ಪಾಕಿಸ್ತಾನ ‘ಭಯೋತ್ಪಾದನೆಯ ಕಾರ್ಖಾನೆ’ ಎಂದು ವಿಶ್ವಮಟ್ಟದಲ್ಲಿ ಪರಿಚಯ !

ನಾಯಿಯ ಬಾಲವನ್ನು ಎಷ್ಟೇ ನೇರಗೊಳಿಸಲು ಪ್ರಯತ್ನಿಸಿದರೂ ಅದು ವಕ್ರವಾಗಿ ಉಳಿಯುತ್ತದೆ ಹಾಗೆ ಪಾಕಿಸ್ತಾನವಿದೆ. ಘೇಂಡಾಮೃಗದ ಚರ್ಮದ ಪಾಕಿಸ್ತಾನಕ್ಕೆ ಇಷ್ಟೇ ಚಿಮರಿ ಹಾಕಿದರು ಅದರ ಮೇಲೆ ಏನೋ ಪರಿಣಾಮ ಆಗುವುದಿಲ್ಲ ಇದೇ ಸತ್ಯ !

ಚೀನಾದ ಜೊತೆಗಿನ ರಕ್ಷಣಾ ಒಪ್ಪಂದದಿಂದ ಮಾಲ್ಡಿವ್ಸ್‌ಗೆ ದೊಡ್ಡ ನಷ್ಟ ! – ಪಾಕಿಸ್ತಾನಿ ತಜ್ಞರು

ಮಾಲ್ಡಿವ್ಸ್‌ನ ಹೊಸ ಚೀನಾ ಬೆಂಬಲಿಗ ರಾಷ್ಟ್ರಾಧ್ಯಕ್ಷ ಮಹಮ್ಮದ್ ಮುಯಿಜ್ಜೂ ಇವರು ಚೀನಾದ ಜೊತೆ ರಕ್ಷಣಾ ಒಪ್ಪಂದ ಮಾಡಿದ್ದಾರೆ. ಚೀನಾದ ಜೊತೆಗೆ ಮಾಡಿರುವ ಒಪ್ಪಂದದಿಂದ ಮಾಲ್ಡಿವ್ಸ್‌ಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗುವುದು

‘ಕಾಫಿರ’ರ ಮುಂದೆ ನಾವು ಬಾಗುವುದಿಲ್ಲ ! (ಅಂತೆ) – ಪಾಕಿಸ್ತಾನ

ಶಹಾಬಾಜ ಶರೀಫ್ ಇವರು ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಅವರನ್ನು ಅಭಿನಂದಿಸಿದ್ದರು.

ಭಾರತದ ಆಕ್ಷೇಪದಿಂದಾಗಿ ತೈವಾನ್ ಕ್ಷಮಾಯಾಚನೆ !

ತೈವಾನಿನ ಕಾರ್ಮಿಕ ಸಚಿವ ಝು ಮಿಂಗ ಚುನ ಇವರು ಮಾರ್ಚ್ ೪ ರಂದು ‘ಈಶಾನ್ಯ ಭಾರತದಲ್ಲಿನ ಜನರ ಬಣ್ಣ ಮತ್ತು ಆಹಾರ ಪದ್ಧತಿ ನಮ್ಮ ಹಾಗೆಯೇ ಇದೆ. ನಮ್ಮ ರೀತಿ ಅವರು ಕ್ರೈಸ್ತ ಧರ್ಮದ ಮೇಲೆ ಹೆಚ್ಚು ವಿಶ್ವಾಸ ಇಡುತ್ತಾರೆ.

ಇರಾನ-ಪಾಕಿಸ್ತಾನದ ಭಯೋತ್ಪಾದಕರಿಂದ ಕಳ್ಳಸಾಗಾಣಿಕೆಗೆ ಪಶ್ಚಿಮ ಭಾರತೀಯ ಸಮುದ್ರದಡ ಬಳಕೆ !

