ಡಿಜೆಯ ಧ್ವನಿಯನ್ನು ಕಡಿಮೆ ಮಾಡಲು ಹೇಳಿದ್ದರಿಂದ ಮತಾಂಧರಿಂದ ಹಿಂದೂ ಕುಟುಂಬದ ಮೇಲೆ ದಾಳಿ: ಒಬ್ಬರ ಹತ್ಯೆ
ಇಲ್ಲಿಯ ಮಹೇಂದ್ರ ಪಾರ್ಕ್ ಪ್ರದೇಶದಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ತಮ್ಮ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ಡಿಜೆ ಹಾಕಿದ್ದರು. ಇದರಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿತ್ತು. ನೆರೆಯ ಸುಶೀಲ್ ಈ ಬಗ್ಗೆ ಹೇಳಿದಾಗ, ಸತ್ತಾರ್ ಹಾಗೂ ಆತನ ನಾಲ್ಕು ಮಕ್ಕಳು ಸುಶೀಲ್ ಅವರ ಕುಟುಂಬದ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದರು. ಇದರಲ್ಲಿ ಸುಶೀಲ್ ಮೃತಪಟ್ಟರು ಮತ್ತು ಇತರ ಇಬ್ಬರು ಗಾಯಗೊಂಡರು.