ಕ್ರೈಸ್ತ ಧರ್ಮ ಪ್ರಚಾರಕ ಪಾಲ್ ದಿನಕರನ್ ಇವರ ಸಂಪತ್ತಿಗಳ ಮೇಲೆ ದಾಳಿ, ೧೨೦ ಕೋಟಿ ರೂ. ಗಿಂತಲೂ ಹೆಚ್ಚಿನ ಬೇನಾಮಿ ಆಸ್ತಿ ಜಪ್ತಿ !

ರಾಜ್ಯದ ಪ್ರಮುಖ ಕ್ರೈಸ್ತ ಧರ್ಮಪ್ರಸಾರಕ ಪಾಲ್ ದಿನಕರನ್ ಇವರ ನಿವಾಸಸ್ಥಾನ ಹಾಗೂ ಕಾರ್ಯಾಲಯಗಳ ಸಹಿತ ಒಟ್ಟು ೨೮ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿ ೧೨೦ ಕೋಟಿ ರೂಪಾಯಿಗಳ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದೆ. ಇದರಲ್ಲಿ ನಾಲ್ಕುವರೆ ಕಿಲೋ ತೂಕದ ಚಿನ್ನವೂ ಒಳಗೊಂಡಿದೆ.

ರಾಜಧಾನಿ ದೆಹಲಿಯ ಮಾರ್ಕೆಟ್ ನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ !

ಮಧ್ಯರಾತ್ರಿ ಸ್ಥಳೀಯ ಖಾನ ಮಾರ್ಕೆಟ್ ನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ನ ಘೋಷಣೆಯನ್ನು ನೀಡಲಾಯಿತು. ನಂತರ ಪೊಲೀಸರು ಇಬ್ಬರು ಪುರುಷರು ಮತ್ತು ೩ ಮಹಿಳೆಯರನ್ನು ಇಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಅವರು ಮತ್ತು ಅವರ ಕುಟುಂಬದವರ ವಿಚಾರಣೆ ಮಾಡಲಾಗುತ್ತಿದೆ.

ರಷ್ಯಾ ರಾಷ್ಟ್ರಪತಿ ಪುತಿನ ಇವರ ವಿರುದ್ಧ ರಸ್ತೆಗಿಳಿದ ಲಕ್ಷಗಟ್ಟಲೆ ರಷ್ಯನ್ ನಾಗರಿಕರು

ವಿರೋಧ ಪಕ್ಷದ ನೇತಾರ ಅಲೆಕ್ಸಿ ನವಲ್ನಿ ಇವರನ್ನು ಬಂಧಿಸಿದ ನಂತರ ರಷ್ಯಾದಲ್ಲಿ ರಾಷ್ಟ್ರಪತಿ ವ್ಲಾದಿಮೀರ್ ಪುತಿನ್ ಇವರ ವಿರುದ್ಧ ಲಕ್ಷಗಟ್ಟಲೆ ಜನರು ರಾಜಧಾನಿ ಮಾಸ್ಕೋದಲ್ಲಿ ರಸ್ತೆಗಿಳಿದಿದ್ದಾರೆ.

ಪಾಕ್‌ನ ವಿಮಾನಯಾನ ಕಂಪನಿಗಳ ವಿಮಾನಗಳಲ್ಲಿ ಪ್ರವಾಸ ಮಾಡಬೇಡಿ ! – ತಮ್ಮ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ಸೂಚನೆ

ತಮ್ಮ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ‘ಪಾಕಿಸ್ತಾನದ ಯಾವುದೇ ವಿಮಾನ ಯಾನ ಕಂಪನಿಗಳ ವಿಮಾನಗಳಲ್ಲಿ ಪ್ರವಾಸ ಮಾಡಬಾರದು’, ಎಂದು ಹೇಳಿದೆ. ಪಾಕ್‌ನ ವೈಮಾನಿಕರ ಹತ್ತಿರ ವಿಮಾನವನ್ನು ಹಾರಿಸಲು ನಕಲಿ ಲೈಸೆನ್ಸ್ (ಅನುಮತಿ ಪತ್ರ) ಇರುವುದರಿಂದ ಈ ಸೂಚನೆಯನ್ನು ಕೊಡಲಾಗಿದೆ.

ವಿವಾಹಿತ ಮಹಿಳೆಯೊಂದಿಗಿನ ವಾಸ್ತವ್ಯವು ‘ಲಿವ್ ಇನ್’ ಅಲ್ಲ; ವ್ಯಭಿಚಾರದ ಅಪರಾಧವಾಗಿದೆ! – ಅಲಹಾಬಾದ್ ಉಚ್ಚ ನ್ಯಾಯಾಲಯ

ವಿವಾಹವಾಗಿರುವಾಗ ಇತರ ಪುರುಷರೊಂದಿಗೆ ಪತಿ-ಪತ್ನಿಯಂತೆ ವಾಸಿಸುವುದು ‘ಲಿವ್ ಇನ್ ರಿಲೆಶನ್’ ಎಂದಾಗುವುದಿಲ್ಲ. ಅದು ವ್ಯಭಿಚಾರ ಮಾಡಿದಂತಹ ಅಪರಾಧವಾಗಿದೆ. ಇದಕ್ಕಾಗಿ ಪುರುಷರು ಅಪರಾಧಿಗಳಾಗುತ್ತಾರೆ ಎಂದು ಇಲ್ಲಿನ ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

ಚೀನಾ ಭಾರತಕ್ಕೆ ನಂಬಿಕೆದ್ರೋಹ ಬಗೆದಿದೆ ! – ರಕ್ಷಣಾ ಸಚಿವ ರಾಜನಾಥ ಸಿಂಗ್

ಚೀನಾ ಎಲ್ಲಿಯವರೆಗೆ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಭಾರತವೂ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಲಾರದು, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.

