ಬ್ರೆಂಪ್ಟನ್ (ಕೆನಡಾ) ನಲ್ಲಿನ ಸ್ವಾಮೀನಾರಾಯಣ ಮಂದರದ ಮೇಲೆ ಖಲಿಸ್ತಾನಿ ಭಯೋತ್ಪಾದಕರ ದಾಳಿ !

ಭಾರತದಿಂದ ನಿಷೇಧ ವ್ಯಕ್ತ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆ !

ಮಕ್ಕಾದ ಮಸೀದಿಯಲ್ಲಿ ಬ್ರಿಟನ್ನಿನ ಮಹಾರಾಣಿಗಾಗಿ ಪ್ರಾರ್ಥನೆ ಮಾಡಿದ ಮುಸಲ್ಮಾನನ ಬಂಧನ

ಯೇಮನ್ ದೇಶದಲ್ಲಿನ ಒಬ್ಬ ನಾಗರೀಕನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ. ಇವನು ಮಕ್ಕಾದ ಗ್ರಾಂಡ್ ಮಸೀದಿಯಲ್ಲಿ ಕೈಯಲ್ಲಿ ಒಂದು ಫಲಕ ಹಿಡಿದಿದ್ದನು. ಆ ಫಲಕದ ಮೇಲೆ ‘ಮಹಾರಾಣಿ ಎಲಿಜಬೆತ್ ದ್ವಿತೀಯ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ, ದೇವರು ಆಕೆಯನ್ನು ಸ್ವರ್ಗಕ್ಕೆ ಕೊಂಡೊಯ್ಯಲಿ’, ಎಂದು ಬರೆದಿದ್ದನು.

ರೋಹಿಂಗ್ಯಾ ವಲಸಿಗರಿಂದಾಗಿ ಬಾಂಗ್ಲಾದೇಶದ ಭದ್ರತೆ ಮತ್ತು ಸ್ಥಿರತೆಯ ಮೇಲೆ ಪರಿಣಾಮ ! – ಶೇಖ್ ಹಸೀನಾ

ಬಾಂಗ್ಲಾದೇಶದಲ್ಲಿ ೧೦ ಲಕ್ಷ ರೋಹಿಂಗ್ಯಾ ವಲಸಿಗರು ದೀರ್ಗಕಾಲದಿಂದ ನೆಲೆಸಿರುವುರಿಂದ ಬಾಂಗ್ಲಾದೇಶದ ಅರ್ಥವ್ಯವಸ್ಥೆ, ಭದ್ರತೆ, ಸಾಮಾಜಿಕ ಹಾಗೂ ರಾಜಕೀಯ ಸ್ಥಿರತೆಯ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ, ಎಂದು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಇತ್ತೀಚೆಗೆ ಹೇಳಿಕೆ ನೀಡಿದರು.

ಭಾರತದಲ್ಲಿ ನಡೆಯುವ ಹಿಂದೂ-ಮುಸಲ್ಮಾನ ವಿವಾಹಗಳಲ್ಲಿ ಶೇ. ೯೪ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಪತಿಯು ಮುಸಲ್ಮಾನನಾಗಿರುತ್ತಾನೆ !

ಲವ್‌ ಜಿಹಾದ, ಎಂಬುದು ಕಾಲ್ಪನಿಕ ಸಂಕಲ್ಪನೆಯಾಗಿದೆ, ಎಂದು ಹೇಳುವ ಕಥಿತ ಜಾತ್ಯಾತೀತವಾದಿಗಳಿಗೆ ಈ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ?

ಪಾಕಿಸ್ತಾನದ ಸರಕಾರವು ನೆರೆ ಹಾವಳಿ ಪ್ರದೇಶದ ಹಿಂದೂಗಳನ್ನು ಆಶ್ರಯದಿಂದ ಹೊರ ಹಾಕಿದ್ದಾರೆ !

ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿಯ ಸಿಂಧ ಪ್ರಾಂತದಲ್ಲಿನ ನೆರೆಯಲ್ಲಿ ಸಿಲುಕಿರುವ ಹಿಂದೂಗಳ ದುರಾವಸ್ತೆಯ ವಿಷಯವಾಗಿ ವಾರ್ತೆಯನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನವು ನಸರಲ್ಲಾಹ ಗದ್ದಾನಿ ಎಂಬ ಒಬ್ಬ ಪತ್ರಕರ್ತನನ್ನು ಬಂಧಿಸಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪೊಲೀಸರ ಭಯದಿಂದ ಬಾವಿಗೆ ಹಾರಿ ಸಾವನ್ನಪ್ಪಿದ ಹಿಂದೂ ಯುವಕ !

ಇಲ್ಲಿಯ ಕಾದಿರ್ ಎಂಬ ಪೊಲೀಸ್ ಪೇದೆಯ ಭಯದಿಂದ ಆಲಂ ಕೊಹ್ಲಿ ಎಂಬ ಹಿಂದೂ ಯುವಕನು ಬಾವಿಗೆ ಹಾರಿದ್ದರಿಂದ ಮುಳುಗಿ ಪ್ರಾಣ ಬಿಟ್ಟನು. ಆಲಂ ಸಂತ್ರಸ್ತೆಯ ಕುಟುಂಬವು ಕಾದಿರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಆದರೆ ಪೊಲೀಸರು ಮಾತ್ರ ಆಲಂ ಸಾವು ‘ಆತ್ಮಹತ್ಯೆ’ ಎಂದು ದಾಖಲಿಸಿದ್ದಾರೆ

ಪಾಕಿಸ್ತಾನದಲ್ಲಿ ನರೆಪೀಡಿತ ೩೦೦ ಮುಸಲ್ಮಾನರಿಗೆ ಹಿಂದೂಗಳು ದೇವಸ್ಥಾನದಲ್ಲಿ ಆಶ್ರಯ ನಿಡಿದರು !

ಪಾಕಿಸ್ತಾನದಲ್ಲಿನ ನರೆಹಾವಳಿಯಲ್ಲಿ ಹಿಂದೂಗಳಿಗೂ ಹಾನಿಯಾಗಿದೆ ಅದರಲ್ಲಿ ಎಷ್ಟು ಹಿಂದೂಗಳಿಗೆ ಮುಸಲ್ಮಾನರು ಅವರ ಮಸೀದಿಯಲ್ಲಿ ಆಶ್ರಯ ನೀಡಿದರು, ಎಂಬುದನ್ನೂ ಕಂಡುಹಿಡಿಯಬೇಕು !

ಪಾಕಿಸ್ತಾನದಲ್ಲಿ ಪೊಲಿಯೋ ವಿರುದ್ಧ ಲಸಿಕೆಗಳನ್ನು ನೀಡುವ ತಂಡದ ಮೇಲೆ ನಡೆದ ಹಲ್ಲೆಯಲ್ಲಿ ೪ ಪೊಲೀಸರ ಸಾವು

ಪಾಕಿಸ್ತಾನದ ಅನೇಕ ಭಾಗದಲ್ಲಿ ಜನರು ಪೊಲಿಯೊ ವಿರೋಧಿ ಲಸಿಕೆಯನ್ನು ವಿರೋಧಿಸುತ್ತಾರೆ. ‘ಪೊಲಿಯೋದ ಲಸಿಕೆಯಿಂದ ಜನರಲ್ಲಿ ಬಂಜೆತನ ಬರುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿದೆ.

ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ ಇವರಿಗೆ ಬೆದರಿಕೆ

ತನ್ನ ಸ್ವಂತ ದೇಶದಲ್ಲಿ ವರ್ಣ ದ್ವೇಷದ ದಾಳಿ ತಡೆಯುವುದಕ್ಕಾಗಿ ಏನನ್ನು ಮಾಡದೇ ಇರುವ ಅಮೆರಿಕಾ ಭಾರತದಲ್ಲಿನ ಮಾನವಾಧಿಕಾರದ ಬಗ್ಗೆ ಮಾತನಾಡುಲು ಯಾವ ಅಧಿಕಾರ ಇದೆ ?