
‘ಹಿಂದೂ ಧರ್ಮಗ್ರಂಥಗಳಲ್ಲಿ ಕ್ಷಮೆಯನ್ನು ವೀರರ ಅಲಂಕಾರವೆಂದು ಪರಿಗಣಿಸಲಾಗುತ್ತದೆ. ಶಿಕ್ಷಿಸುವುದಕ್ಕಿಂತ ಕ್ಷಮಿಸಲು ಹೆಚ್ಚು ವೀರತೆಬೇಕು. ಈ ದೇಶ ತುಂಬಾ ಕರುಣಾಮಯಿ ಇದೆ. ಈ ದೇಶವು ಕ್ಷಮಿಸುವ ವೀರತೆಯನ್ನು ಹೆಚ್ಚು ಸಲ ತೋರಿಸಿದೆ ಎಂದು ಇತಿಹಾಸವು ತೋರಿಸಿದೆ. ವಾಸ್ತವದಲ್ಲಿ ಜಗತ್ತಿನಲ್ಲಿ ದೇಶದ್ರೋಹಕ್ಕೆ ಒಂದೇ ಒಂದು ಶಿಕ್ಷೆ ಇದೆ ಮತ್ತು ಅದು ಮರಣದಂಡನೆ ! ಇದು ನೈಸರ್ಗಿಕ ಮತ್ತು ಬಹುಮೂಲ್ಯ ರಾಜಧರ್ಮವಾಗಿದೆ. ಅದನ್ನು ಬದಲಿಸಲು ಪ್ರಯತ್ನಿಸಬೇಡಿ. – ಋಷಿಕೇಶ ಯಾದವ (ಆಧಾರ : ಮಾಸಿಕ ಸಾಂಸ್ಕೃತಿಕ ವಾರ್ತಾಪತ್ರ, ೧೫ ಆಗಸ್ಟ್ ೨೦೦೭)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು