ಸನಾತನದ ಆಶ್ರಮಗಳಲ್ಲಿ ‘ಲ್ಯಾಪ್‍ಟಾಪ್ ಬ್ಯಾಗ್’ಗಳ ಆವಶ್ಯಕತೆ !

ಸನಾತನದ ಆಶ್ರಮಗಳಲ್ಲಿ ವಿವಿಧ ಗಣಕೀಯ ಸೇವೆಗಳಿಗಾಗಿ, ಹಾಗೆಯೇ ಧರ್ಮಪ್ರಸಾರದ  ವಿವಿಧ ಕಾರ್ಯಕ್ರಮಗಳಲ್ಲಿ ಸಂಚಾರಿ ಗಣಕಯಂತ್ರಗಳನ್ನು (‘ಲ್ಯಾಪ್‍ಟಾಪ್’ಗಳನ್ನು) ಉಪಯೋಗಿಲಾಗುತ್ತದೆ. ಸದ್ಯ ಸಂಚಾರಿಗಣಕೀಯ ಯಂತ್ರಗಳಿಗಾಗಿ ಆವಶ್ಯಕವಿರುವ ಬ್ಯಾಗ್‍ಗಳು ಕಡಿಮೆ ಬೀಳುತ್ತಿವೆ.  ಮುಂದೆ ನೀಡಿದಂತಹ ೮೦ ‘ಲ್ಯಾಪ್‍ಟಾಪ್ ಬ್ಯಾಗ್’ಗಳ ಆವಶ್ಯಕತೆ ಇದೆ.

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಹೊಸ ಅಥವಾ ತಮ್ಮಲ್ಲಿ ಸುಸ್ಥಿತಿಯಲ್ಲಿರುವ `ಲ್ಯಾಪ್‍ಟಾಪ್ ಬ್ಯಾಗ್’ಗಳನ್ನು ಅರ್ಪಣೆ ಸ್ವರೂಪದಲ್ಲಿ ನೀಡಬಹುದೋ ಅಥವಾ ಅವುಗಳ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಬಹುದೋ, ಅವರು ಇಲ್ಲಿ ನೀಡಿದ ಕ್ರಮಾಂಕವನ್ನು ಸಂಪರ್ಕಿಸಬೇಕು. ಇದಕ್ಕಾಗಿ ಧನಾದೇಶ ನೀಡುವುದಿದ್ದಲ್ಲಿ ಅದನ್ನು `ಸನಾತನ ಸಂಸ್ಥೆ’ ಈ ಹೆಸರಿಗೆ ನೀಡಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ರಶ್ರೀ ಸಾವಂತ – 7058885610

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401