ಕ್ಯಾನ್ಸರ್‌ಅನ್ನು ಗುಣಪಡಿಸುವ ಹೆಸರಿನಲ್ಲಿ ಹಿಂದೂ ಕುಟುಂಬದವರಿಂದ ೮೦,೦೦೦ ರೂಪಾಯಿಗಳನ್ನು ತೆಗೆದುಕೊಂಡ ಪಾದ್ರಿಯ ವಿರುದ್ಧ ಅಪರಾಧ ದಾಖಲು
ಇಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಪಾದ್ರಿ ಬಲ್ವಿಂದರ್‌ನು ಮುಂಬಯಿಯಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬವರಿಂದ ೮೦,೦೦೦ ರೂಪಾಯಿ ಮೋಸ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಅದೇರೀತಿ ಪಾದ್ರಿ ಕುಟುಂಬವನ್ನು ಮತಾಂತರಗೊಳಿಸಲೂ ಪ್ರಯತ್ನಿಸಿದ್ದರು.