ಇಂತಹವರಿಗೆ ಸೆರೆಮನೆಗೆ ತಳ್ಳಿ !

ಇಂದಿನ ಹಿಂದೂ ಸಮಾಜವು ಪೂರ್ಣವಾಗಿ ಕೊಳೆತ್ತಿದ್ದು ಭಾರತದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ, ಎಂದು ಅಲೀಗಡ ಮುಸ್ಲೀಮ ವಿದ್ಯಾ ಪೀಠದ ವಿದ್ಯಾರ್ಥಿ ಶರಜೀಲ ಉಸ್ಮಾನಿ ಇವನು ಪುಣೆಯ ಎಲ್ಗಾರ ಪರಿಷತ್ತಿನಲ್ಲಿ ವಿಷ ಕಕ್ಕಿದನು.

ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿ ಕಛೇರಿಗಾಗಿ ೧ ಸಾವಿರ ವರ್ಷ ಪುರಾತನ ದೇವಾಲಯದ ೩೫ ಏಕರೆ ಭೂಮಿ ವಶಪಡಿಸಿಕೊಳ್ಳಲು ಅನುಮೋದನೆ !

ಚರ್ಚ್ ಅಥವಾ ಮಸೀದಿಯ ಭೂಮಿಯ ವಿಷಯದಲ್ಲಿ ಈ ರೀತಿಯ ಆದೇಶ ನೀಡುತ್ತಿದ್ದರೇ ? ಒಂದು ವೇಳೆ ನೀಡಿದ್ದರೆ ಅವರು ಅದನ್ನು ಒಪ್ಪಿಕೊಳ್ಳುತ್ತಿದ್ದರೆ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ !

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೨ ನೇ ವರ್ಧಂತ್ಯುತ್ಸವವು ಆನ್‌ಲೈನ್ ಮೂಲಕ ಉತ್ಸಾಹದಿಂದ ಆಚರಣೆ

ಈ ಕಾರ್ಯಕ್ರಮಕ್ಕೆ ರಾಜ್ಯದ ದಿನಪತ್ರಿಕೆಗಳು ಪ್ರಸಿದ್ಧಿ ನೀಡಿದವು. ಫೇಸಬಕ್ ಹಾಗೂ ಯೂಟ್ಯೂಬ್ ಮೂಲಕ ಈ ಕಾರ್ಯಕ್ರಮವನ್ನು ೩೦ ಸಾವಿರಕ್ಕೂ ಹೆಚ್ಚು ಧರ್ಮಪ್ರೇಮಿಗಳು ವೀಕ್ಷಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪೂ. ರಮಾನಂದ ಗೌಡ ಇವರು ದೀಪಪ್ರಜ್ವಲನೆ ಮಾಡಿದರು. ಹಾಗೂ ಸಾಪ್ತಾಹಿಕ ಸನಾತನ ಪ್ರಭಾತದ ವರ್ಧಂತ್ಯುತ್ಸವದ ವಿಶೇಷ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು.

‘ಪ್ರಿಯಾಂಕಾ ವಾದ್ರಾ ದುರ್ಗಾದೇವಿಯ ಅವತಾರವಾಗಿದ್ದು ಅವರಿಂದಲೇ ಭಾಜಪದ ವಧೆಯಾಗಲಿದೆ (ಯಂತೆ)! – ಕಾಂಗ್ರೆಸ್ ಸಮರ್ಥಕ ಆಚಾರ್ಯ ಪ್ರಮೋದ್ ಕೃಷ್ಣನ್

ಹಿಂದುತ್ವದ ವಿಷಯದ ಬಗ್ಗೆ ಒಂದಿಷ್ಟೂ ಜ್ಞಾನವಿಲ್ಲದ ಕ್ರೈಸ್ತ ಪ್ರಿಯಾಂಕಾ ವಾದ್ರಾ ದುರ್ಗಾದೇವಿಯ ಅವತಾರವಂತೆ ! ಪ್ರಮೋದ ಕೃಷ್ಣನ್‌ರವರ ಅಜ್ಞಾನದ ಬಗ್ಗೆ ಕನಿಕರವೆನಿಸಿದರೆ ಅದು ಕೂಡ ಅತ್ಯಲ್ಪ !

ಯಾವುದೇ ವಿಷಯಕ್ಕಾಗಿ ನ್ಯಾಯಾಲಯಕ್ಕೆ ಹೋಗಿ ಮತ್ತೆ ಪಶ್ಚಾತ್ತಾಪ ಪಡೆಯಬೇಕಾಗುತ್ತದೆ ! – ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರ ಆರೋಪ

ಭಾರತದ ನ್ಯಾಯವ್ಯವಸ್ಥೆಯು ಶಿಥಿಲವಾಗಿದೆ’, ಎಂಬ ವಿವಾದಾತ್ಮಕ ಹೇಳಿಕೆಯನ್ನು ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯನ್ಯಾಯಾಧೀಶರು ಹಾಗೂ ರಾಜ್ಯಸಭೆಯ ಸಂಸದರಾದ ರಂಜನ ಗೊಗೋಯಿಯವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ನೀಡಿದ್ದಾರೆ.

