ಪರಾತ್ಪರ ಗುರು ಡಾ. ಆಠವಲೆ ಇವರ ‘ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಂಗಳೂರಿನಲ್ಲಿ ಗುರುಪೂರ್ಣಿಮೆಯಲ್ಲಿ ಉಪಸ್ಥಿತಿ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಪರಾತ್ಪರ ಗುರು ಡಾ. ಆಠವಲೆ ಇವರ ‘ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ದೈವೀ ಪ್ರವಾಸದ ಅಂತರ್ಗತ ಮಂಗಳೂರಿನಲ್ಲಿದ್ದರು. ಮಂಗಳೂರು ಸೇವಾಕೇಂದ್ರದ ಸಾಧಕರು ‘ಆಲ್‌ಲೈನ್ ಗುರುಪೂರ್ಣಿಮೆಯ ಲಾಭ ಪಡೆದರು. ಆಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ವಂದನೀಯ ಉಪಸ್ಥಿತಿ ಲಭಿಸಿತು. ಈ ವೇಳೆ ಪೂ.ರಮಾನಂದ ಗೌಡ, ಪೂ. ರಾಧಾ ಪ್ರಭು, ಪೂ. ಭಾರ್ಗವರಾಮರ ವಂದನೀಯ ಉಪಸ್ಥಿತಿಯೂ ಇತ್ತು.