ಸೂರತ್ (ಗುಜರಾತ್) ನಲ್ಲಿ ಮತಾಂಧನಿಂದ ಕಾರ್ಖಾನೆಯ ಹಿಂದೂ ಮಾಲೀಕ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ

ಮಾಲೀಕನ ಹೆಂಡತಿಯ ಮೇಲೆಯೇ ಕಣ್ಣಿಟ್ಟದ್ದ…

ಹಿಂದೂಗಳಿಗೆ ‘ಈಗ ಮತಾಂಧರೊಂದಿಗೆ ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳಬಾರದು’, ಎಂದು ಅನಿಸಿದರೆ ಅದರಲ್ಲಿ ತಪ್ಪೇನಿದೆ ?

ಸೂರತ್ (ಗುಜರಾತ್) – ಮೊಹಮ್ಮದ್ ಆಲಂ ಎಂಬವನು ತನ್ನ ಇಬ್ಬರು ಸಹಚರರೊಂದಿಗೆ ಕಾರ್ಖಾನೆಯ ಮಾಲೀಕ ರಾಮು ಸಂತರಾಮ್ ಗೋಸ್ವಾಮಿ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ ಮಾಡಿದರು. ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಲಂ ರಾಮು ಸಂತರಾಮ್ ಅವರ ಹೆಂಡತಿಯನ್ನು ಪ್ರೀತಿಸುತ್ತಿದ್ದ. ಆತ ರಾಮು ಸಂತರಾಮ್ ಅವರ ಹೆಂಡತಿಯೊಂದಿಗೆ ನಿರಂತರವಾಗಿ ಸಂಚಾರವಾಣಿಯಲ್ಲಿ ಮಾತನಾಡುತ್ತಿದ್ದ. ಈ ಬಗ್ಗೆ ಆಲಂಗೆ ಬುದ್ಧಿ ಹೇಳಲು ರಾಮು ಸಂತರಾಮ್ ಪ್ರಯತ್ನಿಸಿದ್ದರು, ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಎಚ್ಚರಿಕೆಯನ್ನೂ ನೀಡಿದ್ದರು. ಈ ಸಿಟ್ಟಿನಿಂದ ಈ ಹತ್ಯೆ ಮಾಡಲಾಯಿತು.