್ಚಿಸಲು ಪ್ರಯತ್ನಿಸಬೇಕು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

‘ಸನಾತನ ಸಂಸ್ಥೆಯ ಮಾಧ್ಯಮದಿಂದ ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯನ್ನು ಮಾಡುವ ಸಾಧಕರ ಜೀವನವೆಂದರೆ ಒಂದು ಅನುಭೂತಿಯೇ ಆಗಿದೆ. ಸಾಧನಾ ಪ್ರವಾಸದಲ್ಲಿ ಪ್ರತಿಯೊಬ್ಬ ಸಾಧಕನಿಗೆ ಆತನ ಕ್ಷಮತೆಗನುಸಾರ ಶ್ರೀ ಗುರುಗಳು ಅಪಾರ ಜ್ಞಾನವನ್ನು ನೀಡಿದ್ದಾರೆ.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಜನರು ಪೃಥ್ವಿಯಲ್ಲಿ ಲಭ್ಯವಿರುವ ಸಾಧನಸಾಮಾಗ್ರಿಗಳನ್ನು ಹಿಂದೆ ಮುಂದೆ ಯೋಚಿಸದೇ ದುರುಪಯೋಗ ಮಾಡುತ್ತಿದ್ದಾರೆ. ಬಹಳ ಮಂದಿಗೆ ಇದು ಗೊತ್ತಿದ್ದರೂ ಅವರು ಈ ತಪ್ಪು ಕೃತ್ಯಗಳನ್ನು ಮಾಡುತ್ತಾರೆ; ಏಕೆಂದರೆ ಅವರ ಅಹಂಕಾರ ಮತ್ತು ಸ್ವಾರ್ಥವು ಅವರಿಗೆ ಸಮಾಜದ ವಿಚಾರವನ್ನು ಮಾಡಲು ಬಿಡುತ್ತಿಲ್ಲ.

ಉಪಾಯರೂಪಿ ಆಧ್ಯಾತ್ಮಿಕ ಸಂಜೀವನಿ ನೀಡುವ ಪೂ. (ಡಾ.) ಮುಕುಲ ಗಾಡಗೀಳ ಇವರು ಸದ್ಗುರು ಪದವಿಯಲ್ಲಿ ವಿರಾಜಮಾನ !

ಸಾಧಕರಿಗೆ ಆಗುವ ಆಧ್ಯಾತ್ಮಿಕ ಸ್ವರೂಪದ ತೊಂದರೆಯಿರಲಿ, ಸಮಷ್ಟಿ ಕಾರ್ಯದಲ್ಲಿ ಎದುರಾಗುವ ಕೆಟ್ಟ ಶಕ್ತಿಗಳ ತೊಂದರೆಗಳಿರಲಿ ಅಥವಾ ಸಾಧಕರ ಗಂಭೀರ ಸ್ವರೂಪದವ್ಯಾಧಿಗಳಿರಲಿ ಎಲ್ಲ ರೀತಿಯ ತೊಂದರೆಗಳನ್ನು ಆಧ್ಯಾತ್ಮಿಕ ಸ್ತರದಲ್ಲಿ ನಿವಾರಣೆ ಮಾಡಲು ಸಾಧಕರಿಗೆ ನೆನಪಾಗುವುದು ಸನಾತನದ ಪೂ. (ಡಾ.) ಮುಕುಲ ಗಾಡಗೀಳರವರು.

ಲಾಕ್‌ಡೌನ್ ಅವಧಿಯಲ್ಲಿಯೂ ಈಶ್ವರನ ಕೃಪೆಯಿಂದ ಆಗುತ್ತಿರುವ ವಿಹಂಗಮ ‘ಆನ್‌ಲೈನ್ ಧರ್ಮಪ್ರಸಾರ !

ಸಂಚಾರ ನಿಷೇಧದಿಂದ ದಿನಪತ್ರಿಕೆಯ ನೇರ ವಿತರಣೆ ಸ್ಥಗಿತಗೊಂಡಿದೆ; ಆದರೆ ‘ಸನಾತನ ಪ್ರಭಾತದ ಓದುಗರಿಗೆ ಸಾಧನೆಯ ಸಂದರ್ಭದಲ್ಲಿ ಮಾರ್ಗದರ್ಶನ ಮತ್ತು ಸದ್ಯದ ಸ್ಥಿತಿಯ ವಿಷಯದಲ್ಲಿ ಮಾಹಿತಿ ಪ್ರತಿದಿನ ದೊರಕಬೇಕು, ಎಂದು ದೈನಿಕ ‘ಸನಾತನ ಪ್ರಭಾತದ ಪಿ.ಡಿ.ಎಫ್. ಕಳುಹಿಸಲಾಗುತ್ತದೆ, ಅಲ್ಲದೇ ಕನ್ನಡ ಭಾಷೆಯ ಸಾಪ್ತಾಹಿಕ, ಹಿಂದಿ ಮತ್ತು ಆಂಗ್ಲ ಭಾಷೆಯ ಪಾಕ್ಷಿಕಗಳನ್ನು ಕೂಡ ಪಿ.ಡಿ.ಎಫ್. ಕಳುಹಿಸಲಾಗುತ್ತದೆ.

ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು !

‘ಕೆಲವೆಡೆಗಳಲ್ಲಿಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಮದ್ಯಪಾನ ಮಾಡುತ್ತಾರೆ ಮತ್ತು ತಮ್ಮ ಪತ್ನಿಯನ್ನು ಬಿಟ್ಟು ಉಪಭೋಗ ಭೋಗಿಸುತ್ತಾರೆ. ಆದರೂ ಬಡಪಾಯಿಗಳಿಗೆ ಸುಖ ಸಿಗುವುದಿಲ್ಲ. ಅವರು ದಿನೇ ದಿನೇ ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿದ್ದಾರೆ.

‘ಸಾಧಕರ ಸಾಧನೆಯಾಗಬೇಕು, ಎಂದು ತೀವ್ರ ತಳಮಳವಿರುವ ಪೂ. ರಮಾನಂದ ಗೌಡ !

‘ವಾತಾವರಣ ಸಾತ್ತ್ವಿಕವಿದ್ದರೆ ಸಾಧನೆಯೂ ಉತ್ತಮವಾಗಿ ಆಗುತ್ತದೆ. ಇದಕ್ಕಾಗಿ ವಾಸ್ತು, ಪರಿಸರ ಇತ್ಯಾದಿ ಎಲ್ಲವೂ ಚೈತನ್ಯಮಯಗೊಳಿಸುವ ಮಹತ್ವ ಮತ್ತು ಅದಕ್ಕಾಗಿ ಮಾಡಬೇಕಾದ ಪ್ರಯತ್ನ, ಎಂಬ ವಿಷಯದಲ್ಲಿ ಅವರು ತಿಳಿಸಿ ಹೇಳುತ್ತಿದ್ದರು.