ಧರ್ಮವು ಬುದ್ಧಿಶಕ್ತಿಗೆ ಮೀರಿದೆ ಎಂಬುದು ಸಹ ತಿಳಿಯದ ಬುದ್ಧಿವಾದಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸದ್ಯದ ಬುದ್ಧಿವಾದಿಗಳು ಧರ್ಮದ್ರೋಹಿಗಳಾಗಿದ್ದಾರೆ; ಏಕೆಂದರೆ ಧರ್ಮವು ಬುದ್ಧಿಶಕ್ತಿಗೆ ಮೀರಿದೆ, ಹೀಗಿರುವಾಗಲೂ ಬುದ್ಧಿವಾದಿಗಳು ಅದನ್ನು ಬುದ್ಧಿಯ ಸ್ತರಕ್ಕೆ ತರಲು ಪ್ರಯತ್ನಿಸುತ್ತಲೇ ಇರುತ್ತಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