ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮ ಪ್ರೇಮವನ್ನು ಮಾಡಿ ನೋಡಿ, ಅದರಲ್ಲಿ ಹೆಚ್ಚು ಆನಂದವಿದೆ – ಸಚ್ಚಿದಾನಂದ ಪರಬ್ರಹ್ಮ  ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಪೃಥ್ವಿಯಲ್ಲಿರುವ ಮನುಷ್ಯರಷ್ಟೇ ಅಲ್ಲ, ಮರ, ಬೆಟ್ಟ, ನದಿಗಳು ಸಹ ಸಮಾನವಾಗಿ ಕಾಣಿಸುವುದಿಲ್ಲವೋ ಅಲ್ಲಿ ಸಾಮ್ಯವಾದ ಶಬ್ದವೇ ಹಾಸ್ಯಾಸ್ಪದ ಅನಿಸುವುದಿಲ್ಲವೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸತ್ಯಯುಗದಲ್ಲಿ ನಿಯತ ಕಾಲಿಕೆ, ದೂರದರ್ಶನ, ಜಾಲತಾಣಗಳು ಇತ್ಯಾದಿಗಳ ಆವಶ್ಯಕತೆ ಇರಲಿಲ್ಲ. ಏಕೆಂದರೆ ಕೆಟ್ಟ ಸುದ್ದಿಗಳಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನು ಸಂಧಾನದಲ್ಲಿ ಇದ್ದುದರಿಂದ ಆನಂದದಲ್ಲಿದ್ದರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕಾಲಾನುರೂಪವಾಗಿ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದ ನಂತರ ಪ್ರತಿಯೊಂದು ವಿಷಯವನ್ನು ಬುದ್ಧಿಯ ಸ್ತರದಲ್ಲಿ ಅಧ್ಯಯನ ಮಾಡಲಾಗತೊಡಗಿತು. ಆದ್ದರಿಂದ ‘ಮನುಷ್ಯನಿಗೆ ಬುದ್ಧಿಯಿಂದಾದರೂ ದೇವರು ತಿಳಿಯಬೇಕು’, ಎಂಬುದಕ್ಕಾಗಿ ವಿಜ್ಞಾನದ ನಿರ್ಮಿತಿ ಆಯಿತು.