ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಪ್ರತಿದಿನ ಉಪಯೋಗಿಸಲು ‘ಟೂಥಪೇಸ್ಟ್’ಗಳ ಆವಶ್ಯಕತೆ ಇದೆ !

ಸಾಧಕರಿಗಾಗಿ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಸನಾತನದ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಕಾರ್ಯವನ್ನು ನಿಸ್ವಾರ್ಥದಿಂದ ಮಾಡುವ ನೂರಾರು ಸಾಧಕರು ಇರುತ್ತಾರೆ. ಭಾರತದಾದ್ಯಂತದ ಎಲ್ಲ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿರುವ ಸಾಧಕರಿಗಾಗಿ ಮುಂದಿನ ವಿವರಣೆ ಒಟ್ಟು ೫೦೦೦ ಟೂಥಪೇಸ್ಟ್‍ಗಳ ಆವಶ್ಯಕತೆ ಇದೆ.

  • ಟೂಥಪೇಸ್ಟ್‍ಗಳು ಭಾರತೀಯ ಕಂಪನಿಗಳದ್ದಾಗಿರಬೇಕು.
  • ಟೂಥಪೇಸ್ಟ್‍ಗಳ ತೂಕ ೧೫೦ ಅಥವಾ ೨೦೦ ಗ್ರಾಂ ಇರಬೇಕು. (ಈ ರೀತಿಯ ಒಂದು ಟೂಥಪೇಸ್ಟ್‍ನ ಅಂದಾಜು ಬೆಲೆ ೭೦ ರೂಪಾಯಿಗಳಷ್ಟಿರುತ್ತದೆ.)
  • ಟೂಥಪೇಸ್ಟ್‍ನ್ನು ಉಪಯೋಗಿಸಲು ಅವಧಿ (Expiry date) ೨ ವರ್ಷಗಳದ್ದಾಗಿರಬೇಕು.

ಯಾವ ವಾಚಕರು, ಹಿತಚಿಂತಕರು ಅಥವಾ ಧರ್ಮಪ್ರೇಮಿಗಳು ಟೂಥಪೇಸ್ಟ್‍ಗಳನ್ನು ಅರ್ಪಣೆ ನೀಡಲು ಅಥವಾ ಅವುಗಳ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಲು ಅಥವಾ ಕಡಿಮೆ ಬೆಲೆಯಲ್ಲಿ ನೀಡಲು ಇಚ್ಛಿಸುವರೋ, ಅವರು ಮುಂದಿನ ಕ್ರಮಾಂಕವನ್ನು ಸಂಪರ್ಕಿಸಬೇಕು.

ಸಂಪರ್ಕಕ್ಕಾಗಿ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401

ಟೂಥಪೇಸ್ಟ್‍ಗಳ ಖರೀದಿಗಾಗಿ ಧನಾದೇಶ ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ’ ಈ ಹೆಸರಿಗೆ ನೀಡಬೇಕು.

ಸಂಪರ್ಕ ಕ್ರಮಾಂಕ : 7058885610

ಗಣಕೀಯ ವಿಳಾಸ : [email protected]

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ.