|
* ಕಾಂಗ್ರೆಸ್ಸಿಗೆ ಇಂತಹ ಎಷ್ಟು ಫತ್ವಾಗಳನ್ನು ನೀಡಲಾಗಿದ್ದರೂ, ಈಗ ಕಾಂಗ್ರೆಸ್ ಕೊನೆಯ ಹಂತದಲ್ಲಿದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು! * ಒಂದು ಕಡೆ, ರಾಹುಲ್ ಗಾಂಧಿ ಹಿಂದೂಗಳನ್ನು ಮೆಚ್ಚಿಸಲು ದೇವಾಲಯಗಳಿಗೆ ಹೋಗುವಂತೆ ನಟಿಸುತ್ತಾರೆ, ಮತ್ತೊಂದೆಡೆ ಅವರಿಗೆ ಸಹಾಯ ಮಾಡಲು ಮಸೀದಿಗಳಿಂದ ಫತ್ವಾಗಳನ್ನು ಜಾರಿಗೊಳಿಸುತ್ತರೆ, ಇಷ್ಟು ತಿಳಿಯದಿದರಲು ಹಿಂದೂಗಳು ಮಕ್ಕಳಲ್ಲ. |

ಮಕರಾನಾ (ರಾಜಸ್ಥಾನ) – ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರವರಿ ೧೩ ರಂದು ಕಿಸಾನ್ ಮಹಾಪಂಚಾಯತ್‌ನಲ್ಲಿ ಭಾಷಣ ಮಾಡಿದರು. ಇದಕ್ಕೂ ಮುನ್ನ, ಇಲ್ಲಿನ ಸುನ್ನಿ ಜಮಾ ಮಸೀದಿಯ ಇಮಾಮ್ ಸಮಸುದ್ದೀನ್ ಖಾದ್ರಿ ಅವರು ಶುಕ್ರವಾರ ಪ್ರಾರ್ಥನೆ ವೇಳೆ ‘ಈ ಪಂಚಾಯಿತಿಯಲ್ಲಿ ರಾಹುಲ್ ಗಾಂಧಿಗಾಗಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಹಾಜರಾಗಬೇಕು’, ಎಂದು ಫತ್ವಾ ಹೊರಡಿಸಿದ್ದರು. ‘೨೦೨೫ ರಲ್ಲಿ ಮುಸ್ಲಿಮರ ತಲೆಯ ಮೇಲೆ ಕತ್ತಿ ನೇತುಹಾಕಲಾಗುವುದು. ಇದನ್ನು ತಪ್ಪಿಸಲು, ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಐಕ್ಯತೆ ತೋರಿಸಬೇಕು. ಸಭೆಗಳಲ್ಲಿ ಜನರನ್ನು ಒಗ್ಗೂಡಿಸಲು ಫತ್ವಾ ಹೊರಡಿಸುವ ಅನುಮತಿಯನ್ನು ಇಸ್ಲಾಮ್ ನೀಡಿದೆ’ ಎಂದೂ ಕಾದ್ರಿಯವರು ಹೇಳಿದರು. ಈ ಫತ್ವಾ ಹೊರಡಿಸುವಾಗಿನ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್