ಶ್ರೀ ಹನುಮಾನನ ಚಿತ್ರವನ್ನು ಪೋಸ್ಟ ಮಾಡಿ ಆಭಾರ ವ್ಯಕ್ತ ಮಾಡಿದ ಬ್ರಾಝಿಲ್‌ನ ರಾಷ್ಟ್ರಪತಿಗಳು !

ಬ್ರಾಝಿಲ್‌ನ ರಾಷ್ಟ್ರಪತಿ ಜೆಯರ್ ಬೊಲಸೊನಾರೊ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೊರೋನಾ ಲಸಿಕೆಯ ೨೦ ಲಕ್ಷ ಡೋಸ್ ಕಳುಹಿಸಲು ವಿನಂತಿಸಿದ ಮೇರೆಗೆ ಭಾರತವು ಮಾನವೀಯತೆಯ ಆಧಾರದಲ್ಲಿ ಬ್ರಾಝಿಲ್‌ಗೆ ೨೦ ಲಕ್ಷ ಡೋಸ್ ಕಳುಹಿಸಿತು. ಇದರಿಂದ ರಾಷ್ಟ್ರಪತಿ ಜೆಯರ್ ಬೊಲಸೊನಾರೊ ಇವರು ಭಾರತಕ್ಕೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಹಿಂದೂ ಹೆಸರಿಟ್ಟುಕೊಂಡು ಹಿಂದೂ ವಿದ್ಯಾರ್ಥಿನಿಗೆ ಲೈಂಗಿಕ ಶೋಷಣೆ ನಡೆಸಿದ ಮತಾಂಧನ ಬಂಧನ

೩೦ ವರ್ಷದ ಮುಸ್ಲಿಂ ವ್ಯಕ್ತಿ ಅಸಾದ್ ಖಾನ್ ಎಂಬವನು ಭೋಪಾಲ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತ ‘ಆಶೂ’ ಎಂಬ ಹಿಂದೂ ಹೆಸರನ್ನು ಹೇಳಿ, ಎಂಜಿನಿಯರಿಂಗ್ ಕಲಿಯುತ್ತಿರುವ ಹಿಂದೂ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು ಮತ್ತು ವಿವಾಹವಾಗುವ ಆಸೆ ತೋರಿಸಿ ಎರಡು ವರ್ಷಗಳ ಕಾಲ ಲೈಂಗಿಕ ಶೋಷಣೆ ನಡೆಸಿದ್ದ.

ತಮಿಳುನಾಡಿನಲ್ಲಿ ಪ್ರಾಚೀನ ದೇವಾಲಯಗಳ ಗೋಡೆಗಳ ಮೇಲೆ ಕ್ರಾಸ್ ಚಿತ್ರಿಸಿ ಅದಕ್ಕೆ ಚರ್ಚ್‌ನ ರೂಪ ನೀಡುವ ಪ್ರಯತ್ನ !

ನಟರಂಪಳ್ಳಿ ತಾಲ್ಲೂಕಿನ ಎಲಾಪಲ್ಲಿ ಗ್ರಾಮದಲ್ಲಿ ೨೫೦ ವರ್ಷಗಳಷ್ಟು ಪ್ರಾಚೀನ ಹಿಂದೂ ಅಮ್ಮನ್ ದೇವಸ್ಥಾನದ ಎಲ್ಲಾ ಗೋಡೆಗಳು ಮತ್ತು ನೆಲಹಾಸುಗಳಲ್ಲಿ ಕ್ರಿಶ್ಚಿಯನ್ ಶಿಲುಬೆಯನ್ನು ಚಿತ್ರಿಸಿ ಅದನ್ನು ಚರ್ಚ್ ಆಗಿ ಪರಿವರ್ತಿಸುವ ಪ್ರಯತ್ನ ನಡೆದಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ.

ಬ್ರಿಟನ್‌ನಲ್ಲಿ ಕಂಡುಬಂದಿರುವ ಕೊರೋನಾದ ಹೊಸ ‘ಸ್ಟ್ರೇನ್ನ ಸಾಂಕ್ರಾಮಿಕತೆಯ ಕುರಿತು ಈ ಅಂಶಗಳನ್ನು ಗಮನದಲ್ಲಿಡಿರಿ !

ಬ್ರಿಟನ್ ಇದು ಆಯುರ್ವೇದಕ್ಕನುಸಾರ ‘ಆನುಪ್‌ದೇಶ’ವಾಗಿದೆ. ಅಂತಹ ಸ್ಥಳದಲ್ಲಿ ಹೆಚ್ಚಾಗಿ ಕಫದ ಪ್ರಭಾವ ಕಂಡು ಬರುತ್ತದೆ. ಸಾಮಾನ್ಯವಾಗಿ ಕಫಕ್ಕೆ ಸಂಬಂಧಿಸಿದ ರೋಗಗಳು ಪ್ರಬಲವಾಗುತ್ತವೆ. (ನಮ್ಮಲ್ಲಿ ಗೋವಾ, ಕೇರಳ, ಬಂಗಾಲ ಇವು ಆನುಪ್ ದೇಶಗಳ ಕೆಲವು ಉದಾಹರಣೆಗಳಾಗಿವೆ.)