ಹಿಂದೂವಿರೋಧಿ ಶಕ್ತಿಗಳ ಒತ್ತಡದಿಂದಾಗಿ ಹಿಂದೂಗಳ ಧ್ವನಿಯನ್ನು ಅದುಮುವ ‘ಫೇಸ್‌ಬುಕ್’ನ ಸಂಚು !- ಟಿ. ರಾಜಾಸಿಂಹ, ಭಾಜಪ ಶಾಸಕ, ತೆಲಂಗಾಣ
ಅನೇಕ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಹಾಗೂ ಭಯೋತ್ಪಾದನೆಗೆ ನೀರುಗೊಬ್ಬರ ಹಾಕುವ ಝಾಕಿರ್ ನಾಯಿಕ್, 15 ನಿಮಿಷಗಳಲ್ಲಿ 100 ಕೋಟಿ ಹಿಂದೂಗಳಿಗೆ ಮುಗಿಸುವ ಬಗ್ಗೆ ಮಾತನಾಡುವ ‘ಎಮ್.ಐ.ಎಮ್.’ನ ಶಾಸಕ ಅಕಬರುದ್ದೀನ್ ಓವೈಸಿ ಇವರೊಂದಿಗೆ ಅನೇಕ ದೇಶವಿರೋಧಿ, ಆಕ್ರಮಣಕಾರಿ ಸಂಘಟನೆಗಳು ಹಾಗೂ ವ್ಯಕ್ತಿಗಳ ‘ಫೇಸಬುಕ್ ಅಕೌಂಟ್ಸ್’ ರಾಜಾರೋಶವಾಗಿ ನಡೆಯುತ್ತಿದೆ;