‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತನಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಿದೆ. ರಾಜದಂಡವು ಆ ಕಾರ್ಯವನ್ನು ನಿರ್ವಹಿಸದಿದ್ದರೆ ಸಮಾಜದಲ್ಲಿ ಮಾತ್ಸ್ಯನ್ಯಾಯ (ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುತ್ತವೆ.) ಉದ್ಭವಿಸುತ್ತದೆ.- ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೬.೧.೨೦೧೧)