ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ ಎಲ್ಲಾ ಕಾನೂನುಗಳು ಧರ್ಮಾಧಿಷ್ಠಿತವಾಗಿರು ವವು. ಆದ್ದರಿಂದ ಅವುಗಳನ್ನು ಬದಲಾಯಿಸಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧಗಳಾಗದೇ ಸಾಧನೆಯೇ ಆಗುವುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಅಧ್ಯಾತ್ಮ ಶಾಸ್ತ್ರವನ್ನು ಹೇಳುವಾಗ ಆಧುನಿಕ ವಿಜ್ಞಾನವು ಉಪಯೋಗಕ್ಕೆ ಬರುತ್ತದೆ.  ‘ಅಧ್ಯಾತ್ಮವು ಅಂತಿಮ ಸತ್ಯವನ್ನು ತಿಳಿಸುತ್ತದೆ, ಅದನ್ನು ಸಾಬೀತು ಪಡಿಸಲು, ಅರ್ಥಾತ್ ಬುದ್ಧಿಜೀವಿಗಳ ಬಾಯಿ ಮುಚ್ಚಿಸಲು ವೈಜ್ಞಾನಿಕ ಉಪಕರಣಗಳ ಉಪಯೋಗ ವಾಗುತ್ತದೆ. ವಿಜ್ಞಾನದ ಮಹತ್ವ ಇಷ್ಟೇ ಇದೆ !

ಪೃಥ್ವಿಯಲ್ಲಿ ಬಹುಸಂಖ್ಯಾತ ಮನುಷ್ಯರು ಅಧ್ಯಾತ್ಮವನ್ನು ಬಿಟ್ಟು ಇತರ ವಿಷಯಗಳ ಅಧ್ಯಯನ ಮಾಡುತ್ತಾರೆ, ಇದು ಆಶ್ಚರ್ಯವೇ ಆಗಿದೆ !

ವೈದ್ಯರಿಗೆ ಹೊಸದಾದ ಚಿಕಿತ್ಸಾ ಪದ್ದತಿ, ವಕೀಲರಿಗೆ ಹೊಸ ಕಾನೂನುಗಳು, ಗಣಕಯಂತ್ರದವರಿಗೆ ಅದರಲ್ಲಿನ ಹೊಸ ಗಣಕೀಯ ತಂತ್ರಾಂಶ ಇತ್ಯಾದಿಗಳ ಅಭ್ಯಾಸ ಮಾಡಬೇಕಾಗುತ್ತದೆ. ಅದೇ ರೀತಿ ಈ ವಿಷಯಗಳಿಂದಾಗಿ ಚಿರಂತನ ಆನಂದ ಸಿಗುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

`ಬುದ್ಧಿಪ್ರಾಮಾಣ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿನ ಶ್ರದ್ಧೆ ನಾಶವಾಯಿತು. ಸರ್ವಧರ್ಮ ಸಮಭಾವಿಗಳಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆ ತಿಳಿಯಲಿಲ್ಲ ಮತ್ತು ಸಾಮ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿರುವ ವಿಶ್ವಾಸ ಇಲ್ಲವಾಯಿತು. ಇವೆಲ್ಲವುಗಳಿಂದಾಗಿ ದೇವರ ಕೃಪೆ ಆಗದ ಕಾರಣ ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

’ಮತಾಂಧರಿಗೆ ಅವರ ಧರ್ಮದಿಂದ ಶಕ್ತಿ ದೊರೆಯುತ್ತದೆ; ಅದಕ್ಕಾಗಿ ಅವರು ಧರ್ಮಕ್ಕಾಗಿ ಆತ್ಮಸಮರ್ಪಣೆ ಸಹ ಮಾಡುತ್ತಾರೆ. ಆದರೆ ಹಿಂದೂಗಳು ಧರ್ಮವನ್ನು ಮರೆತಿದ್ದಾರೆ, ಅದಕ್ಕಾಗಿ ಅವರಿಗೆ ಕಡ್ಡಿಯಷ್ಟೂ ಸಹ ಬೆಲೆ (ಶಕ್ತಿ) ಇಲ್ಲ !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಜಾತಿ, ಧರ್ಮ, ಪ್ರಾಂತ್ಯ, ಇತ್ಯಾದಿ ನೋಡುವ ಸಂಕುಚಿತ ವೃತ್ತಿಯ ರಾಜ ಕೀಯ ಪಕ್ಷಗಳ ನಾಯಕರು ಮತ್ತು ಎಲ್ಲಿ ’ವಿಶ್ವವೇ ನನ್ನ ಮನೆ !’ ಎನ್ನುವ ಸಂತ ಜ್ಞಾನೇಶ್ವರರು !’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ವಿಜ್ಞಾನದ ಒಂದು ಲಾಭವೇನೆಂದರೆ ವಿಜ್ಞಾನದಿಂದಲೇ ವಿಜ್ಞಾನದ ವಿಶ್ಲೇಷಣೆ ಸುಳ್ಳು ಮಾಡಬಹುದು ಮತ್ತು ಇದರಿಂದ ಬುದ್ಧಿಪ್ರಮಾಣವಾದಿಗಳ ಬಾಯಿ ಮುಚ್ಚಿಸ ಬಹುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಜಗತ್ತಿನಲ್ಲಿ ಭಾರತದ ಮಹಾನತೆಗೆ ಕಾರಣ ಕೇವಲ ಭಾರತದ ಅಧ್ಯಾತ್ಮಶಾಸ್ತ್ರವೇ ಆಗಿದೆ. ಆದರೆ ಅದನ್ನೇ ಸುಳ್ಳು ಎಂದು ಹೇಳುವುದು ಬುದ್ಧಿಪ್ರಾಮಾಣ್ಯವಾದಿಗಳ ದೇಶದ್ರೋಹವೇ ಅಲ್ಲವೇ ?

ರಾಜಕೀಯ ಪಕ್ಷದ ಪದಾಧಿಕಾರಿ ಆಗುವುದಕ್ಕಿಂತ ಸಾಧಕ-ಶಿಷ್ಯನಾಗುವುದು ಸರ್ವೋತ್ತಮ !

‘ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳಾಗುವುದಕ್ಕಿಂತ ಸಾಧಕ ಅಥವಾ ಶಿಷ್ಯನಾಗುವುದು ಲಕ್ಷ ಪಟ್ಟು ಶ್ರೇಷ್ಠವಾಗಿದೆ; ಏಕೆಂದರೆ ರಾಜಕೀಯ ಪಕ್ಷಗಳಲ್ಲಿ ರಜ-ತಮ ಗುಣಗಳು ಹೆಚ್ಚಾಗುತ್ತವೆ. ಆದರೆ ಸಾಧಕ ಅಥವಾ ಶಿಷ್ಯನಾದ ಮೇಲೆ ಸತ್ತ್ವಗುಣ ವೃದ್ಧಿಯಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಭಯೋತ್ಪಾದಕರು, ಜಿಹಾದಿಗಳು, ಚೀನಾ ಮುಂತಾದ ಆಕ್ರಮಣಕಾರರನ್ನು ಬೌದ್ಧಿಕ ಅಲ್ಲ; ಆಧ್ಯಾತ್ಮಿಕ ಸ್ತರದಲ್ಲಿಯೇ ಸೋಲಿಸಬಹುದು. ಅದಕ್ಕಾಗಿ ಹಿಂದೂಗಳೇ, ಸಾಧನೆ ಮಾಡಿ !