ಡ್ರೋನ್ ಯುದ್ಧದಲ್ಲಿ ಆಶ್ಚರ್ಯಕರವಾಗಿ ಬಾನೆತ್ತರಕ್ಕೆ ಹಾರಿದ ಭಾರತ !
೧೫ ಜನವರಿ ೨೦೨೧ ರಂದು ಭಾರತದ ಸೈನಿಕ ದಿನಾಚರಣೆಯನ್ನು ಆಚರಿಸಲಾಯಿತು. ಅದರಲ್ಲಿ ಭಾರತೀಯ ಸೈನ್ಯವು ಪಥಸಂಚಲನವನ್ನು ಮಾಡಿತು. ಆ ದಿನ ಸೈನ್ಯವು ಡ್ರೋನ್ ಯುದ್ಧದ ಪ್ರದರ್ಶನವನ್ನು ಮಾಡಿತು.
೧೫ ಜನವರಿ ೨೦೨೧ ರಂದು ಭಾರತದ ಸೈನಿಕ ದಿನಾಚರಣೆಯನ್ನು ಆಚರಿಸಲಾಯಿತು. ಅದರಲ್ಲಿ ಭಾರತೀಯ ಸೈನ್ಯವು ಪಥಸಂಚಲನವನ್ನು ಮಾಡಿತು. ಆ ದಿನ ಸೈನ್ಯವು ಡ್ರೋನ್ ಯುದ್ಧದ ಪ್ರದರ್ಶನವನ್ನು ಮಾಡಿತು.
ಭಾರತವಿರೋಧಿ ಅಜೆಂಡಾವನ್ನು ಮುಂದೆ ತರುವವರೊಂದಿಗೆ ಎರಡು ಕೈ ಮಾಡಬೇಕಾಗುವುದು. ಅದಕ್ಕಾಗಿ ಕೃಷ್ಣನೀತಿ ಅವಲಂಬಿಸುವುದು ಆವಶ್ಯಕವಾಗಿದೆ. ಭವಿಷ್ಯದಲ್ಲಿ ಭಾರತ ಯಶಸ್ವಿಯಾಗಲು ಭಾರತಕ್ಕೆ ಸಹಾಯ ಮಾಡುವ ಅದರ ಪಾತ್ರದ ಜೊತೆಗೆ, ಅದು ಕೃಷ್ಣನೀತಿಯ ಶಸ್ತ್ರವನ್ನೂ ಬಳಸಬೇಕಾಗುತ್ತದೆ.
ಭಾರತವು ಲಿಪು ಲೇಖದಿಂದ ಹಾದು ಹೋಗುವ ಕೈಲಾಸ ಮಾನಸ ಸರೋವರ ‘ಲಿಂಕ್ ರೋಡ್ ನ ಉದ್ಘಾಟನೆ ಮಾಡಿತು. ಅದಕ್ಕೆ ತಕ್ಷಣವೇ ನೇಪಾಳ ಆಕ್ಷೇಪವನ್ನು ವ್ಯಕ್ತಪಡಿಸಿತು. ನೇಪಾಳವು ಭಾರತಕ್ಕೆ ಯುದ್ಧದ ದೃಷ್ಟಿಯಿಂದ ಮಹತ್ವದ್ದಾಗಿರುವ ಕಾಲಾಪಾನಿ, ಲಿಪುಲೇಖ ಮತ್ತು ಲಿಂಪಿಯಾಧುರಾ ಈ ಸಂಪೂರ್ಣ ೩೫ ಕಿಲೋಮೀಟರ್ ಪ್ರದೇಶದ ಮೇಲೆ ತನ್ನ ಹಕ್ಕಿದೆಯೆಂದು ಹೇಳಿತು.
ದೆಹಲಿಯ ರಸ್ತೆಯಲ್ಲಿ ನಡೆದ ಸಂಘರ್ಷದ ನಂತರ ರೈತರ ಸಂಯುಕ್ತ ಮೆರವಣಿಗೆಯು ಈ ಹಿಂಸಾಚಾರದಿಂದ ದೂರ ಸರಿಯಿತು. ಹಿಂಸಾಚಾರ ಮಾಡಿರುವ ಸಮಾಜಕಂಟಕರು ನಮ್ಮ ಆಂದೋಲನದಲ್ಲಿ ನುಸುಳಿದ್ದರು, ಎಂದು ಹೇಳಿ ಕೈಕೊಡವಲು ಪ್ರಯತ್ನಿಸಿದರು.
