Researcher Dies at 94 Years: ‘ದೈವೀ ಕಣ’ದ ಸಂಶೋಧಕ ಬ್ರಿಟಿಷ್ ವಿಜ್ಞಾನಿ ಪೀಟರ್ ಹಿಗ್ಸ್ (94 ವರ್ಷ) ನಿಧನ !

ಬ್ರಿಟಿಷ್ ಭೌತಶಾಸ್ತ್ರಜ್ಞ ಮತ್ತು ‘ದೈವೀ ಕಣ’ದ ಶೋಧನೆಗಾಗಿ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪೀಟರ್ ಹಿಗ್ಸ್ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

Modi Is Face Of India: ಭಾರತದ ಪ್ರತಿರೂಪ ಪ್ರಧಾನಿ ಮೋದಿ !

2014 ರಿಂದ ದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾದ ಸಂಸದ ಬ್ರಾಡ್ ಶೆರ್ಮನ್ ಶ್ಲಾಘಿಸಿದ್ದಾರೆ.

ಓಹಾಯೋ (ಅಮೆರಿಕಾ) ಇಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿಯ ಶವವಾಗಿ ಪತ್ತೆ !

ಅಮೇರಿಕೆಯ ಓಹಾಯೊ ರಾಜ್ಯದಲ್ಲಿರುವ ಕ್ಲೀವ್‌ಲ್ಯಾಂಡ್‌ನಲ್ಲಿ ಮೊಹಮ್ಮದ ಅಬ್ದುಲ ಅರಾಫತ ಹೆಸರಿನ 25 ವರ್ಷದ ಭಾರತೀಯ ವಿದ್ಯಾರ್ಥಿಯು ಸಾವನ್ನಪ್ಪಿದ್ದಾನೆ. ಅವನು ಭಾಗ್ಯನಗರದ ನಿವಾಸಿಯಾಗಿದ್ದು, ಕಳೆದ 3 ವಾರಗಳಿಂದ ನಾಪತ್ತೆಯಾಗಿದ್ದನು.

ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ ಮಾಲ್ಡೀವ್ಸ್‌ನ ಮಾಜಿ ಸಚಿವೆ ಮರಿಯಮರಿಂದ ಕ್ಷಮೆಯಾಚನೆ!

ಈ ಹಿಂದೆ ಮರಿಯಮ ಪ್ರಧಾನಮಂತ್ರಿ ಮೋದಿಯವರನ್ನು ಅವಮಾನಿಸಿದ್ದರು.

ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ: ವಿಜ್ಞಾನಿಗಳ ಅಂದಾಜು!

ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಹೊಸಹೊಸ ಶೋಧನೆಗಳಿಂದ ಅವಿಷ್ಕಾರಗಳಿಂದ ಕ್ಯಾನ್ಸರ್ ಈಗ ವಾಸಿಯಾಗದ ಕಾಯಿಲೆಯಾಗಿ ಉಳಿದಿಲ್ಲವಾದರೂ, ಈ ರೋಗಕ್ಕೆ ತಗಲುವ ವೈದ್ಯಕೀಯ ವೆಚ್ಚ ಸಾಮಾನ್ಯ ಜನರ ಕೈಗೆಟಕುವುದು ಕಠಿಣವಾಗಿದೆ.

ಪಾಕಿಸ್ತಾನದಲ್ಲಿ ನುಗ್ಗಿ ಭಯೋತ್ಪಾದಕರನ್ನು ಕೊಂದರೆ ಭಾರತಕ್ಕೆ ಹಾನಿ ! – ಪಾಕ್ ವಿದೇಶಾಂಗ ವ್ಯವಹಾರಗಳ ತಜ್ಞ

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಹ ಅವರು ಏಪ್ರಿಲ್ 6 ರಂದು ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಹುಡುಕಿ ಕೊಲ್ಲುವುದು ಎಂದು ಹೇಳಿಕೆ ನೀಡಿದ್ದರು.

The Diary Of West Bengal : ‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ’ ನಿರ್ಮಾಪಕರಿಗೆ ಚಲನಚಿತ್ರವನ್ನು ಬಿಡುಗಡೆ ಮಾಡದಂತೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆ

ಭಾರತದಲ್ಲಿ ಚಲನಚಿತ್ರವೊಂದು ಪ್ರದರ್ಶನಗೊಳ್ಳಬಾರದೆಂದು, ಭಾರತೀಯ ನಾಗರಿಕರಿಗೆ ಪಾಕಿಸ್ತಾನದಿಂದ ಬೆದರಿಕೆಗಳು ಬರುತ್ತಿದ್ದರೆ, ಅದು ಭಾರತಕ್ಕೆ ನಾಚಿಕೆಗೇಡು ! ಭಾರತ ಇವರ ವಿರುದ್ಧ ಕಠಿಣ ಉಪಾಯಗಳನ್ನು ಕೈಗೊಳ್ಳುವುದು ಅಗತ್ಯ!

‘ಭಾರತೀಯ ಗುಪ್ತಚರರು ಪಾಕಿಸ್ತಾನಿ ಪ್ರಜೆಗಳ ಹತ್ಯೆಗಳ ಮಾಡಿರುವ ದಾಖಲೆಗಳಿವೆಯಂತೆ!’

ಬ್ರಿಟಿಶ ಸುದ್ದಿ ಪತ್ರಿಕೆ ‘ದಿ ಗಾರ್ಡಿಯನ’ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕರ ಹತ್ಯೆಯಲ್ಲಿ ಭಾರತೀಯ ಗುಪ್ತಚರ ಸಂಸ್ಥೆ `ರಾ’ನ ಕೈವಾಡವಿದೆ ಎಂದು ಹೇಳಿರುವ ಲೇಖನವನ್ನು ಪ್ರಕಟಿಸಿದೆ.

ಕೆನಡಾವೇ ನಮ್ಮ ಆಡಳಿತದಲ್ಲಿ ಕೈಯಾಡಿಸುತ್ತಿದೆ !

ಕೆನಡಾದ ಗುಪ್ತಚರ ಸಂಸ್ಥೆ ಸಿ.ಎಸ್.ಐ (ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್) ‘ಕೆನಡಾದ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದೆ’ ಎಂದು ದಾವೆ ಮಾಡಿದೆ. ಇದಕ್ಕೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ.

ಅಮೆರಿಕ: ಭಾರತೀಯ ವಿದ್ಯಾರ್ಥಿನಿಯ ಸಾವು

ಅಮೆರಿಕಾದ ಓಹಿಯೋದಲ್ಲಿ ಭಾರತೀಯ ವಿದ್ಯಾರ್ಥಿನಿ ಉಮಾ ಸತ್ಯ ಗದ್ದೆ ಎಂಬವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ತಿಳಿಸಿದೆ.