ಸೀತಮಾತೆಯನ್ನು ಅವಮಾನಿಸಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದನ ಶಿರಚ್ಛೇದ ಮಾಡುವವರಿಗೆ ೫ ಕೋಟಿ ರೂಪಾಯಿ ನೀಡುವೆವು !

ಸೀತಮಾತೆಯನ್ನು ಅವಮಾನಿಸಿದ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ವಿರುದ್ಧ ಬಿಜೆಪಿ ನೀಡಿದ ದೂರಿನ ಮೇರೆಗೆ ಅಪರಾಧ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ತಪಸ್ವಿ ಶಿಬಿರದ ಮಹಂತ ಪರಮಹಂಸ ದಾಸ್ ಅವರು ‘ಬ್ಯಾನರ್ಜಿ’ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಆತನ ಶಿರಚ್ಛೇದ ಮಾಡುವವರಿಗೆ ೫ ಕೋಟಿ ರೂಪಾಯಿ ಉಡುಗೊರೆಯಾಗಿ ನೀಡಲಾಗುವುದು’, ಎಂದು ಘೋಷಣೆ ಮಾಡಿದ್ದಾರೆ.

ಭಾರತದ ಕೊರೋನಾ ಲಸಿಕೆಯ ಮೇಲೆ ವಿಶ್ವಾಸ ಇಲ್ಲದಿದ್ದರೆ, ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ! – ಸಂಗೀತ ಸೋಮ್, ಶಾಸಕ, ಬಿಜೆಪಿ, ಉತ್ತರ ಪ್ರದೇಶ

ಯಾವ ಮುಸಲ್ಮಾನರಿಗೆ ದೇಶದಲ್ಲಿ ನಿರ್ಮಿಸಲಾದ ಕೊರೋನಾ ಲಸಿಕೆಯ ಮೇಲೆ ವಿಶ್ವಾಸವಿಲ್ಲವೋ ಅವರು ಪಾಕಿಸ್ತಾನಕ್ಕೆ ಹೋಗಲಿ, ಎಂದು ಬಿಜೆಪಿ ಶಾಸಕ ಸಂಗೀತ ಸೋಮ್ ಹೇಳಿದ್ದಾರೆ. ಅವರು ‘ಟೈಮ್ಸ್ ನೌ’ ಈ ಸುದ್ಧಿವಾಹಿನಿಯೊಂದಿಗೆ ಮಾತನಾಡುತ್ತಿದ್ದರು.

೧೦೦೦ ಪ್ರೇಯಸಿಯನ್ನು ಹೊಂದಿರುವ ಟರ್ಕಿಯ ಮುಸಲ್ಮಾನ ಪಂಥದ ಮುಖ್ಯಸ್ಥನಿಗೆ ಲೈಂಗಿಕ ಶೋಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ೧ ಸಾವಿರದ ೭೫ ವರ್ಷಗಳ ಸೆರೆಮನೆ ಶಿಕ್ಷೆ !

ಸ್ಥಳೀಯ ನ್ಯಾಯಾಲಯವು ಲೈಂಗಿಕ ಕಿರುಕುಳ, ಅಪ್ರಾಪ್ತ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ, ವಂಚನೆ, ರಾಜಕೀಯ ಮತ್ತು ಸೈನ್ಯ ಗೂಢಚಾರ ಇತ್ಯಾದಿ ೧೦ ಪ್ರಕರಣಗಳ ಆರೋಪದ ಮೇಲೆ ಮುಸ್ಲಿಂ ಪಂಥದ ಮುಖಂಡ ಅದ್ನಾನ್ ಒಕತಾರಾನನ್ನು ೧೦೭೫ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಆಪತ್ಕಾಲೀನ ಮಕರಸಂಕ್ರಾಂತಿಯನ್ನು ಹೇಗೆ ಆಚರಿಸಬೇಕು ?

ನಮ್ಮಲ್ಲಿರುವ ‘ಸತ್ತ್ವಗುಣವನ್ನು ವೃದ್ಧಿಸುವುದು ಯಾವುದೇ ಹಬ್ಬ ಅಥವಾ ಉತ್ಸವವನ್ನು ಆಚರಿಸುವ ಉದ್ದೇಶವಾಗಿರುತ್ತದೆ. ಹಾಗಾಗಿ ಆಪತ್ಕಾಲೀನ ಪರಿಸ್ಥಿತಿಯಿಂದ ರೂಢಿಗನುಸಾರ ಹಬ್ಬ-ಉತ್ಸವಗಳನ್ನು ಆಚರಿಸಲು ಮಿತಿ ಉಂಟಾಗಿದ್ದರೂ ಆಯಾ ಸಮಯದಲ್ಲಿ ಹೆಚ್ಚು ಹೆಚ್ಚು ಈಶ್ವರನ ನಾಮಸ್ಮರಣೆ, ಉಪಾಸನೆ, ನಾಮಜಪ ಇತ್ಯಾದಿಗಳನ್ನು ಮಾಡಿ ಸತ್ತ್ವಗುಣಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿಯಾದರೂ, ಎರಡೂ ಸ್ತರದಲ್ಲಿ ನಾವು ಸಿದ್ಧರಿದ್ದೇವೆ ! – ಸೇನಾ ಮುಖ್ಯಸ್ಥ ಮನೋಜ್ ನರವಣೆ

ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ; ಆದರೆ ನಾವು ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ. ಇದು ನಮ್ಮ ನಿಲುವಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ಉತ್ತರಿಸಲಾಗುವುದು.

