ಕೇರಳದಲ್ಲಿ ಲವ್ ಜಿಹಾದ್‍ನ ಸಾವಿರಾರು ಘಟನೆಗಳು ನಡೆದಿವೆ. ಆ ಸಮಯದಲ್ಲಿ ಮತಾಂಧರಿಗೆ ಅಂತರ್-ಧಾರ್ಮಿಕ ವಿವಾಹದಿಂದ ಏಕೆ ತೊಂದರೆ ಆಗುವುದಿಲ್ಲ ? ತಮ್ಮ ಸ್ವಂತ ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಾಗ ಮತಾಂಧರಿಗೆ ಏಕೆ ತೊಂದರೆಯಾಗುತ್ತದೆ ? ಈ ಬಗ್ಗೆ ಜಾತ್ಯತೀತವಾದಿಗಳು ಏಕೆ ಮಾತನಾಡುವುದಿಲ್ಲ ?
ತಿರುವನಂತಪುರಂ (ಕೇರಳ) – ರಾಜ್ಯದ ಪಥನಮಥಿಟ್ಟಾ ಜಿಲ್ಲೆಯ ಕಲಂಜೂರಿನಲ್ಲಿ ಹಿಂದೂ ಹುಡುಗನನ್ನು ಮದುವೆಯಾದ ನಂತರ ಮುಸ್ಲಿಂ ಹುಡುಗಿಯ ಕುಟುಂಬದವರು ಯುವತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ, ಈ ಅಂತರ್ ಧರ್ಮದ ಮದುವೆಯಿಂದ ಅವರು ಬೇಸರಗೊಂಡಿದ್ದರು. ಈ ಯುವತಿಯು ಆಕೆಯ ತವರು ಮನೆಗೆ ಹೋದಾಗ ಆಕೆಯ ಸಹೋದರಿ ಮತ್ತು ಭಾವ ಅವಳನ್ನು ಕೊಲ್ಲಲು ಪ್ರಯತ್ನಿಸಿದರು. ಇದರಲ್ಲಿ ಆಕೆ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
Kerala Muslim woman stabbed by sister and brother-in-law after marrying a Hindu youth: Read detailshttps://t.co/DJaaNcDPSW
— OpIndia.com (@OpIndia_com) April 19, 2021