ನೂಪುರ ಶರ್ಮಾ ಇವರು ನೋಬೆಲ್ ಪ್ರಶಸ್ತಿಗೆ ಅರ್ಹರು ! – ಗಿರ್ಟ್ ವಿಲ್ಡರ್ಸ್

ಆಮಸ್ಟರಡಾಂ (ನೆದರ್ಲ್ಯಾಂಡ) – ನೂಪುರ ಶರ್ಮಾ ಓರ್ವ ಅಲೌಕಿಕ ವೀರ ಸ್ತ್ರೀ ಆಗಿದ್ದಾರೆ. ಅವರು ಸತ್ಯವನ್ನು ಬಿಟ್ಟು ಬೇರೆ ಏನೂ ಹೇಳಿಲ್ಲ. ಸಂಪೂರ್ಣ ಜಗತ್ತಿಗೆ ಅವರ ಅಭಿಮಾನ ಅನಿಸಬೇಕು. ಅವರು ನೋಬೆಲ್ ಪ್ರಶಸ್ತಿಗಾಗಿ ಅರ್ಹರಾಗಿದ್ದಾರೆ. ಭಾರತ ಒಂದು ಹಿಂದೂ ರಾಷ್ಟ್ರವಾಗಿದೆ. ಭಾರತ ಸರಕಾರ ಇಸ್ಲಾಮಿ ದ್ವೇಷ ಮತ್ತು ಹಿಂಸಾಚಾರದಿಂದ ಹಿಂದೂಗಳ ರಕ್ಷಣೆ ಮಾಡುವಲ್ಲಿ ಬದ್ಧವಾಗಿದೆ, ಎಂದು ನೆದರ್ಲ್ಯಾಂಡಿನಲ್ಲಿನ ‘ಪಾರ್ಟಿ ಫಾರ್ ಫ್ರೀಡಂ’ ಈ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಸಂಸದ ಗಿರ್ಟ್ ವಿಲ್ಡರ್ಸ್ ಇವರು ಟ್ವೀಟ್ ಮೂಲಕ ವ್ಯಕ್ತಪಡಿಸಿದರು.