ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಆಠವಲೆ !
ಸ್ತುತ ಆಪತ್ಕಾಲವು ತುಂಬಾ ಹತ್ತಿರ ಅಂದರೆ ಬಾಗಿಲಿನ ತನಕ ಬಂದು ತಲುಪಿದೆ. ಘೋರ ಆಪತ್ಕಾಲವು ಪ್ರಾರಂಭವಾಗಲು ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ೨೦೧೯ ರ ನಂತರ ಕ್ರಮೇಣ ಮೂರನೇ ಮಹಾಯುದ್ಧವು ಆರಂಭವಾಗುವುದೆಂದು ಅನೇಕ ನಾಡಿಭವಿಷ್ಯಕಾರರು ಮತ್ತು ದಾರ್ಶನಿಕ ಸಾಧು-ಸಂತರು ಹೇಳಿದ್ದಾರೆ.