ಮ. ಗಾಂಧಿಯವರ ತಪ್ಪಿನಿಂದ ಭಾರತ ವಿಭಜನೆಯಾಯಿತು !

ಹೆಸರಿನಿಂದ ತಪ್ಪು ಕಲ್ಪನೆಗಳು ಸಾಬೀತಾಗುತ್ತದೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಕೆಲಸ ಮತ್ತು ವ್ಯವಹಾರ ಮೊಹಮ್ಮದ್ ಅಲಿ ಜಿನ್ನಾ ಅವರಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಜಿನ್ನಾ ಮೊದಲು ದೇಶವನ್ನು ವಿಭಜಿಸಿದರು. ೧೯೪೭ ರಲ್ಲಿ ಬಾಪುವಿನಿಂದ (ಗಾಂಧಿಯವರಿಂದ) ತಪ್ಪು ಆಯಿತು ಮತ್ತು ದೇಶದ ಎರಡು ಭಾಗಗಳಾಯಿತು.

ಕೇಂದ್ರ ಆಯುಷ ಸಚಿವ ಶ್ರೀಪಾದ್ ನಾಯಕ್ ಅವರ ವಾಹನದ ಭೀಕರ ಅಪಘಾತ

ಕೇಂದ್ರ ಆಯುಷ್ ಸಚಿವ (ಸ್ವತಂತ್ರ ಉಸ್ತುವಾರಿ) ಶ್ರೀಪಾದ್ ನಾಯಕ್ ಅವರ ವಾಹನವು ಕರ್ನಾಟಕದ ಅಂಕೋಲಾದಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು, ಅವರ ಪತ್ನಿ ಮತ್ತು ಆಪ್ತ ಕಾರ್ಯದರ್ಶಿ ಸಾವನ್ನಪ್ಪಿದ್ದರೆ, ಶ್ರೀಪಾದ್ ನಾಯಕ್ ಇವರ ಸ್ಥಿರಿ ಗಂಭೀರವಾಗಿದೆ.

ಆಂಧ್ರಪ್ರದೇಶದ ದೇವಾಲಯಗಳ ಮೇಲಿನ ದಾಳಿಯ ತನಿಖೆಗಾಗಿ ಸರಕಾರದಿಂದ ವಿಶೇಷ ತನಿಖಾ ತಂಡ

ರಾಜ್ಯದ ದೇವಾಲಯಗಳ ಮೇಲಿನ ದಾಳಿಗಳ ತನಿಖೆಗಾಗಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ೧೬ ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸೆಪ್ಟೆಂಬರ್ ೨೦೨೦ ರಿಂದ ನಡೆಯುತ್ತಿರುವ ದಾಳಿಗ ಬಗ್ಗೆ ತಂಡ ತನಿಖೆ ನಡೆಸಲಿದೆ.

ಸೀತಾ ಮಾತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದ ವಿರುದ್ಧ ಅಪರಾಧ ದಾಖಲು

ರಾಜ್ಯದ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ವಕೀಲರಾದ ಕಲ್ಯಾಣ ಬ್ಯಾನರ್ಜಿಯವರು ಸೀತಾ ಮಾತೆಯ ಬಗ್ಗೆ ಅಗೌರವ ತೋರಿರುವ ವಿರುದ್ಧ ಅಪರಾಧ ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಆಶಿಷ ಜೈಸ್ವಾಲ್ ಅವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.

ಹಿಂದೂ ಮಹಾಸಭಾದಿಂದ ಗ್ವಾಲಿಯರ್‌ನಲ್ಲಿ ‘ಗಾಡ್ಸೆ ಜ್ಞಾನಶಾಲೆ’ಯ ಆರಂಭ !

ಹಿಂದೂ ಮಹಾಸಭಾ ‘ಗೋಡ್ಸೆ ಜ್ಞಾನಶಾಲೆ’ ಎಂಬ ಗ್ರಂಥಾಲಯ ಪ್ರಾರಂಭಿಸಿದ್ದು ಈ ಮೂಲಕ ಪಂಡಿತ ನಾಥುರಾಮ ಗೋಡ್ಸೆ ಅವರ ವಿಚಾರಗಳನ್ನು ಯುವಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ. ಇಲ್ಲಿಯ ದೌಲತ್‌ಗಂಜ್‌ನಲ್ಲಿರುವ ಹಿಂದೂ ಮಹಾಸಭಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ. ನಾಥುರಾಮ್ ಗೋಡ್ಸೆ ಸೇರಿದಂತೆ ಅನೇಕ ಶ್ರೇಷ್ಠ ವ್ಯಕ್ತಿಗಳ ಛಾಯಾಚಿತ್ರಗಳು ಇಡಲಾಗಿತ್ತು, ಇಲ್ಲಿಯೇ ಈ ಜ್ಞಾನಶಾಲೆಯನ್ನು ಪ್ರಾರಂಭಿಸಲಾಗಿದೆ.