ರಾಜಕೀಯ ಪಕ್ಷಗಳ ನಾಯಕರು ಮತ್ತು ಅವರ ಪ್ರವಾಸಗಳಲ್ಲಿ ಪೊಲೀಸ ಪಡೆಗಳನ್ನು ಉಪಯೋಗಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅನೇಕ ಬಾರಿ ಪೊಲೀಸರಿಂದ ನಿರ್ಲಕ್ಷವಾಗುತ್ತದೆ. ಕೇಂದ್ರ ಸರಕಾರವು ‘ವಿಐಪಿ ಸುರಕ್ಷತೆಯಿಂದ ‘ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಹಿಂಪಡೆಯಲು ನಿರ್ಣಯಿಸಿತು.
ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಾಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ.
ಮತಾಂತರವೆಂದರೆ ರಾಷ್ಟ್ರಾಂತರ ಎನ್ನಬಹುದು. ಏಕೆಂದರೆ ಈಶಾನ್ಯದ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಳವಾದ ಬಳಿಕ ಅದರ ಅನುಭವ ಬಹಳಷ್ಟು ಸಲ ಬಂದಿದೆ. ಈ ೬೯೯ ಗ್ರಾಮಗಳ ಬಹಳಷ್ಟು ಮತಾಂತರಗೊಂಡ ಕ್ರೈಸ್ತರ ಮಾನಸಿಕತೆಯೂ ಹಿಂದೂದ್ವೇಷಿಯಾಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ
೨೦೧೭ ರಲ್ಲಿ ಅಮೇರಿಕಾದ ‘ಸೈನ್ಸ್ ಚ್ಯಾನಲ್’ ವಾಹಿನಿಯ ವಾರ್ತೆಯಲ್ಲಿಯೂ ವಿಜ್ಞಾನಿಗಳು ಭಾರತ ಮತ್ತು ಶ್ರೀಲಂಕಾದಲ್ಲಿರುವ ರಾಮಸೇತುವೆ ೭ ಸಾವಿರ ವರ್ಷ ಪ್ರಾಚೀನವಾಗಿರುವುದಾಗಿ ಹೇಳಿದ್ದಾರೆ. ಈ ಎಲ್ಲ ಘಟನೆಗಳು ರಾಮಸೇತುವಿನ ವಾಸ್ತವಿಕತೆಯ ಕುರಿತು ಸಾಕ್ಷ ನೀಡಲು ಇದು ತಕ್ಕುದಾಗಿದೆ. ಯಾವ ಸತ್ಯವು ವಿದೇಶಿಗಳಿಗೆ ಅರಿವಾಗುತ್ತದೋ, ಅದು ಭಾರತೀಯರಿಗೆ ಇಷ್ಟು ವರ್ಷಗಳ ನಂತರವೂ ತಿಳಿಯಲಿಲ್ಲ, ಇದು ದುರ್ದೈವವೇ ಆಗಿದೆ.
ಚೀನಾ ಲಡಾಖ್‌ನಲ್ಲಿ ಸೇನಾಕಾರ್ಯಾಚರಣೆಯನ್ನು ನಡೆಸಿ ಭಾರತವನ್ನು ಸೋಲಿಸಲು ಕಳೆದ ೭ ತಿಂಗಳುಗಳಿಂದ ಪ್ರಯತ್ನಿಸಿ ಸಂಪೂರ್ಣ ಸೋತಿದೆ. ಆದುದರಿಂದ ಈಗ ಚೀನಾವು ಸೇನಾ ಕಾರ್ಯಾಚರಣೆಯನ್ನು ಬಿಟ್ಟು ಇತರ ಕ್ರಮಗಳನ್ನು ಅನುಸರಿಸಿ ಭಾರತ-ಚೀನಾ ಗಡಿಯಲ್ಲಿ ನಿರಂತರ ಉದ್ವಿಗ್ನದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.
ಮಾಘಮೇಳ ಹಾಗೂ ಕುಂಭಮೇಳದ ಸಮಯದಲ್ಲಿ ೧೦ ರಿಂದ ೧೨ ಕೋಟಿ ಜನರು ಗಂಗಾಸ್ನಾನಕ್ಕಾಗಿ ಒಟ್ಟಿಗೆ ಸೇರುತ್ತಾರೆ. ಅದರಲ್ಲಿ ಅನೇಕರಿಗೆ ವಿವಿಧ ರೀತಿಯ ರೋಗಗಳು ಹಾಗೂ ಚರ್ಮರೋಗಗಳೂ ಇರುತ್ತವೆ; ಆದರೆ ಗಂಗಾ ಸ್ನಾನ ಮಾಡಿದ್ದರಿಂದ ಜನರ ರೋಗನಿರೋಧಕಶಕ್ತಿ ಹೆಚ್ಚಾಗಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.