ಇಂತಹ ಸುದ್ದಿಗಳನ್ನು ಕಪಟ ಜಾತ್ಯತೀತ ಪ್ರಸಾರಮಾಧ್ಯಮಗಳು ಮುಚ್ಚಿಹಾಕುತ್ತವೆ ಮತ್ತು ಅಂ.ನಿ.ಸಯವರು ಕಪಟ ಕ್ರೈಸ್ತ ಪಾದ್ರಿಗಳ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಜಲಂಧರ್ (ಪಂಜಾಬ್) – ಇಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಪಾದ್ರಿ ಬಲ್ವಿಂದರ್‌ನು ಮುಂಬಯಿಯಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬವರಿಂದ ೮೦,೦೦೦ ರೂಪಾಯಿ ಮೋಸ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಅದೇರೀತಿ ಪಾದ್ರಿ ಕುಟುಂಬವನ್ನು ಮತಾಂತರಗೊಳಿಸಲೂ ಪ್ರಯತ್ನಿಸಿದ್ದರು. ಪಾದ್ರಿಯ ಬೆಂಬಲಿಗನೊಬ್ಬನು ಈ ಕುಟುಂಬದವರಿಗೆ, ಪಾದ್ರಿ ಬಲವಿಂದರ ಬಳಿ ಪ್ರತಿಯೊಂದು ರೋಗವನ್ನು ಗುಣಪಡಿಸುವ ಶಕ್ತಿಯಿದೆ ಎಂದು ತಿಳಿಸಿದ್ದನು. ಅದಕ್ಕಾಗಿಯೇ ಕುಟುಂಬವು ಜಲಂಧರಗೆ ತೆರಳಿತ್ತು.
Pastor Balwinder Singh at first demanded Rs 1 lakh from treating Shubham Pandit's ailing sister. Later, the Pastor settled at Rs 80,000https://t.co/U0tk1R7yZY
— OpIndia.com (@OpIndia_com) April 17, 2021
ಬಲ್ವಿಂದರ್ ಮೊದಲು ಕುಟುಂಬದಿಂದ ಒಂದು ಲಕ್ಷ ರೂಪಾಯಿಯ ಬೇಡಿಕೆ ಇಟ್ಟಿದ್ದನು; ಆದರೆ, ಅವರು ೮೦,೦೦೦ ರೂಪಾಯಿ ಕೊಡಲು ನಿರ್ಧರಿಸಿದರು. ಚಿಕಿತ್ಸೆಯ ಹೆಸರಿನಲ್ಲಿ ಈ ಪಾದ್ರಿಯು ಎಣ್ಣೆ ಮತ್ತು ನೀರನ್ನು ಕೊಟ್ಟನು; ಆದರೆ ಅದನ್ನು ಉಪಯೋಗಿಸಿದ ನಂತರವೂ, ಈ ಕುಟುಂಬದ ಯುವತಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad