ಬ್ರಹ್ಮಧ್ವಜದ ಬಾಗಿರುವ ಸ್ಥಿತಿ
ಬ್ರಹ್ಮಧ್ವಜವನ್ನು ಸ್ವಲ್ಪ ಬಾಗಿರುವ ಸ್ಥಿತಿಯಲ್ಲಿ ಇಟ್ಟರೆ ಅದರ ರಜೋಗುಣೀ ಈಶ್ವರಿ ಚೈತನ್ಯದ ಲಹರಿಗಳನ್ನು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಾಗುವುದರಿಂದ ಜೀವಗಳಿಗೆ ವಾತಾವರಣದಲ್ಲಿರುವ ಚೈತನ್ಯದಿಂದ ದೀರ್ಘಕಾಲ ಲಾಭ ದೊರೆಯಲು ಸಹಾಯವಾಗುತ್ತದೆ.
ಬ್ರಹ್ಮಧ್ವಜವನ್ನು ಸ್ವಲ್ಪ ಬಾಗಿರುವ ಸ್ಥಿತಿಯಲ್ಲಿ ಇಟ್ಟರೆ ಅದರ ರಜೋಗುಣೀ ಈಶ್ವರಿ ಚೈತನ್ಯದ ಲಹರಿಗಳನ್ನು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಾಗುವುದರಿಂದ ಜೀವಗಳಿಗೆ ವಾತಾವರಣದಲ್ಲಿರುವ ಚೈತನ್ಯದಿಂದ ದೀರ್ಘಕಾಲ ಲಾಭ ದೊರೆಯಲು ಸಹಾಯವಾಗುತ್ತದೆ.
ಯುಗಾದಿ ಎಂದರೆ ಹಿಂದೂಗಳ ನವವರ್ಷಾರಂಭದ ದಿನ ಮತ್ತು ಸೃಷ್ಟಿಯ ಆರಂಭದಿನ ! ಈ ದಿನದಂದು ಬ್ರಹ್ಮಾಂಡದಲ್ಲಿನ ಪ್ರಜಾಪತಿ ಈ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಬರುತ್ತವೆ. ಧರ್ಮಧ್ವಜದಿಂದ ವಾತಾವರಣದಲ್ಲಿನ ಪ್ರಜಾಪತಿ ಲಹರಿಗಳು ಕಲಶದಿಂದ ಮನೆಯಲ್ಲಿ ಪ್ರವೇಶಿಸುತ್ತವೆ.
ಯುಗಾದಿ ದಿನದಂದು ಪೃಥ್ವಿಯಲ್ಲಿ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿ ರುತ್ತವೆ. ಇದೇ ದಿನದಂದು ವನವಾಸ ವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮ ನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು.
ಇತರ ಎಲೆಗಳಗಿಂತಲೂ ಮಾವಿನ ಎಲೆಯಲ್ಲಿ ಹೆಚ್ಚು ಸಾತ್ತ್ವಿಕತೆ ಇರುವುದ ರಿಂದ ಅವುಗಳಲ್ಲಿ ಈಶ್ವರಿತತ್ವ ಸೆಳೆಯುವ ಕ್ಷಮತೆ ಹೆಚ್ಚಾಗಿ ಇರುತ್ತದೆ. ಬ್ರಹ್ಮಧ್ವಜದ ತುದಿಗೆ ಮಾವಿನ ಎಲೆಗಳನ್ನು ಕಟ್ಟುತ್ತಾರೆ
ಬ್ರಹ್ಮಧ್ವಜಕ್ಕೆ ಬೇವಿನ ಎಲೆಯ ಮಾಲೆ ಹಾಕುತ್ತಾರೆ. ಬೇವಿನ ಎಲೆ ಇದು ಸತ್ವ ಲಹರಿಗಳ ಪ್ರತೀಕವಾಗಿದೆ. ಈಶ್ವರಿ ತತ್ವ ಸೆಳೆದುಕೊಳ್ಳುವ ಕ್ಷಮತೆ ಮಾವಿನ ಎಲೆಯ ನಂತರ ಬೇವಿನ ಎಲೆಯಲ್ಲಿ ಹೆಚ್ಚಾಗಿ ಇರುತ್ತದೆ.
ಮನೆಯ ಮುಂದೆ ಅಂಗಳವಿದ್ದರೆ ಮಂಟಪ ಹಾಕಬೇಕು. ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.
‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವೆಡೆ ೨ ದಿನ ಮತ್ತು ಇನ್ನು ಕೆಲವೆಡೆ ಐದು ದಿನ ಈ ಉತ್ಸವವನ್ನು ಆಚರಿಸುತ್ತಾರೆ.
ಆಧಾರ :ಸನಾತನದ ನಿರ್ಮಿತ ಕಿರುಗ್ರಂಥ `ದೇವತೆಗಳ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.
ಶಿವನಿಗೆ ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿ ಪ್ರದಕ್ಷಿಣೆ ಇರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದ ವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರ ಎನ್ನುತ್ತಾರೆ.