ಬ್ರಹ್ಮಧ್ವಜದ ಬಾಗಿರುವ ಸ್ಥಿತಿ

ಇದು ಭಗವಂತನ ಕುರಿತಾದ ಶರಣಾಗತ ಭಾವದಿಂದ ಕಾರ್ಯನಿರತವಾಗಿರುವ ಜೀವದ ಸುಷುಮ್ನಾ ನಾಡಿಯ ಪ್ರತೀಕವಾಗಿದೆ. ಶರಣಾಗತ ಸ್ಥಿತಿಯಲ್ಲಿ ಕಾರ್ಯನಿರತವಾಗಿರುವ ಸುಷುಮ್ನಾನಾಡಿಯು ಜೀವದ ಜೀವಾತ್ಮ ಶಿವದಶೆಯ ಪ್ರತಿಕವಾಗಿದೆ. ಬ್ರಹ್ಮಧ್ವಜವನ್ನು ಸ್ವಲ್ಪ ಬಾಗಿರುವ ಸ್ಥಿತಿಯಲ್ಲಿ ಇಟ್ಟರೆ ಅದರ ರಜೋಗುಣೀ ಈಶ್ವರಿ ಚೈತನ್ಯದ ಲಹರಿಗಳನ್ನು  ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಾಗುವುದರಿಂದ ಜೀವಗಳಿಗೆ ವಾತಾವರಣದಲ್ಲಿರುವ ಚೈತನ್ಯದಿಂದ ದೀರ್ಘಕಾಲ ಲಾಭ ದೊರೆಯಲು ಸಹಾಯವಾಗುತ್ತದೆ.

– ಓರ್ವ ವಿದ್ವಾಂಸರು (ಸೌ ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ ೧೬.೩.೨೦೦೫)