ಅಪಘಾತದಲ್ಲಿ ಗಾಯಗೊಂಡಿದ್ದ ಮುಸಲ್ಮಾನ ಹುಡುಗಿಯನ್ನು ಮನೆಗೆ ಬಿಟ್ಟು ಬರಲು ಹೋಗಿದ್ದ ಹಿಂದೂ ವಿದ್ಯಾರ್ಥಿಯ ಮೇಲೆ ಮತಾಂಧರಿಂದ ದಾಳಿ !

ರಾಜ್ಯದಲ್ಲಿನ ಎರಡನೆಯ ಘಟನೆ !

ಶಿವಮೊಗ್ಗ – ಭದ್ರಾವತಿಯಲ್ಲಿ ೨೨ ವಯಸ್ಸಿನ ಹಿಂದೂ ಯುವಕನು ತನ್ನದೇ ತರಗತಿಯಲ್ಲಿ ಓದುತಿದ್ದ ಓರ್ವ ಮುಸಲ್ಮಾನ ಹುಡುಗಿಯ ಸಹೋದರಿಗೆ ಮನೆಗೆ ಬಿಟ್ಟು ಬಂದಿದ್ದರಿಂದ ೫ ಮತಾಂಧ ಮುಸಲ್ಮಾನರು ಮೇ ೭ ರಂದು ಯುವಕನಿಗೆ ಥಳಿಸಿದ್ದಾರೆ. ಹುಡುಗಿ ಕಲಂದರನಗರದ ನಿವಾಸಿಯಾಗಿದ್ದು, ಸಂತ್ರಸ್ತ ಹಿಂದೂ ಯುವಕ ವಿಶ್ವೇಶ್ವರಯ್ಯನಗರದ ನಿವಾಸಿಯಾಗಿದ್ದಾನೆ.

ಮುಸಲ್ಮಾನ ಹುಡುಗಿಯ ಸಹೋದರಿ ರಸ್ತೆಯಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದಳು. ಆ ಸಮಯದಲ್ಲಿ ಆಕೆ ಅವಳನ್ನು ಮನೆಗೆ ಬಿಡಲು ಹಿಂದೂ ಸ್ನೇಹಿತನ ಬಳಿ ಸಹಾಯ ಕೇಳಿದ್ದಳು. ಅವನು ಆಕೆಯನ್ನು ಮನೆಗೆ ಬಿಟ್ಟು ಹಿಂತಿರುಗುವಾಗ ಝಂಡಾಕಟ್ಟೆ ಪ್ರದೇಶದಲ್ಲಿ ೫ ಮುಸಲ್ಮಾನ ಯುವಕರು ಅವನನ್ನು ಸುತ್ತುವರೆದರು ಮತ್ತು ಅವನ ಹೆಸರು ಕೇಳಿದರು. ಅವನು ಹಿಂದೂ ಎಂದು ತಿಳಿಯುತ್ತಿದ್ದಂತೆ ಅವನಿಗೆ ಥಳಿಸಿದರು. ಆ ಸಮಯದಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದ ಅಭಿ ಮುತ್ತು ಯಶವಂತ ಈ ಇಬ್ಬರು ಹಿಂದೂಗಳ ಮೇಲೆಯೂ ಮತಾಂಧರು ದಾಳಿ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ೪ ಮುಸಲ್ಮಾನರನ್ನು ಬಂಧಿಸಿರುವುದು ತಿಳಿದು ಬಂದಿದೆ.

೪ ರಾಜ್ಯಗಳಲ್ಲಿ ನಡೆದಿರುವ ೭ ಘಟನೆಗಳು !

ಉತ್ತರ ಪ್ರದೇಶದ ಬಿಜ್ನೋರ್, ಮುಜಾಫರ್ ನಗರ ಮತ್ತು ಮೆರಠ, ಬಿಹಾರದ ರಾಜಧಾನಿ ಪಟ್ಲಿಪುತ್ರ, ಗುಜರಾತ್ ರಾಜಧಾನಿ ಕರ್ಣಾವತಿ, ಜೊತೆಗೆ ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗ ಈಗ ಕಳೆದ ಕೆಲವು ದಿನಗಳಲ್ಲಿ ಬೆಳಕಿಗೆ ಬಂದಿವೆ.

ಸಂಪಾದಕರ ನಿಲುವು

  • ಹಿಂದೂ ಹುಡುಗಿಯರ ಜೊತೆ ಲವ್ ಜಿಹಾದ್ ನಡೆಸುವ ಮತಾಂಧರಿಗೆ ಹಿಂದೂ ಯುವಕರು ಮುಸಲ್ಮಾನ ಹುಡುಗಿಯರಿಗೆ ಸಹಾಯ ಮಾಡುವುದು ಕೂಡ ಒಪ್ಪಿಗೆ ಇಲ್ಲ, ಇದನ್ನು ತಿಳಿದುಕೊಳ್ಳಿ !
  • ಇದು ಹಿಂದೂಗಳ ವಿರುದ್ಧ ಮತಾಂಧ ಮುಸಲ್ಮಾನರ ಷಡ್ಯಂತ್ರವೇ ? ಇದರ ಬಗ್ಗೆ ತನಿಖೆಯಾಗಬೇಕು !