ಭಾರತದ ಪಶ್ಚಿಮ ಸಮುದ್ರ ದಡ ಮತ್ತು ಮಹಾಸಾಗರ ಪ್ರದೇಶಗಳ ಉಪಯೋಗವನ್ನು ಪಾಕಿಸ್ತಾನ ಮತ್ತು ಇರಾನ್‌ನಲ್ಲಿರುವ ಭಯೋತ್ಪಾದಕ ಗುಂಪುಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಬಳಸುತ್ತಿವೆ.

ಕಳ್ಳತನ ಮಾಡುವ ಉದ್ದೇಶದಿಂದ ಬಾಂಗ್ಲಾದೇಶದ ಸೇವಾಶ್ರಮ ದೇವಸ್ಥಾನದ ವೃದ್ಧೆ ಮಹಿಳಾ ಅರ್ಚಕಿಯ ಕೊಲೆ !

ಮಾಲಿಬಾಟ ವಿಶ್ವಬಂಧು ಸೇವಾಶ್ರಮ ಮಂದಿರದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಹಶಿಲತಾ ಬಿಸ್ವಾಸ್ (ವಯಸ್ಸು 70 ವರ್ಷ) ಈ ವೃದ್ಧೆ ಮಹಿಳಾ ಪೂಜಾರಿಯ ಹತ್ಯೆ ಮಾಡಲಾಗಿದೆ.

ಗಾಜಾದಲ್ಲಿಯ ಹಿಂಸಾಚಾರ ಸ್ವೀಕಾರಾರ್ಹವಲ್ಲ ! – ಭಾರತ

ಭಾರತವು ಇಸ್ರೇಲ್‌ಗೆ ಗಾಜಾದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಹಿಂಸಾಚಾರವನ್ನು ನಿಲ್ಲಿಸುವಂತೆ ಭಾರತದ ಖಾಯಂ ಪ್ರತಿನಿಧಿ ರುಚಿರ ಕಂಬೋಜ ಇವರು ಹೇಳಿದರು.

ಇಸ್ರೇಲ್ ಮೇಲೆ ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯನ ಸಾವು, ೨ ಜನರಿಗೆ ಗಾಯ

ಲೆಬನಾನ್‌ನಲ್ಲಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ಇಸ್ರೇಲ್ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಯುವಕ ಪಟನಿಬಿನ್ ಮ್ಯಾಕ್ಸ್‌ವೆಲ್ ಸಾವನ್ನಪ್ಪಿದ್ದಾರೆ.

Abu Dhabi’s Dresscode : ಅಬುಧಾಬಿಯಲ್ಲಿನ ಸ್ವಾಮಿ ನಾರಾಯಣ ಮಂದಿರದಲ್ಲಿ ಮೊದಲನೆಯ ಭಾನುವಾರ ೬೫ ಸಾವಿರ ಜನರು ದರ್ಶನ ಪಡೆದರು !

ಈ ಮಂದಿರ ಎಲ್ಲರಿಗಾಗಿ ತೆರೆದ ನಂತರ ಮೊದಲನೆಯ ಭಾನುವಾರ ಎಂದರೆ ಮಾರ್ಚ್ ೩ ರಂದು ೬೫ ಸಾವಿರ ಜನರು ಮಂದಿರದಲ್ಲಿ ಭಾವಪೂರ್ಣ ದರ್ಶನ ಪಡೆದರು.

S Jaishankar Remarks : ಭಾರತವು ನೆರೆಯ ದೇಶಗಳ ಮೇಲೆ ಗೂಂಡಾಗಿರಿ ಅಲ್ಲ ಸಹಾಯ ಮಾಡುತ್ತದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

“ನಾವು ಗೂಂಡಾಗಿರಿ ಮಾಡುತ್ತಿದ್ದರೆ ನೆರೆಯ ದೇಶಗಳಿಗೆ ೩೭ ಸಾವಿರದ ೩೦೦ ಕೋಟಿ ರೂಪಾಯಿ ಸಹಾಯ ಮಾಡುತ್ತಿರಲಿಲ್ಲ, ಹಾಗೂ ಕೊರೊನಾ ಲಸಿಕೆ ನೀಡುವ ಮೂಲಕ ನಾವು ಸಹಾಯ ಮಾಡುತ್ತಿರಲಿಲ್ಲ.’