ವಿದೇಶಿ ತಬಲಿಗೀಯರು ಅಡಗಿಕೊಳ್ಳಲು ಸಹಾಯ ಮಾಡುವ ಮತಾಂಧ ಪ್ರಾಧ್ಯಾಪಕರ ಬ್ಯಾಂಕ್ ಖಾತೆಗಳ ತಪಾಸಣೆ

ಬಂಧಿತ ಆರೋಪಿ ಅಲಹಾಬಾದ್ ವಿಶ್ವವಿದ್ಯಾಲಯದ ಮಹಮ್ಮದ್ ಶಾಹಿದ್

ಕಾಯಿದೆಯನ್ನು ದುರ್ಲಕ್ಷಿಸಿ ವಿದೇಶೀ ತಬಲಿಗೀಗಳಿಗೆ ಅಡಗಿಕೊಳ್ಳಲು ಸಹಾಯ ಮಾಡುವ ಮತಾಂಧ ಪ್ರಾಧ್ಯಾಪಕನು ವಿದ್ಯಾರ್ಥಿಗಳಿಗೆ ಯಾವ ರೀತಿ ದಿಕ್ಕು ತೋರಿಸುತ್ತಿರಬಹುದು, ಎಂಬ ಬಗ್ಗೆ ವಿಚಾರ ಮಾಡದೆ ಇದದಿರುವುದೇ ಲೇಸು !

ಉಚ್ಛಶಿಕ್ಷಿತರಾಗಿದ್ದರೂಉನ್ನತ ಶಿಕ್ಷಣವನ್ನು ಪಡೆದಿದ್ದರೂ ಅಲ್ಪಸಂಖ್ಯಾತ ಸಮುದಾಯದವರುವು ಈ ರೀತಿ ಕಾನೂನುಯಿದೆದ್ರೋಹ ವರ್ತನೆ ಮಾಡುತ್ತಾರೆ. ಇದರಿಂದಲೇ ‘ಶಿಕ್ಷಣವಿಲ್ಲದೆ ಇರುವುದರಿಂದ ಅಲ್ಪಸಂಖ್ಯಾತರು ಕಾನೂನುಯಿದೆದ್ರೋಹಿಗಳಾಗಿ ವರ್ತಿಸುತ್ತಾರೆ, ಎಂದು ಹೇಳುವ ಜಾತ್ಯತೀತರಿಗೆ ಚಪರಾಕಿಕಪಾಳಮೋಕ್ಷ !

ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿನ ತಬಲೀಲಿಗಿ ಜಮಾತ್‌ನ ವಿದೇಶಿ ಸದಸ್ಯರು ಅಡಗಿಕೊಳ್ಳಲು ಸಹಾಯ ಮಾಡುವ ಅಲಹಾಬಾದ್ ವಿಶ್ವವಿದ್ಯಾಲಯದ ಮಹಮ್ಮದ್ ಶಾಹಿದ್ ಎಂಬ ಪ್ರಾಧ್ಯಾಪಕರನ್ನು ಬಂಧಿಸಿ ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ಶಾಹಿದ್‌ರವರನ್ನು ವಿಶ್ವವಿದ್ಯಾಲಯದಿಂದ ಅಮಾನತ್ತುಗೊಳಿಸಲಾಯಿತು. (ಅಂತಹವರನ್ನು ಕೇವಲ ಅಮಾನತ್ತುಗೊಳಿಸಿದರೆ ಸಾಕಾಗುವುದಿಲ್ಲ, ಅವರನ್ನು ಶಾಶ್ವತವಾಗಿ ಅಮಾನತ್ತುವಜಾಗೊಳಿಸುವುದುತೆಗೆದುಹಾಕುವುದು ಅಗತ್ಯ ! – ಸಂಪಾದಕರು)
ಪೋಲೀಸರು ಶಾಹಿದ್‌ನ ಬ್ಯಾಂಕ್ ಖಾತೆಯ ತಪಾಸಣೆ ನಡೆಸುತ್ತಿದ್ದಾರೆ. ೪ ಸಂಚಾರವಾಣಿ ಸಂಚುಗಳನ್ನು ಬಳಸುವ ಶಾಹಿದ್‌ರವರ ಬಳಿ ೩ ಬ್ಯಾಂಕ್ ಖಾತೆಗಳಿವೆ. ಶಾಹಿದ್ ಹಾಗೂ ಎಮ್.ಆಯ್‌ಐ.ಎಮ್.ನ ಅಧ್ಯಕ್ಷ ಹಾಗೂ ಸಾಸಂಸದ ಅಸದುದ್ಧೀನ್ ಓವೈಸೀಯವರು ಕಳೆದ ೨ ತಿಂಗಳಿನಲ್ಲಿ ಅವರ ಸಂಚಾರವಾಣಿಗೆ ೭೦ ವೇಳೆ ಕರೆ ಮಾಡಿ ಸಂಭಾಷಣೆ ಮಾಡಿರುವ ಮಾಹಿತಿಯು ಪೋಲೀಸರಿಗೆ ಸಿಕ್ಕಿದೆ. (ಈ ಪ್ರಕರಣದಲ್ಲಿ ಪೋಲೀಸರು ಓವೈಸೀಯವರ ವಿಚಾರಣೆಯನ್ನೂ ಮಾಡಬೇಕು ! – ಸಂಪಾದಕದರು)