ಇಂತಹವರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಅಸ್ಸಾಂ ಸರಕಾರವು ಪ್ರಯತ್ನಿಸಬೇಕು !
ಉದಲಗುರಿ (ಅಸ್ಸಾಂ) – ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರಂಗ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಗ್ರಾಮಗಳಿಂದ ಅಬ್ದುಲ್ ಬರೇಕ, ಅಬುಲ್ ಹೊಸೆನ್, ಅಬ್ದುಲ್ ಜಬ್ಬಾರ, ಅಬೆದಾ ಖಾತೂನ್ ಮತ್ತು ಬಾದ್‌ಶಾಹ ಅಲಿಯನ್ನು ಬಂಧಿಸಲಾಗಿದೆ. ಇವರಲ್ಲಿ ಅಬೆದಾ ಖಾತೂನ್ ಮಹಿಳೆಯಾಗಿದ್ದಾಳೆ. ಮುಖ್ಯ ಆರೋಪಿ ಅಬ್ದುಲ್ ಬರೇಕ್ ಬಾಲಕಿಯನ್ನು ಅಪಹರಿಸಿ ಆಕೆಯನ್ನು ದಾಲಗಾವಗೆ ಕರೆದೊಯ್ದನು. ಮತಾಂಧ ಆರೋಪಿಯು ಸಂತ್ರಸ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸಿದನು; ಆದರೆ ಅವಳು ಅದನ್ನು ಮಾಡಲು ನಿರಾಕರಿಸಿದಾಗ, ಅಬ್ದುಲ್ ಬರೇಕ್, ಅಬುಲ್ ಹುಸೇನ್, ಅಬ್ದುಲ್ ಜಬ್ಬರ್ ಮತ್ತು ಬಾದ್‌ಶಾಹ ಅಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅವಳನ್ನು ಕೊಂದರು. ನಂತರ ಆಕೆಯ ದೇಹವನ್ನು ಹೊಲಕ್ಕೆ ಎಸೆಯಲಾಯಿತು. ಅಪರಾಧಕ್ಕೆ ಸಹಾಯ ಮಾಡಿದ ಅಬೆದಾ ಖಾತೂನ್ ಇವಳನ್ನು ಸಹ ಬಂಧಿಸಲಾಗಿದೆ.

ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್