ಮಂಗಲ ಪಾಂಡೆ : ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕ್ರಾಂತಿವೀರ ಚೈತ್ರ ಶುಕ್ಲ ಪಕ್ಷ ಚತುರ್ದಶಿ (೧೮.೪.೨೦೧೯)

೧೮೫೭ ರ ಏಪ್ರಿಲ್ ೮ ರಂದು ಬರಾಕಪುರದ ಕಾರಾಗೃಹದಲ್ಲಿ ಮಂಗಲ ಪಾಂಡೆ ಇವರ ಉಷ್ಣ ರಕ್ತವು ಹಿಂದಭೂಮಿಯ ಮೇಲೆ ಚೆಲ್ಲಿತು. ಅವರ ಈ ರಕ್ತಸಿಂಚನೆಯಿಂದ ದೇಶ ಮತ್ತು ಧರ್ಮಕ್ಕಾಗಿ ಬಲಿದಾನ ಮಾಡಲು ಅನೇಕ ದೇಶಭಕ್ತರು ಹುರುಪುಗೊಂಡಿದ್ದರು.

ಶ್ರೀರಾಮನವಮಿ ಚೈತ್ರ ಶುಕ್ಲ ನವಮಿ

ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.

ಏಪ್ರಿಲ್ ೧೩ ರಂದು ಇರುವ ಶ್ರೀರಾಮ ನವಮಿಯ ನಿಮಿತ್ತ….

ಆದರ್ಶ ಪುತ್ರ, ಆದರ್ಶ ಪತಿ, ಆದರ್ಶ ಪಿತಾ, ಆದರ್ಶ ಯೋಧ, ಆದರ್ಶ ರಾಜ ಇರುವ ಮರ್ಯಾದಾ ಪುರುಷೋತ್ತಮ ಶ್ರೀರಾಮ ! ಎಲ್ಲ ರೀತಿಯಲ್ಲಿಯೂ ಆದರ್ಶವಿರುವ ಪ್ರಭು ಶ್ರೀರಾಮಚಂದ್ರನ ಭಕ್ತರ ಭಕ್ತಿಯೂ ವಿವಿಧ ರೂಪಗಳಲ್ಲಿ ಅಲಂಕೃತವಾಗಿದೆ !