ತಮಿಳುನಾಡು ಸರಕಾರದ ತೀರ್ಮಾನಕ್ಕೆ ಧರ್ಮಪ್ರೇಮಿಗಳ ಟ್ವೀಟ್ ಮೂಲಕ ತೀವ್ರ ವಿರೋಧ
ತಮಿಳುನಾಡು ಸರಕಾರವು ರಾಜ್ಯದಲ್ಲಿ ಸರಕಾರೀಕರಣಗೊಂಡಿರುವ ೩ ಸಾವಿರ ದೇವಾಲಯಗಳ ಪೈಕಿ ೪೭ ದೊಡ್ಡ ದೇವಾಲಯಗಳನ್ನು ಕೊರೋನಾದ ವಿರುದ್ಧ ಹೋರಾಡಲು ‘ಮುಖ್ಯಮಂತ್ರಿ ಸಹಾಯ ನಿಧಿ’ ಗೆ ಕೋಟಿಗಟ್ಟಲೆ ಹಣ ನೀಡಲು ಇತ್ತೀಚೆಗಷ್ಟೇ ಆದೇಶಿಸಿತು, ಮತ್ತೊಂದು ಕಡೆ ರಂಝಾನ್ನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ೨ ಸಾವಿರ ೮೯೫ ಮಸೀದಿಗಳಿಗೆ ಬಿರ್ಯಾನಿಗಾಗಿ ೫ ಸಾವಿರ ೪೫೦ ಟನ್ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು.