|
ಮೀರತ್ (ಉತ್ತರಪ್ರದೇಶ) – ಹಿಂದೂಗಳ ವಿವಾಹದ ಊಟಕ್ಕಾಗಿ ತಯಾರಿಸಲಾಗುವ ತಂದೂರಿ ರೋಟಿಗಳನ್ನು ಬೇಯಿಸುವಾಗ ಉಗುಳು ಹಚ್ಚಿದ ಪ್ರಕರಣದಲ್ಲಿ ಪೊಲೀಸರು ನೌಶದ ಊರ್ಫ್ ಸುಹೇಲ್‌ನನ್ನು ಬಂಧಿಸಿದ್ದಾರೆ. ಉಗುಳು ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದಾಗ ಹಿಂದೂ ಜಾಗರಣ ಮಂಚ್‌ನ ಅಧ್ಯಕ್ಷ ಸಚಿನ ಸಿರೋಹಿ ಇವರು ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ಈ ಕ್ರಮಕೈಗೊಳ್ಳಲಾಗಿದೆ. ಈ ವಿಡಿಯೋವನ್ನು ಸ್ವತಃ ನೌಶಾದನು ಮಾಡಿದ್ದನು, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Meerut: Naushad arrested for spitting on Tandoori Rotis while cooking at wedding after video goes viralhttps://t.co/3i77BGmOfB
— OpIndia.com (@OpIndia_com) February 21, 2021