ಮುಸಲ್ಮಾನರು ಮಸೀದಿಯನ್ನು ಹಾಗೂ ಕ್ರೈಸ್ತರು ಚರ್ಚ್ ನಡೆಸುತ್ತಾರೆ; ಹಾಗಾದರೆ ಹಿಂದೂಗಳಿಗೆ ದೇವಾಲಯ ನಡೆಸುವ ಅಧಿಕಾರ ಏಕಿಲ್ಲ? – ಭಾಜಪದ ಕೇರಳ ರಾಜ್ಯದ ಅಧ್ಯಕ್ಷ ಕೆ. ಸುರೇಂದ್ರನ್

ಕೇರಳದಲ್ಲಿ ಮಸೀದಿಗಳ ಮೇಲೆ ಮುಸಲ್ಮಾನರ ಹಾಗೂ ಚರ್ಚ್‌ನ ಮೇಲೆ ಕ್ರೈಸ್ತರ ಅಧಿಕಾರವಿದೆ. ಆದರೆ ಹಿಂದೂಗಳಿಗೆ ಮಾತ್ರ ಅನ್ಯ ಮತದವರಂತೆ ಅಧಿಕಾರ ಸಿಗುವುದಿಲ್ಲ.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದೂಗಳು ಅಸುರಕ್ಷಿತರು !’ – ರಿಂಕು ಶರ್ಮಾ ಹತ್ಯೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಟೀಕೆ

ಬಿಜೆಪಿ ಸರ್ಕಾರದ ಕಾಲದಲ್ಲಿಯೂ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ ಭಾರದ್ವಾಜ್ ಹೇಳಿದ್ದಾರೆ. ದೆಹಲಿಯ ಮಂಗೋಲಪುರಿ ಪ್ರದೇಶದಲ್ಲಿ ಭಜರಂಗದಳದ ಕಾರ್ಯಕರ್ತ ರಿಂಕು ಶರ್ಮಾ ಅವರನ್ನು ಮತಾಂಧರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಭಾರದ್ವಾಜ್ ಈ ಹೇಳಿಕೆ ನೀಡಿದ್ದಾರೆ.

ರೈತ ಆಂದೋಲನದ ಬಗ್ಗೆ ‘ಪರಿಸರವಾದಿ’ ಗ್ರೇಟಾ ಥನಬರ್ಗ ‘ಟೂಲಕಿಟ್ ಟ್ವಿಟ್ ಮಾಡಿದ ಪ್ರಕರಣ

ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದಲ್ಲಿ ಈ ಟೂಲಕಿಟ್‌ನ ಮೂಲಕ ಅಶಾಂತಿ ಹಬ್ಬಿಸುವ ರೂಪರೇಖೆ ಸಂಬಂಧಪಟ್ಟವರಿಗೆ ನೀಡಲಾಗಿತ್ತು ಹಾಗೂ ಅದಕ್ಕೆ ಅನುಸಾರವಾಗಿ ಪ್ರತಿಯೊಂದು ಕೃತಿ ಮಾಡಲಾಗುತ್ತಿತ್ತು.

ರೈಲ್ವೆ ನಿಲ್ದಾಣದಲ್ಲಿ ೪ ವರ್ಷಗಳಿಂದ ೩ ಲಕ್ಷ ರೂಪಾಯಿ ಇದ್ದ ತಿಜೋರಿ ಹಾಗೆ ಬಿದ್ದಿಕೊಂಡಿದ್ದರಿಂದ ನೋಟುಗಳು ಹಾಳಾದವು

ನವ ದೆಹಲಿಯಿಂದ ಅಂಬಾಲಾ ರೈಲು ನಿಲ್ದಾಣಕ್ಕೆ ೩ ಲಕ್ಷ ರೂಪಾಯಿಗಳ ನಗದು ಇದ್ದ ತಿಜೋರಿ ಕೊಂಡೊಯ್ದಿದ್ದ ಪ್ಯಾಸೆಂಜರ್ ರೈಲಿನಿಂದು ಆ ತಿಜೋರಿಯನ್ನು ಕೆಳಗಿಳಿಸಲೇ ಇಲ್ಲ. ಅದು ನೇರವಾಗಿ ಕಲಕಾಗೆ ತಲುಪಿತು. ಈ ತಿಜೋರಿ ಸುಮಾರು ೪ ವರ್ಷಗಳಿಂದ ಕಲಕಾ ರೈಲು ನಿಲ್ದಾಣದಲ್ಲಿ ಹಾಗೆ ಇತ್ತು.

ಹಿಂದೂಗಳ ಧಾರ್ಮಿಕ ಭಾವನೆ ನೋಯಿಸುವ ವೆಬ್ ಸಿರೀಸ್‌ಗಳಿಗೆ ಸೆನ್ಸಾರ್ಶಿಪ್ ತನ್ನಿ ! – ಲೋಕಸಭೆಯಲ್ಲಿ ಬಿಜೆಪಿ ಸಂಸದರ ಒಮ್ಮತ

ವೆಬ್ ಸಿರೀಸ್ ಮಾಧ್ಯಮದಿಂದ ಹಿಂದೂಗಳ ದೇವತೆಗಳನ್ನು ಅವಮಾನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಆಗುತ್ತಿರುವುದರಿಂದ ವೆಬ್ ಸಿರೀಸ್‌ಗೆ ಸೆನ್ಸಾರ್ಶಿಪ್ (ನಿರ್ಬಂಧಗಳನ್ನು) ವಿಧಿಸಬೇಕೆಂದು ಲೋಕಸಭೆಯಲ್ಲಿ ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ.