ಕಾಂಗ್ರೆಸ್‌ರಾಜ್ಯದಲ್ಲಿ ಹಗರಣ !

ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ ಬಘೇಲ ಅವರು ’ಮಹಾದೇವ್‌ ಯಾಪ್‌’ನಿಂದ ೫೦೮ ಕೋಟಿ ರೂಪಾಯಿಗಳನ್ನು ಪಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಆಘಾತಕಾರಿ ಹೇಳಿಕೆ ನೀಡಿದೆ.

ಕತಾರನ ಸೊಕ್ಕು ಮುರಿಯುವರೇ ?

ಕತಾರ್‌ ನ್ಯಾಯಾಲಯವು ಭಾರತೀಯ ನೌಕಾಪಡೆಯ ೮ ಮಾಜಿ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ.

ಬೀದಿ ನಾಯಿಗಳೋ ಅಥವಾ ಭಯೋತ್ಪಾದಕರೋ ?

‘ವಾಘ್‌ ಬಕರೀ ಚಾಯ’ ಎಂಬ ಖ್ಯಾತ ಕಂಪನಿಯ ಕಾರ್ಯನಿರ್ವಾಹಕ ಪರಾಗ ದೇಸಾಯಿ ಇವರು ಬೀದಿನಾಯಿಗಳ ಆಕ್ರಮಣದ ಸಮಯದಲ್ಲಿ ಕಾಲು ಜಾರಿ ಬಿದ್ದು ಮೆದುಳಿಗೆ ಪೆಟ್ಟಾಗಿ ನಿಧನರಾದರು.

ಇದು ಯುದ್ಧವಲ್ಲ, ಜಿಹಾದ್‌ !

ಈ ಅಧರ್ಮದ ವಿರುದ್ಧವೇ ಜಗತ್ತಿನಾದ್ಯಂತ ದಂಗೆಯೇಳ ಬಹುದು. ಈ ಯುದ್ಧವು ಬಹಳ ವಿನಾಶಕಾರಿಯಾಗಲಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ.

ಕರ್ನಾಟಕದಲ್ಲಿ ಹಿಂದೂಗಳ ದಯನೀಯ ಸ್ಥಿತಿ !

‘‘ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ರೂಪಾಯಿ ವರೆಗೆ ಅನುದಾನ ಹೆಚ್ಚಿಸುತ್ತೇನೆ. ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ೪೦೦ ಕೋಟಿ ಅನುದಾನವನ್ನು ನಾನು ೩ ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಿಸಿದ್ದೇನೆ.

ಕಾಂಗ್ರೆಸ್‌ ಮತ್ತು ನಗರ ನಕ್ಸಲರು !

ಭಾಜಪ ವತಿಯಿಂದ ಭೋಪಾಳದಲ್ಲಿನ ಸಮ್ಮೇಳನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಈಗ ಕಾಂಗ್ರೆಸ್‌ನಲ್ಲಿ ‘ನಗರ ನಕ್ಸಲರ ಪ್ರಭಾವವಿದೆ”, ಎಂದು ಹೇಳಿದರು.

ಈಗ ಸಮುದ್ರಯಾನ !

‘ಸಮುದ್ರಯಾನ’ದ ಮೂಲಕ ಕೈಗೊಳ್ಳಲಿರುವ ಈ ಸಂಶೋಧನಾ ಕಾರ್ಯವು ಖಂಡಿತವಾಗಿಯೂ ಒಂದು ಕ್ಷೇತ್ರದ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಲಿದೆ.

ಅಪಹಾಸ್ಯಕ್ಕೀಡಾದ ಖಲಿಸ್ತಾನಿ ‘ಟ್ರುಡೋ’ !

ಖಲಿಸ್ತಾನಿ ಭಯೋತ್ಪಾದನೆಯನ್ನು ಬೆಂಬಲಿಸಿದ್ದಕ್ಕಾಗಿ ಈಗ ಭಾರತ-ಕೆನಡಾ ನಡುವಿನ ಸಂಬಂಧ ಹದಗೆಡಲು ಆರಂಭವಾಗಿದೆ. ಭೌಗೋಲಿಕ ದೃಷ್ಟಿಯಲ್ಲಿ ಜಗತ್ತಿನ ಮೂಲೆಯಲ್ಲಿರುವ ಕೆನಡಾವು, ಇತ್ತೀಚೆಗೆ ದೆಹಲಿಯಲ್ಲಿ ನೆರವೇರಿದ ಜಿ-೨೦ ಪರಿಷತ್ತಿನಲ್ಲಿ ಅಧ್ಯಕ್ಷತೆಯನ್ನು ನಿರ್ವಹಿಸಿದ ಭಾರತದ ನೇತೃತ್ವದಲ್ಲಿ ಈಗ ಪೂರ್ಣ ಮೂಲೆ ಗುಂಪಾಯಿತು.

ಹಿಂದೂದ್ವೇಷಿ ‘ಎಡಿಟರ್ಸ ಗಿಲ್ಡ್’!

ಮಣಿಪುರ ರಾಜ್ಯದಲ್ಲಿ, ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ದ ಅಧ್ಯಕ್ಷೆ ಸೀಮಾ ಮುಸ್ತಫಾ ಮತ್ತು ನಾಲ್ವರು ಸದಸ್ಯರಾದ ಸೀಮಾ ಗುಹಾ, ಭಾರತ ಭೂಷಣ ಮತ್ತು ಸಂಜಯ ಕಪೂರ ವಿರುದ್ಧ ದೂರು ದಾಖಲಿಸಲಾಗಿದೆ.