ಓಡಿಶಾದಲ್ಲಿ ದಾಳಿ ನಡೆಸಲು ಹೋಗಿದ್ದ ಸಿಬಿಐ ಅಧಿಕಾರಿಗಳ ಮೇಲೆ ಸ್ಥಳೀಯ ನಾಗರಿಕರಿಂದ ಹಲ್ಲೆ
ಇದರಿಂದ ಸಮಾಜದಲ್ಲಿ ಪೊಲೀಸರ ಎಷ್ಟು ಪ್ರಭಾವವಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರವು ಇಂತಹ ನಾಗರಿಕರ ಮೇಲೆ ಕ್ರಮ ಕೈಗೊಳ್ಳಬೇಕು !
ಇದರಿಂದ ಸಮಾಜದಲ್ಲಿ ಪೊಲೀಸರ ಎಷ್ಟು ಪ್ರಭಾವವಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರವು ಇಂತಹ ನಾಗರಿಕರ ಮೇಲೆ ಕ್ರಮ ಕೈಗೊಳ್ಳಬೇಕು !
ಮತಾಂತರವನ್ನು ತಡೆಗಟ್ಟಲು ಹಿಂದೂಗಳಿಂದಾದ ಶ್ಲಾಘನೀಯ ಕೃತಿ ! ಹಿಂದೂ ಸಮಾಜವು ಎಚ್ಚೆತ್ತು ಕೊಂಡರೆ, ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಚಾರಕರ ಪಿತೂರಿಯನ್ನು ತಡೆಗಟ್ಟಬಹುದು, ಎಂಬುದನ್ನು ಅರಿತುಕೊಳ್ಳಿ !
ಶ್ರೀ ದುರ್ಗಾದೇವಿಯ 8 ಅಡಿಯಷ್ಟು ಎತ್ತರದ ಮೂರ್ತಿ ತಯಾರಿಸುವ ಅನುಮತಿ ನೀಡಬೇಕೆಂಬ ಬೇಡಿಕೆಯ ಮನವಿಯನ್ನು ಬಾಲು ಬಾಜಾರ್ ಪೂಜಾ ಕಮಿಟಿಯಿಂದ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.
ಭಾರತವು ೨ ಸಾವಿರ ಕಿ.ಮೀ ತನಕ ಹೊಡೆದುರುಳಿಸಬಲ್ಲ ‘ಅಗ್ನಿ ಪ್ರೈಮ್’ ಈ ಕ್ಷಿಪಣಿಯನ್ನು ಜೂನ್ ೨೮ ರಂದು ಇಲ್ಲಿ ಯಶಸ್ವಿಯಾಗಿ ಪರೀಕ್ಷಣೆ ನಡೆಸಿತು. ಇತರ ಕ್ಷಿಪಣಿಗಳಿಗಿಂತ ಈ ಕ್ಷಿಪಣಿಯು ಚಿಕ್ಕದು ಹಾಗೂ ಹಗುರವಾಗಿದೆ.
ಭಾರತದ ಆಡಳಿತಗಾರರು ‘ನಾವು ವೈದಿಕ ತತ್ತ್ವಶಾಸ್ತ್ರವನ್ನು ಭಾರತದ ಮೂಲಕ ಭೂಮಿಯ ಮೇಲೆ ಜಾರಿಗೆ ತರುವ ವ್ರತವನ್ನು ಕೈಗೊಳ್ಳುತ್ತೇವೆ’, ಎಂದು ಘೋಷಣೆ ಮಾಡಿದರೆ ಕೊರೋನಾ ಮಹಾಮಾರಿಯು ಶೀಘ್ರದಲ್ಲೇ ಕೊನೆಗೊಳ್ಳುವುದು, ಎಂದು ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಇತ್ತೀಚೆಗೆ ಹೇಳಿಕೆ ನೀಡಿದರು.
ಪಟ್ಟಣದ ಸಮೀಪದಲ್ಲಿರುವ ‘ಲುಥರನ್ ಮಹಿಳಾ ಸಮಿತಿ’ ಈ ಮಕ್ಕಳ ಶ್ರುಶ್ರೂಷೆ ಗೃಹ ಮತ್ತು ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೇಲೆ ಮಾತೃತ್ವವನ್ನು ಹೇರಿದ ಪ್ರಕರಣದಲ್ಲಿ ಕುಂಜ್‌ಬಿಹಾರಿ ದಾಸ ಎಂಬ ೬೦ ವರ್ಷದ ಪಾದ್ರಿಯನ್ನು ಬಂಧಿಸಲಾಗಿದೆ.